ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* *~. ರಾಮದಾಸ ಸ್ವಾಮಿಗಳ ಚರಿತ್ರ. ಕೃಪೆಯನ್ನಿಟ್ಟು ಈ ಮಧ್ಯಾಹ್ನದ ನೈವೇದ್ಯವನ್ನು ಇಲ್ಲಿಯೇ ಮುಗಿಸಿಕೊಂಡು ಹೊಗಬೇಕು” ಎಂದು ಸಮರ್ಥರಿಗೆ ವಿನಂತಿಯನ್ನು ಮಾಡಿದರು, ಅದಕ್ಕೆ ಸಮರ್ಥರು ಒಪ್ಪಿ ಸ್ಥಾನವನ್ನು ಮಾಡಿ ಅಲ್ಲಿಯೇ ಭೋಜನವನ್ನು ತೀರಿಸಿಕೊಂಡು ಕೆಲವು ವೇಳೆಯ ನಂತರ ತಾವೂ ಕಲ್ಯಾಣನೂ ಮನೀಬುವಾನ ಯಾವತ್ತು ಶಿಷ್ಯ ರೂ ಕೂಡಿಕೊಂಡು ಪರಳಿಗೆ ಹೊರಟು ಹೋದರು, ಅಲ್ಲಿ ೩-೪ ದಿವಸಗಳ ಪರಿ ಯಂತರ ಸಮರ್ಥರು ಮಸೀಬುವಾನ ಶಿಷ್ಯರಿಗೆ ಬಹುಪರಿಯಿಂದ ಉಪಚರಿಸಿ ತಮ್ಮ ಹತ್ರ ಇಟ್ಟು ಕೊಂಡು ಆ ನಂತರ ಅವರಿಗೆ ಸನ್ನನ ಪೂರ್ವಕವಾದ ನಿರೋ ಪವನ್ನು ಕೊಟ್ಟ “ ವನಿಜುವಾನಿಗೆ ನಮ್ಮ ' ನಾರಾಯಣ 'ವನ್ನು ತಿಳುಹಿಸ. ಬೇಕು” ಎಂದು ಹೇಳಿದರು ಆ ಮೇರೆಗೆ ಶಿಷ್ಯರು ಪಾಲ್ಗಾವಕ್ಕೆ ಹೋದಬಳಿಕ ಸರ್ವ ವೃತ್ತಾಂತವನ್ನು ಮುನೀಬುವನಿಗೆ ತಿಳುಹಿಸಿದರು, ಅದನ್ನು ಕೇಳಿ ಮನೀ ಬುವನು ತನ್ನ ಹೊಟ್ಟೆ ಕಟ್ಟು ಹಿಡಿದ 'ಎವಂತೆ ನಕ್ಕನು! - ಜಯಿರಿ ಮನವಿಯನ್ನು ಮುಳುಗಿಸಿದ್ದು:- ಒಂದುಸಾರೆ ಸವರ್ಧರು ಜಯರಾಮಸ್ವಾಮಿ ಭೇಟಿಯಗೊರ ಹೋಗಿ ವಡಗಾಂವದಲ್ಲಿ ಕೆಲವು ದಿನ ಸಗಳ ಮಟ್ಟಿಗೆ ಇದ್ದ ರು ಆಗ್ಗೆ ಒಂದು ದಿನ ಸಮರ್ಥರೂ ಜಯರಾಮಸ್ವಾಮಿ ಯ ಸಾನಕ್ಕಾಗಿ ನದಿಗೆ ಹೋಗುತ್ತಿ ರಲು ವರ್ಗದಲ್ಲಿ ಒಬ್ಬ ಬ್ರಾಹ್ಮಣನ ತಗುಣಮಗನು ಮರಣಪಟ್ಟಿದ್ದರಿಂದ ಆ' ನ ತರುಣ ಹೆಂಡತಿಯೂ ವೃದ್ಧ ತಾಯಿ ತಂದೆಗಳೂ ಆಸ್ಟರಿಷ್ಟ ರೂ ಅತ್ಯಂ ತೊ ಹ ಮಾಡುತ್ತಿರುವದನ್ನು ನೋಡಿ ಜಯ ರಾಮ ಸ್ವಾಮಿಗೆ ಬಹಳ ಕನಿಕರ ಹುಟ್ಟಿತು. ಆಗ ಜಯರಾಮಸ್ವಾಮಿಯು ಅವ ರಿಗೆ- ನೀವು ಹುಚ್ಚರಂತೆ ಯಾಕೆ ಅಳುಲಿದ್ದೀರಿ? ನಿಮ್ಮ ಹುಡುಗನು ಜೀವ ದಿಂದಿದ್ದಾನೆ” ಎಂದು ಹೇಳಿ ಆಪ್ರೇತದ ಮೇಲೆ ತನ್ನ ಕೈಯಾಡಿಸಿದನು, ಅದರಿಂದ ಆ ಹುಡುಗನು ಕೂಡಲೇ ನಿದ್ರೆಯಿಂದೆತ್ತ ತನಂತೆ « ರಾಮರಾಮ ?” ಅನ್ನು ಕ್ಯ ಎದ್ದು ಕುಳಿತನು, ಅದರಿಂದ ಆ ಹುಡುಗನ * - * ತಾಯಿತಂದೆಗಳಿಗೂ ಅಷ್ಟರಿಷ್ಟರಿಗೂ ಅತ್ಯಂತ ಸಂತೋಷವಾಗಿ ಅವರು ಜಯಸ್ವಾಮಿಯನ್ನು ಬಹಳ ಕೊಂಡಾಡಿದರು, ಜಯರಾಮಸ್ವಾಮಿಯ ಕೃತಿಯು ಸವರ್ಧರ ಮನಸ್ಸಿಗೆ ಬರ ಲಿಲ್ಲ, ಆದರೂ ಆ ಸಮಯದಲ್ಲಿ ಜಯರಾಮಸಾಮಿಗೆ ಏನೂ ಅನ್ನಲಿಲ್ಲ. ಮು೦ ದೆ ಎರಡನೇ ದಿವಸ ಅದೇ ಪ್ರಕಾರಕ್ಕೆ ಅವರೀರ್ವರೂ ನದಿಯ ಸ್ನಾ ನಕ್ಕಾಗಿ ಹೋ ಗುತ್ತಿರಲು ದರಿಯಲ್ಲಿ ಬಂದು ಎಎ (ಭಾವಿ) ಯನ್ನು ಕಂಡು ಸಮರ್ಥರು ಜಯ ರಾಮಸ್ವಾಮಿಗೆ- ಜಯರಾಮಾ! ಈ ಹೊತ್ತು ಇಲ್ಲಿಯೇ ಸ್ಥಾನವನ್ನು ತೀರಿಸಿ ಕೊಳ್ಳುವಾ, ನದಿಯಕಿಂತಲು ಇದೇ ಪ್ರಶಸ್ಥ ಸ್ಥಾನವಾಗಿದೆ ಎಂದು ಹೇಳಿದ ರು, ಅದಕ್ಕೆ ಜಯರಾಮಸ್ವಾಮಿಯು-ನನಗೆ ಇಸಲಿಕ್ಕೆ ಬರುವದಿಲ್ಲ, ಈ ಭಾ