ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾದ್ರೂಷಣ, --- ---- ರಾಜಾಪುರದ ಸವ್ರಕಾರನು- ಒಂದು ದಿವಸ ಚಾಫಳದ ಮತದಲ್ಲಿ ! ವಾಜಿ ಮಹಾರಾಜರು ಸಮರ್ಥರೊಂದಿಗೆ ಮಾತಾಡುತ್ತ ಕೂತಿರುವಾಗ್ಗೆ ಸವರ್ಧರ ಮೈಮೇಲಿನ ಯಾವತ್ತೂ ವಸ್ತ್ರಗಳು ತೋಯ್ದು ಒದ್ದೆಯಾದವು. ಆಗ ಸಮರ್ಥರು ಮೂರುನಾಲ್ಕು ಸಾರೆ ತಮ್ಮ ಕಣ್ಣುಗಳನ್ನು ಮುಚ್ಚಿ ತೆರೆದರು ಇದನ್ನು ನೋಡಿ ಶಿವಾಜಿ ಮಹಾರಾಜರು ಬಹಳ ಆಶ್ಚರ್ಯ ದೀದ ( ಇದೇನು? ' ಎಂದು ಸಮರ್ಥ ರಿಗೆ ಕೇಳಿದರು. ಆಗ ಸಮರ್ಥರು ರಾಜಿಗಳನ್ನು ತಮ್ಮ ಸಮೀಪಕ್ಕೆ ಕರೆದು ತ ವ್ಯ ಚಾದರದ ಒಂದು ಚುಂಗನ್ನು ಹಿಂಡಿ ಅವರ ಕೈ ಮೇಲೆ ನೀರಿನ ಕೆಲವು ಹ ನಿಗಳನ್ನು ಸುರವಿ “ ಈ ನೀರನ್ನು ನೆಕ್ಕು ” ಎಂದು ಅತಿ ಮಾಡಿದರು. ಅದಗಂ 'ಶ ಮಹಾರಾಜರು ಮಾಡಲಾಗಿ ಅವ್ರ ಸಮುದ್ರದ ಉಪಿ ನ ಸೀಗೆ೦ದು ತಿಳಿಯಬಂತು. ಆಗ ಮಹಾರಾಜರು ಮತ್ತಿಷ್ಟು ಆತ್ಮರಗುವಳ್ಳವರಾಗಿ ಸಮರ್ಥರಿಗೆ ಇದರ ಕಾರ ಬವನ್ನು ವಿಚಾರಿಸತೊಡಗಿದರು. ಆದರೆ ಸವರ್ಧು ಅದಕ್ಕೆ ಉತ್ತರವನ್ನ ಕೊಡ ದೆ' ಅನ್ನು ೧೫ ದಿವಸ ತಡಿ, ಆ೦ದರೆ ನಿನಗೆ ಯಾವತ್ತು Foಗತಿಯು ತಾನೇ ಗೊ ಬ್ಲಾಗುವದು, ” ಎಂದು ಮಾತ್ರ ಹೇಳಿದರು ಅದನ್ನು ಕೇಳಿ ಮಹಾರ: ಜರು ಸು ಮೈನàದರು. ಮುಂದೆ ಹದಿನೈದು ದಿವಸಗಳು ತೀರಿದ ಮೇಲೆ ರ• ಜ: ಪು“ದಿಂದ ಮುಂಜೆ ಎಂಬ ಅಡ್ಡ ಹೆಸರಿನ ಒಬ್ಬ ಸಾವು ಕಾರನು ತನ್ನ ಕುಟುಂಬದ ಯಾವತ್ತು ಜನರೊಂದಿಗೆ ಸಮರ್ಥರ ದರ್ಶನ •ಾಗಿ ಬ೦ದು ಸವರ್ಧರಿಗೆ ಸ• ಷ್ಟಾಂಗ ಪ್ರಣತಿ ಪಾತರ್ವಡಿ ಸವರ್ಧೆಗೆ ಆಳ್ಮೆಯಾದ ಮೇಲೆ ಕುಳಿತುಕೊಂಡನು. ಆ ಸಮಯಕ್ಕೆ ಸವರ್ಧರ ಸನ್ನಿಧಾನದಲ್ಲಿ ಶಿವಾಜಿ ಮಹಾರಾಜರು ಸಹ ಕುಳಿತುಕೊಂಡಿದ್ದರು, ಮುo ಜೆ ಸಾವುಕಾರನು ಮತ್ತು ಅವನ ಮನೆಯವರು ಕುಳಿತುಕೊಂಡ ತರುವಾಯ ಸದು ರ್ಧರು ಅವರಿಗೆ (c ನೀವೂ ಯಾರು? ಎಲ್ಲಿಂದ ಬಂದಿ-? " ಎ೦ದವಿಚಾರಿಸಿದರು, ಆ ಗ ಮಂಜೆ ಸಾವಕಾರನು ಸ್ಮಾ! ಈಗ ಹದಿನೈದು ದಿವಸಗಳ ಹಿಂದೆ ನಮ್ಮೆ ಹಡಗು ಸಮುದ್ರದ ತಫಾನಕ್ಕೆ ಸಿಕ್ಕು ಮುಳುಗುವ ಸಂಧಿಗೆ ಬಂದಿತ್ತ, ಆಗ ನಮಗೆ ಪಾರಾಗಲಿಕ್ಕೆ ಊವ ಮಾಗt - ಇಲ್ಲಿ ಆರ್ ರಿ೦ದ ನ ... ತನ್ನ ಅದು ಸಾಮರ್ಥ್ಯದ ಕೀರ್ತಿಯನ್ನು ಕೆ(ಳಿ ತಮ್ಮ ಸ್ಮರಣವನ್ನು ಮಾಡಿ ಮನಸ್ಸಿ ನಲ್ಲಿ ತಮ್ಮ ಆರಾಧನೆಯನ್ನು ಮಾಡಿದ್ದು, ಆಗ ನಮ್ಮ ಹಡಗು ಆ ತವ೦ನದಿಂ ದ ಪಾರಿಗಿ ಸುರಕ್ಷಿತವಾಗಿ ಒ೦ದರಕ್ಕೆ ಒಂದು ತಿ ತ.. ಆದ್ದರಿಂದ ತಮ್ಮ ಪವಿ ತ್ರವಾದ ಪಾದಗಳ ದರ್ಶನವನ್ನು ಪಡೆದು ಕೃತಿ: ರ್ಧರಗವದಕ್ಕೆ ಇತ್ತ ಕಡೆಗೆ ಒಂದೆವು ?” ಎಂದು ಹೇಳಿದನು, ಆ ಮೇಲೆ ಮಂಜೆ ಸಾವ ಕಾರನು ೨ ಜಿ ಮ ಹಾರಾಜ' ನ ಸಹ ಆಗ ಹದಿಂದ ಅಲ್ಲಿ ಇರಿಸಿಕೊಂಡು ಮAರು ರಾತ್ರಿ ಸರ್ವರ ವಕ: ಪೂಜೆಯನ್ನು ಮತ ಜಾಹ್ಮಣಗೆ ಅನ್ನ ಸ೦ರ್ಗ ಇವನ್ನೂ ದದನವೆ