ಶ್ರೀ ರಾಮಾರಸ್ವಾಮಿಗಳ ಚರಿತ್ರ. ಮೈಯಲ್ಲಿ ಆಮೀನಿಲುವಂಗಿಯನ್ನು ತೊಟ್ಟು, puಳಿ ಪಾದುಕಗಳನ್ನು ಮುಟ್ಟ, ಕೈಯಲ್ಲಿ ಬಿಲ್ಲುಬಿಕ್ಕಳಿಕೆಗಳನ್ನು ಹಿಡಿದಂಥ ಸಮರ್ಥರನ್ನು ಕಂಡು ಜೈಶಂಹ ಬಾ; ಹ್ಮಣರು ಕೌತುಕಪಟ್ಟರು, ಸಮರ್ಥರು ಅಲ್ಲಿ ಬಂದವರೇ ಆ ಬ್ರಹ್ಮ ವೃಂದ ಸಾಷ್ಟಾಂಗನಮಕ್ಕಾರವನ್ನು ಮಾಡಿ, ತಮ್ಮ ಸ್ಥಳದಮೇಲೆ ಕುಳಿತು « ನಾನು ಯ ಸುಹೊತ್ತು ಬೇಟೆಯನ್ನಾಡಲಿಕ್ಕೆ ಹೋಗಿದ್ದರಿಂದ ನನಗೆ ನಿಮ್ಮೆಲ್ಲರ ಭಟ್ಟಗೆ ಬರಲಿ * ಸ್ವಲ್ಪ ತಡವಾಯಿತು” ಎಂದು ಹೇಳಿದರು, ಆಗ ಧುಹಾರಾಜರು-up ದರೆ ನೀವು ಈ ಹೊತ್ತು ಯಾವ ಪ್ರಕಾರದ ಬೇಟೆಯನ್ನು ಮಾಡಿಕೊಂಡು ಬಂದಿ ರಿ?” ಎಂದು ಕೇಳಿದರು, ಅದಕ್ಕೆ ಸಮರ್ಥರು ಕಲ್ಯಾಣವನ್ನುದ್ದೇಶಿಸಿ="ನಾನು ಈ ಹೊತ್ತು ತಂದಂಥ ಚೀಟಿಯನ್ನು ಇವರಿಗೆ ತೋರಿಸು?” ಎಂದು ಅವನಿಗೆ ಈ ಳಿದರು, ಆಗಲಾ ಕಲ್ಯಾಣನು ತನ್ನ ಬಗಲೆಳಗಿನ ಜೋಳಿಗೆಯಲ್ಲಿ ತುಂಬಿಕೊಂ. ಡು ತಂದಂಥ ಸತ್ಯ 'ಗುಬ್ಬಿಗಳನ್ನು ನೆಲದ ಮೇಲೆ ಸುರವಿದನು ! ಈ ಸತ್ತ ಗು ಬೃಗಳ ರಾಶಿಯನ್ನು ನೋಡಿದವರೇ ಬ್ರಾಹ್ಮಣರು ಹೇಸಿಕೊಂಡು ಮೂಗುಮು ರಿಯಹತ್ತಿದರು ! ಮಹಾರಾಜರು ಮನಮುಖವನ್ನು ಮಾಡಿದರು! ಆದರೆ ಇನ್ನೇನು ಚಮತ್ಕಾರವು ವರ್ತಿಸುವದೋ ನೋಡೋಣವೆಂದು ಮಹಾರಾಜರು ಬಾವಿಂದ ಬ ಎಂಬ ಅಕ್ಕರವನ್ನು ಸಹ ನುರಿಯದೆ ಸ್ವಸ್ಥವಾಗಿ ಕುಳಿತರು. ಆ ದರೆ ಆ ಬ್ರಾಹ್ಮಣರಲ್ಲಿ ಕೆಲವರು ತಮ್ಮ ತಮ್ಮೊಳಗೆ “ರಾಮಭಟ್ಟರೇ! ಗೋಪಾ ಳಭಟ್ಟರೇ! ಇವರೆಂಥ ಸಾಧುಗಳ ಹೆಸರಿಗೆ ಮಾತ್ರ ಇವರು ಸಾಧುಗಳು! ಇವ ರ ಆಚಾರ ನೋಡಿದರೆ ಮೇ೦ಛರಿಗೆ ಸರಿಯಾದದ್ದು ! ಅಬ್ರಾಹ್ಮಣ್ಯ: ಅಬ್ರಾ ಹ್ಮಣ್ಯ!!?” ಎಂದು ಆಕ್ರೋಶ ವಂಡಹತ್ತಿದರು, ಆದರೆ ಅವರಲ್ಲಿ ಕೆಲವು ವೃದ್ದ ಮತ್ತು ಅನುಭವಿಕ ಜನರು-'ತಮ್ಮಗಳಿರಾ! ಬಾಯಿ ಮುಚ್ಚಿಕೊಂಡು ಸ್ವಲ್ಪ ಹೊತ್ತು ಸುಮ್ಮನೇ ಕುಳಿತುಕೊಳ್ಳಿರಿ, ಇವರು ಮಾಡುವದೆಲ್ಲ ಮುಗಿಯಲಿ, ಆ ಮೇಲೆ ಮಾತಾಡೋಣ ” ಎಂದು ಹೇಳಿ ತರುಣರನ್ನು ಹಿಂದಕ್ಕೆ ಹಿಗ್ಗೆ ಸುಮ್ಮನೆ ಕೂಡ್ರಿಸಿದರು, ಈ ಸ್ಥಿತಿಯಲ್ಲಿಯೇ ಸಮರ್ಥರ ಮತ್ತು ಪೈಠಣದ ಬ್ರಾಹ್ಮಣರ ನ ಡುವೆ ಆದ ಕಮ ಕುಶಲ ಪ್ರಶ್ನೆತ್ತರಗಳು ಮುಗಿದ ತರುವಾಯ ಶಮರ್ಥರು ಆ ಬ್ರಾಹ್ಮಣರನ್ನು ದ್ದೇಶಿಸಿ-“ನೀವು ಇಲ್ಲಿಯತನಕ ಬಂದು ನನಗೆ ದನ ಟ್ಟದ್ದರಿಂದ ನಾವು ಕೃತಾರ್ಥರಾದವು' ಎಂದು ನುಡಿದರು, ಆ ಮೇಲೆ ಗುಹಾ ರಾಜರು ಎಲ್ಲ ಬ್ರಾಹ್ಮಣರಿಗೆ ಊರಲ್ಲಿ ಬರಬೇಕೆಂದು ಸನ್ಮಾನಪೂರ್ವಕವಾಗಿ ನಿ ನಂತಿ ಮಾಡಿಕೊಂಡರು, ಆಗ ಎಲ್ಲರೂ ಅಲ್ಲಿಂದ ಹೊರಡಲಿಕ್ಕೆ ಸಿದ್ಧರಾದರು, ರುವಾಯ ಸಮರ್ಥರು ಕಲ್ಯಾಣನನ್ನು ದ್ದೇಶಿಸಿ-ಕಲ್ಯಾಣಾ! ಈಗ ಸೂಯ ಪ್ರವಾಯಿತು, ನಾವೆಲ್ಲರೂ ನಮ್ಮ ಮನೆಗೆ ಹೊರಟೆವು, ಅಷ್ಟೊತ್ತಿನ ತನಕ ಕ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೮೭
ಗೋಚರ