ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಜಗತಣ ಹಿಡಿದಿರುವದು ನಿಜವ” ಎಂದು ಉತ್ತರಕೊಟ್ಟು ತಾನೂ ಸಮರ್ಥರ ಶೋಧ ಮಾ ಡುವದಕ್ಕಾಗಿ ಅಡವಿಯಲ್ಲಿ ಅಡಗಿ ಒಂದು ಗುಹೆಯೊಳಗೆ ಸಮರ್ಧರು ಕೂತು ಕೊಂಡದ್ದನ್ನು ತಿಳಿದು ಬಹಳ ಕಷ್ಟದಿಂದ ಅಲ್ಲಿಗೆ ಹೋದನು, ಸಮರ್ಥರು ಕಲ್ಯಾ ಣನನ್ನು ದೂರಿನಿಂದ ನೋಡಿದವರೇ “ ಹಾ, ಮುಂದೆ ಕಾಲಿಡಬೇಕಾದರೆ ಬಹಳ ಎ ಜ್ಞರಿಕೆಯಿಂದಿಡು! ವ್ಯರ್ಥವಾಗಿ ನಿನ್ನ ಜೀವಕ್ಕೆ ಎರವಾದೀ!?” ಎಂದು ಹೆದರಿಸಿ ಕಲ್ಯಾಣನ ಮೇಲೆ ಕಲ್ಲುಗಳ ಪ್ರಹಾರ ಮಾಡಿದರು, ಆದರೆ ಗುರು ಶಿಷ್ಯರ ಅಂತ? ಕರಣವು ಬಹಳ ಆಶ್ಚರ್ಯವುಳ್ಳಹದ್ದರಿಂದ ಸಮರ್ಥರ ಒಂದೂ ಕಲ್ಲು ಕಲ್ಯಾಣನಿಗೆ ಕಲಿಲ್ಲ! ಸಮರ್ಥರು ಕಲ್ಯಾಣನಿಗೆ ಕಲ್ಲು ತಾಕದಂತೆ ಬಹಳ ಎಚ್ಚರಿಕೆಯಿಂದ ಒ ಗದರೋ ಅಥಎಸಮರ್ಥರ ಪಾದಗಳ ಮೇಲೆ ಕಲ್ಯಾಣನ ದೃಢ ವಿಶ್ವಾಸವಿದ್ದದರಿ೦ ದ ಕಲ್ಲುಗಳು 8ುವೇ ಹೆದರಿ ಹೂಳಿದವೋ Jಳಿಯದು!! ಕಲ್ಯಾಣನು ಮುಂದಿಟ ಕಾಲು ಹಿಂದಕ್ಕೆ ಸೇರಿಸದೆ ತನ್ನ ಮೇಲೆ ಮುಸಿಕಿಕೊಂಡ ಕಲ್ಲುಗಳೆಂಬ ಮೋಡಕ್ಕೆ ಎಳ್ಳದರೂ ಎ: ಒಡೆಯದೆ ಸಮರ್ಥರು ಕೂತ ಸ್ಥಳಕ್ಕೆ ಜಿಗಿದು ಅವರ ಎರಡೂ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅವುಗಳ ಮೇಲೆ ತನ್ನ ಮಸ್ತಕವನ್ನಿಟ್ಟ ನು. ಆಗ ಸಮರ್ಥರು ತಮ್ಮ ಕೈಯೊಳಗಿನ ಕತ್ತಿಯನು ಝಳಪಿಸಿ-“ಕಲ ಣ•3 ಇಗೋ ನೋಡು, ಈ ಕತ್ತಿಯಿಂದ ನಿನ್ನನ್ನು ಕಡಿದು ನಿವಿ.ಪಾರ್ಧ ದಲ್ಲಿ ಯ ಮ ಸದನಕ್ಕೆ ಕಳುಹಿಸುತ್ತೇನೆ' ಎಂದು ನುಡಿದರು, ಅದಕ್ಕೆ ಕಲ್ಯಾಣಕು-ಬು ದ್ವಿ! ತಮ್ಮ ಕೈಯಿಂದ ನನಗೆ ಮರಣ ಒದಗಿದರೆ ನನ್ನ ಕಿ೦ತಲು ಹೆಚ್ಚಿನ ಸಣ್ಣ ವಂ ತರು ಈ ಭೂತಳದಲ್ಲಿ ಯಾರಿರುವರು? ಮಜಾ ಚಿತ್ರಕ್ಕೆ ಒಂದoತೆ ಆಗಲಿ, ಅದ ರ ತಮ್ಮ ಚರಣಗಳ ಮೇಲೆ ನನ್ನ ಮಸ್ತಕವಿರುವದರಿಂದ ಒಂದೇ ಕಡತಕ್ಕೆ ಬರೆ ಈು ತುಂಡುಗಳಿ೦ಗುವಂತ ಕಡಿ ಬೇಕಾಗಿ ನನ್ನ ಬಿನ್ನಹವುಂಟು ಎಂದು ಪ್ರಾ ರ್ಥನೆ ಮಾಡಿದನು, ಅವನ್ನು ಕೇಳಿ ಸಮಥ- -"ನನಗೆ ಅಪ್ಪತಿ ಮಡಿಲಿಕ್ಕೆ ನೀನೆಷ್ಟರವನು? ನಾನು ನನ್ನ ಮನ ಬಂದಂತ ನಿನಗೆ ನಂಟು ತುಕ್ಕಡಿಯಾಗಿ ಕ ಡಿದು ನುಚ್ಚುನೂರಿ ಮಾಡುತ್ತೇನೆ ಎಂದು ಹೇಳಿದರು, ಅದಕ್ಕೆ ಕಲ್ಯಾಣನು ೨ ರಿಗಿ-'ಮಹಾ ಸ್ವಾಮಿ! ತಮ್ಮ ಚಿತ್ರ ಬಂದಂತ ಆಗಲಿ ತಮ್ಮ ಚಿತ್ರ ಬಂದಂ ತ ಆಗುವದೇ ನನಗೆ ಸಂತೋಷವ” ಎಂದು ಉತ್ತರ ಕೊಬ್ಬನು, ಕಲ್ಯಾಣನ ಕ ಕತ ನಿಶ್ಚಯವನ್ನು ಕಂಡು ಸಮರ್ಥ ರು ಹಿರಿ ಹಿರಿ ಹಿಗ್ಗಿ ತಮ್ಮ ಕಣ್ಣುಗಳಿಂದ ಆ ನಂದಾತ್ಮಗಳನ್ನು ಉದುರಿಸಿ ಪ್ರೇಮದಿಂದ ಕಲ್ಯಾಣನಿಗೆ ಆಲಿಂಗನ ಕೂಟ, ಅವನಿ ಗ-“ಕಲ್ಯಾಣ7! ಎಲ್ಲರೂ ನನ್ನ ನು ಹುಚ್ಚನೆಂದು ನಿಣರ್ತ್ಯ ಸಿದ್ದಾರೆ. ಹೀಗಿದ್ದು ನೀನು ನನ್ನಂಥ ಹುಚ್ಚನ ಕಡೆಗೆ ಯಾಕೆ ಬಂದಿ” ಎಂದು ಕೇಳಿದರು, ಅದಕ್ಕೆ ಕ ಲ್ಯಾಣನ-ಸಾವಿ! ತಮ್ಮನ ಹಳ್ಳರೆಂದು ತಿಳಿಸುವವರೇ ಹಿದಾದ