ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಗ್ಯೂಷಣ, ರು, ಆಗ ಅವರು ಅಕಸ್ಮಾತ್ತಾಗಿ ತಮ್ಮ ನೆರೆಯಲ್ಲಿ ನಿಂತುಕೊಂಡಿದ್ದ ಒಬ್ಬ ಹುನುಷ್ಯನಿಗೆ « ಅವನಾರು ? ?” ಎಂದು ವಿಚಾರಿಸಿದರು, ಅದಕ್ಕೆ ಆ ಮನುಷ್ಯರು « ಅವರು ಸಮರ್ಥ ರಾಮದಾಸ ಸ್ವಾಮಿಗಳು" ಎಂದು ಹೇಳಿದನು ಆಗ ವಶೌಥೀ ಬುವನ ಶಿಷ್ಯರೆಲ್ಲರು “ ಏಾ ! ಇವರು ಬಹಳ ಸರಸದ ಹುಹಂತರು {ಎಂದು ನುಡಿದು ಕೊಳ್ಳನೆ ನಕ್ಕರು, - ಅಷ್ಟರಲ್ಲಿ ಅಲ್ಲೊಂದು ಚಮತ್ಕಾರವು ಸಂಭವಿಸಿತು, ಆದರ ವಿವರವೇನೆಂದ ರೆ:-ಆ ಊರಲ್ಲಿ ಒಬ್ಬ ಬಡ ಬ್ರಾಹ್ಮಣನು ಒಂದು ಉತ್ತಮವಾದ ಆಕಳವನ್ನು ಸಾಕಿದ್ದನು, ಅದು ಪ್ರತಿದಿನವು ಮಿತಿಗೆಟ್ಟು ಹಾಲು ಕರೆಯುತ್ತಿತ್ತು, ಆದರೆ ಅದು ಬಹಳ ಅರಕಳವಿತು . ಅದನು ಕಟ, ಬೇಕಾದರೆ ಒಂದು ಹುಳಿಯನು ಕಟ್ಟಿದಂಶ ಆಗುತ್ತಿತ್ತು, ಅದು ಆ ಬ್ರಾಹ್ಮಣನ ಹೊರತಾಗಿ ಯಾರಿಗೂ ಹಿಡಿಯಗೊಡುತ್ತಿ ದಿಲ್ಲ, ಆ ಬ್ರಾಹ್ಮಣನ ಹೆಂಡತಿ ಅಥವಾ ಹುಡುಗರು ಅದರ ಮುಂದೆ ಹೋಗಿ ಅದನ್ನು ಹಿಡಿಯಹತ್ತಿದರೆ ಮುಸ್ಸೆಂದು ತನ್ನ ಚೂಪಾದ ಕೋಡುಗಳಿಂದ ಅವರನ್ನು ಇರಿಯಲಿಕ್ಕೆ ಹೋಗುತ್ತಿತ್ತು, ಇಂಥ ಆಕಳವನ್ನು ತನ್ನ ಹೆಂಡತಿಯ ಕಾಳಜಿಗೆ ಒಪ್ಪಿಸಿ ಆ ಬ್ರಾಹ್ಮಣನು ತನ್ನ ಕೆಲಸದ ನಿಮಿತ್ಯವಾಗಿ ಬೇಕೇ ಊರಿಗೆ ಹೋಗಬೇ ಕಾಯಿತು. ಅವನು ಆ ಆಕಳದ ಮೇಲೆ ಬಹಳ ಪ್ರೀತಿಯನ್ನು ಮಾಡುತ್ತಿದ್ದದೆ. ರಿಂದ ತಾನು ಊರಿಗೆ ಹೋಗುವಾಗ್ಗೆ ತನ್ನ ಹೆಂಡತಿಯನ್ನುದ್ದೇಶಿಸಿ~* ನಾನು ಒd ದೆರೆಡು ದಿವಸಗಳಲ್ಲಿ ತಿರಿಗಿ ಬರುತ್ತೇನೆ, ನಾನು ಬರುವವರೆಗೆ ಆಕಳವನ್ನು ಬಿಟ್ಟಿ ಹೊರಗೆ ಹೊಡೆಯಬೇಡ, ಅದು ನಾನು ಬರುವವರೆಗೂ ಗೋದನಿಯಲ್ಲಿಯೇ ಕಟ್ಟಿರಲಿ” ಎಂದು ಹೇಳಿ ಊರಿಗೆ ಹೊರಟುಹೋದನು, ಅಲ್ಲಿ ಅವನಿಗೆ ಅಕಸಾ ತಾಗಿ ಎರಡನೇ ತೊಂದರೆಗಳು ಉಂಟಾದ್ದರಿಂದ ನಾಲ್ಕಾರು ದಿವಸ ಆ ಬ್ರಾಹ್ಮಣ ನು ಸಊರಲ್ಲಿಯೇ ಉಳಿಯಬೇಕಾಯಿತು, ಆಗ ಆ ಬ್ರಾಹ್ಮಣನ ಹಂತಿಯು ಈ ಬಹಳ ದಿವಸಗಳ ವರೆಗೆ ಆಕಳವನ್ನು ಕಟ್ಟಿದಲ್ಲಿಯೇ ಬಿಟ್ಟರೆ ದನವ ಕಟ ಹೋ ದೀತು. ಹಾಗಾದರೂ ಮಾಡಿ ಎರಡನೇ ಗಂಡಸರ ಸಹಾಯದಿಂದ ಅದನ್ನು ಬಿಚ್ಚಿಸಿ ಹೊರಗೆ ಹೊಡೆದುಕೊಂಡುಹೋಗಿ ತುಸು ದೂರ ಅಡ್ಡಾಡಿಸಿಕೊಂಡು ಬಂದರೆ ಆಕಳ ಕಾಲ ಸೈಲಾದವು ಎಂದು ನೆನಿಸಿ ನೆರೆಮನೆಯ ಒಬ್ಬಿಬ್ಬ ಗಂಡಸರನ್ನು ಕರೆದು ಅವರ ಕೈಯಿಂದಲೇ ಆ ಆಕಳವನ್ನು ಕಟ್ಟಿದ ಗೂಟದಿಂದ ಹಗ್ಗ ಸಹಿತವಾಗಿ ಬಿಸಿ' ಹೊರಗೆ ತಂದು ತನ್ನ ಒಂದು ಕೈಯಲ್ಲಿ ಕೋಲನ್ನೂ ಇನ್ನೊಂದು ಕೈಯ ಲ್ಲಿ ಆಕಳಕ್ಕೆ ಕಟ್ಟಿದ ಹಗ್ಗವನ್ನೂ ಹಿಡಿದು ಅದರ ಬೆನ್ನು ಹತ್ತಿದಳು, ಆ ಆಕಳುವು ಈ ಪ್ರಕಾರ ತುಸು ದೂರ ಹೋದ ತರುವಾಯ ತನ್ನ ಹಗೆ ಸಹಿತವಾಗಿ ಆ ಬ್ರಾಹ್ಮ ಣನ ಹೆಂಡತಿಯ ಕೈಯಿಂದ ಕೊಸರಿಕೊಂಡು ಹೋಯಿತು, ಆ ಬಡ ಹೆಂಗಸು