ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕ ತಕವಿಚರಿತೆ [ಕ್ರಿಸ್ತ ಜಂಗಮತ್ವವನ್ನು ವಹಿಸಿ ಕಳಾಹೀನನಾಗಿರುವದಂಕಂಡು ಬುದ್ದಿಯೂ ಕೂಡಾ ರಾಹುಗ್ರಸ್ತನಾದ ತುಹಿನ ಕಿರಣನ (ಚಂದ್ರಮನು ರಾತ್ರಿಯಂತೆ ಕಳಾಹೀನಳಾಗಿ ರುವಳು. ಕಾವೇರೀವರ್ಣನವು ಹೀಗಿರುವುದು:- ಉನ್ನಿ ದ್ರಾಂಬುಜವಾಟಿಕಾ ಮುಭಯತೋರೋಧೋನಿರೋಧೋಲ್ಲ ತನ್ನಂಭತಸಾರಿಣೀಶತಕೃತಸ್ವಚ್ಛಂದಕಚ್ಚಾ – ವಾಂ ಖೇಲಚೀಲವಧೂವಿಧೂತಕ ಬರೀ ಶೈ ವಾಲಿತಾಮಹಂ ಪಶ್ಚಿಮಸ್ಥವಮಾನಹಂಸಮಿಥುನಸ್ಕರಾಂಕರಾತ್ಮಜಂ || ೧-೩೪ ಎಲೆ! ವಸಂತ! ಈ ಕವೇರಕನೆಯ (ಕಾವೇರಿಯ) ಇರ್ಕಡೆಗಳಲ್ಲಿಯೂ ಜಲ ಸಮೃದ್ಧಿಯಿಂದ ತುಂಬಿ ಹರಿಯುವ ಕಾಲುವೆಗಳು ನೋಡುವುದಕ್ಕೆ ರಮಣಿಯ ವಾಗಿರುವುವು. ತಾವರೆಯ ಬಳ್ಳಿಗಳು ಕಾಡುಗಳಂತೆ ಬೆಳೆದು ಅರಳಿದ ಹೂಗಳಿಂದ ತುಂಬಿರುವುವು. ಇಲ್ಲಿ ಚೋಳಾಂಗನೆಯರು ಸ್ನಾನಮಾಡುವಾಗ ಬಿಚ್ಚಿಹೋದ ಕೇಶಪಾಶಗಳು ನೀರಿನಲ್ಲಿ ಹರಡಲ್ಪಟ್ಟು ಪಾಚಿಗಳಂತೆ ಕಾಣುವುವು. ಅಲ್ಲಲ್ಲಿ ಸಂಚರಿಸುವ ಹಂಸಗಳನ್ನು ನೋಡಿದರೆ ಅವು ಕಾವೇರಿಯ ಮಂದಸ್ಮಿತದಂತೆ ಕಾಣಬರುವುದು. ಮಂದಾಕಿನೀ ವರ್ಣನವು ಹೀಗೆ:- ಕಚೂಸಿತಕಲ್ಪವೃಕ್ಷಶಿಖರೋದ್ಘಾಸಮಾನವಾಸಂತಿಕಾ ಗಂಧೋ ದ್ವಾರಸ್ಸುರತ್ಮ್ಯ ಲಹರೀಶೋಭಮಾನರೋ ಧೋಂತರ ಅಂಹೋದುಸ್ಸಹಜನ್ಮಸಂಚರ ಶ್ರಮಾಸಿದ್ಧಾನಿ ಶುದ್ಧಾಕೃತಿಃ ದುಃಖಾನಿಕದಾನುಕರಿಷ್ಯ ತಿಸ್ವಯಂಮಂದಾನಿಮಂದಾಕಿನೀ || ೨.೨ ಅಯೆ?! ವಿಚಾರಣಾ! ಇಗೋಗಂಗಾ! ಈ ಮಂದಾಕಿನಿಯು ನೀರಿನಿಂದ ವ್ಯಾಪ್ತವಾದ ಸ್ಥಳದಲ್ಲಿರುವ ಕಲ್ಪತರುವಿನ ಶಿಖರಕ್ಕೆ ಈ ಮಾಧವೀಲತೆಯು ಹಬ್ಬಿ ಅದರ ಪರಿಮಳದಿಂದ ಕೂಡಿದ ಅಲೆಗಳು ದಡವನ್ನಲಂಕರಿಸುವಂತೆ ಹರಿಯುತ್ತ ಲಿದೆಯಾದರೂ ಈ ಮಂದಾಕಿನಿಯು ಸಂಸಾರಚಕ್ರಕ್ಕೆ ಭ್ರಮೆಗೊಂಡು ಶಿಲ್ಪಿ ಸುತ್ತಿ ಸುತ್ತಿ ಬಳಲಿ ಬೆಂಡಾಗಿ ದುಃಖಿಸುತ್ತಿರುವ ಜಿವರ ಖೇದಗಳನ್ನು ಯಾವಾಗ ಪರಿಹರಿಸುವಳೋ ತಿಳಿಯಲಿಲ್ಲ. ಅಬಲಾರಾಮಣೀಯಕತೆಯ ವಿಚಾರವಾಗಿ:- ಸ್ನೇಲೇ ಸ್ತನಕುದ್ಮಲೀನ ಭುಜಯೋ ರ್ಮಧ್ಯಂತಿರೋಧಿತಂ - ನೇಣಶ್ರವಣಂ ಲಿಲಂಘಯಿಷತಂ ನೀಲೋತ್ಪಲ ಶ್ರೀಮುಷಾ ಅಂroಸರ್ವಮಲಂಚಿಕೀರ್ಷಿತಮಹೋಭಾವೈಸ್ಕರಾಚಾರಕ್ಕೆ: ಇನಾಂ ವಿಜnಷ ತಂಚವಯಸಾಧನ ಮನ್ಯಜಗತ್ || ೩-೨