Shಷಣ. ಕೊಡಬಾರದು, ಅಲ್ಲಿ ನಾನು ಈ ಪ್ರಶ್ನೆಯನ್ನು ವಿಚಾರಿಸಿದರೆ ಅವರು ನನ್ನನ್ನು ಛೇಪಟ್ಟು ಮಾಡುವರು?” ಎಂದು ಹೇಳಿದರು, ಅದಕ್ಕೆ ಶ್ರೇಷ್ಠರು ನಕ್ಕು -ತಂ ದೇ! ನಿಮ್ಮ ಛೇಪಟ್ಟು ಆಗಬೇಕೆಂಬದು ಸರ್ವಥಾ ನನ್ನ ಅಪೇಕ್ಷೆ ಇಲ್ಲ, ನಾರ ಹಣ ಬುವಾನರವರೇ ಆ ವಿಷಯದ ರಹ ವ್ಯವನ್ನು ನಿಮಗೆ ವಿಸ್ತಾರವಾಗಿ ತಿಳಿ ಸುವರು, ಹಿಂದಕ್ಕೆ ಅವರು ನಿಮ್ಮನ್ನು ತುಕರಾಮುವಾನ ಕಡೆಗೆ ಕಳಿಸಿಕೊಟ್ಟು ಛೇಪಟ್ಟು ಮಾಡಿದಂತ ಛೇಪಟ್ಟಿ ಮಾಡಲಾರರು, ಅದು ನನ್ನ ಪೂರ್ಣ ಆತೀ ರ್ವಾದವಿರುತ್ತದೆ” ಎಂದು ಹೇಳಿದರು, ಆಗ ಮಹಾಜರು ತಮ್ಮ ಆಜ್ಞೆಯೇ ನ ನಗೆ ಪ್ರಮಾಣವು” ಎಂದು ಹೇಳಿ ಸುಮ್ಮನಾದರು. ಎಡರನೇ ದಿವಸ ಬೆಳಿಗೆ ಮಹಾರಾಜರು ಶ್ರೇಷ್ಠರ ಬಳಿಗೆ ಬಂದು ತಮಗೆ ಊರಿಗೆ ಹೋಗಲಿಕ್ಕೆ ಅಪ್ಪಣತೆಯನ್ನು ದಯಪಾಲಿಸಬೇಕೆಂದು ಕೇಳಿಕೊಂಡರು, ಆಗ ಶ್ರೇಷ್ಠರು-ILಶಿವರಾಯಾ! ನೀವೆಂದೂ ನಮ್ಮ ಕಡೆಗೆ ಬರುವವರಲ್ಲ. ಬಹಳ ಅಪರೂಪವಾಗಿ ಬಂದಿರುತ್ತೀರಿ, ಆದ್ದರಿಂದ ನಾಲ್ಕೆಂಟು ದಿವಸ ನಮ್ಮಲ್ಲಿ ಇದ್ದು ಹೋಗಬೇಕು' ಎಂದು ಹೇಳಿದರು, ಶ್ರೇಷ್ಠರವರ ಅಂತಃಕರಣವನ್ನೂ ಆದರವನ್ನೂ ನೋಡಿ ಮಹಾರಾಜರಿಗೆ ಅವರ ಮಾತು ಮೀರಲಿಕ್ಕಾಗಲಿಲ್ಲ. ಮಹಾರಾಜರು ಜಂಬ ಗ್ರಾಮದಲ್ಲಿ ತಮ್ಮ ಯಾವತ್ತು ಲಷ್ಕರ ಸಿಹಿತವಾಗಿ ೧೫ ದಿದಸ ಉಳಿದು ಕೊಂಡರು, ದಿನಾಲು ಅವರೆಲ್ಲರಿಗೂ ಯಥಾಸ್ಥಿತವಾಗಿ ಸತ್ಕಾರವು ಮಾಡಲ್ಪಟ್ಟ ತು, ದಿನಾಲು ಮಹಾರಾಜರು ಶ್ರೇಷ್ಠರ ಪೂಜೆಯನ್ನು ಮಾಡಿ ಪ್ರಸಾದಕ್ಕೆ ಕೂ ಡ್ರುತ್ತಿದ್ದರು, ಹಾಗೂ ಭೋಜನೋತ್ತರದಲ್ಲಿ ಪಾರಮಾರ್ಥಿಕ ಪ್ರಶ್ನೆಗಳನ್ನು ವಿ ಚಾರಿಸಿ ತಿಳಿದುಕೊಳ್ಳುತ್ತಿದ್ದರು, ಈ ಪ್ರಕಾರವಾದ ಮಹಾರಾಜರ ನಿಷ್ಠೆಯನ್ನು ಕಂಡು ಶ್ರೇಷ್ಠರು ಬಹಳ ಸಂತೋಷ ಪಟ್ಟರು, ಹೀಗೆ ಮಹಾರಾಜರು ೧೫ ದಿವ ಸ ಇದ್ದ ಬಳಿಕ ಶ್ರೇಷ್ಠರು ಅಮಗೆ ವಸ್ತ್ರ ಭೂಷಣಗಳನ್ನು ಕೊಟ್ಟು ಸನ್ಮಾನ ಮಾ ಡಿ ನಿರೂಪ ಕೊಟ್ಟರು, ಆಗ ಮಹಾರಾಜರು-“ಸ್ವಾಮೀ ನನ್ನ ಕಡೆಯಿಂದ ಏನೂ ಸೇವೆಯಾಗದೆ ನನಗೆ ಇಷ್ಟೊಂದು ಭೂಷಣ ಮಾಡಿದ್ದು ನನ್ನ ಮೇಲೆ ಬೆಟ್ಟ ವನ್ನು ಹೊರಿಸಿದಂತಾಯಿತು” ಎಂದು ವಿನಯದಿಂದ ನುಡಿದರು, ಅದಕ್ಕೆ ಶ್ರೇಷ್ಠ ರು-"ನಿಮ್ಮ ಹತ್ತಿರ ಇರುವದೆಲ್ಲ ಶ್ರೀ ರಘುಪತಿಯದೇ ಇರುತ್ತದೆ, ನಿಮ್ಮ ಸ೦ರ ಕಣಕಾಗಿ ನೀವು ಶ್ರೀ ರಘುಪತಿಯ ಭಾಂಡಾರದೊಳಗಿಂದಲೇ ತೆಗೆದುಕೊಳ್ಳತ ಕದ್ದು ' ಎಂದು ಸಮಾಧಾನ ಮಾಡಿದರು, ಅದನ್ನು ಕೇಳಿ ಮಹಾರಾಜರು ಮ ಹದಜ್ಞೆ” ಎಂದು ಹೇಳಿ ಶ್ರೇಷ್ಠರ ನಿರೋಪ ತಗೆದುಕೊಂಡು ತಿರುಗಿ ಹೊರಟು ಬಂದರು, ಆ ಮೇಲೆ ತುಹಾರಾಜರು ಸಮರ್ಥರ ಭೆಟ್ಟಗೆ ಹೋಗಲು ಅವರನ್ನು ದ್ದೇಶಿಸಿ ಸಮರ್ಥರು-“ಶಿವರಾಯಾ! ನೀವು ಶ್ರೇಷ್ಠರ ಪರೀಕ್ಷೆ ಮಾಡುವದಕ್ಕೆ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೮೪
ಗೋಚರ