ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಳಚರಿತ [ಕ್ರಿ. ಕೆಲವರು ಕೇವಲ ಉತ್ತಮವಂಶದಲ್ಲಿ ಹುಟ್ಟಿದರೂ ದುರ್ಮಾರ್ಗಹವಕ್ತಕ ರಾಗಿಯೇ ಇರುವರು. ಹೇಗೆಂದರೆ ನದಿಯು ದೊಡ್ಡ ಬೆಟ್ಟದಲ್ಲಿ ಹುಟ್ಟಿದರೂ ಇದು ಸಮಪ್ರದೇಶ ಇದು ವಿಷವು ಪ್ರದೇಶವೆಂದು ಲಕ್ಷಿಸದೆ ಎಲ್ಲಾ ಕಡೆಗಳ ಲ್ಲಿಯೂ ಹೇಗೆ ವಿಪರೀತವಾಗಿಹರಿಯುವುದೋ ಹಾಗೆ ಕೆಲವರು ಉತ್ತಮ ಕುಲ ಜಾತರಾದಾಗ್ಯೂ (ಪೂರ್ವಕರ್ಮಾನುಸಾರವಾಗಿ) ಇವರು ಕೆಟ್ಟವರು ಇವರು ಒಳ್ಳೇ ಯವರೆಂಬ ಗುಣಾಗುಣಗಳನ್ನು ವಿವೇಚಿಸದೆ ಎಲ್ಲರಲ್ಲಿಯೂ ವಿಪರೀತಾಚರಣೆ ಯನ್ನೇ ಮಾಡುತ್ತಾರೆ. ಮಂಡೂಕರಾವಿಣಂ ಸರ್ವಂ ಮುಖಂ ಚ ಮೃಗಾದಿನಂ ನ ಸುಕೃತೇನ ಮತ ಮಾನಯಂತಂ ಚ ವೈರಿಣಂ | - ಅಸತ್ಯಪದ್ದತಿಃ || ೮ || ಕಪ್ಪೆಯಂತೆ ಕೂಗುವ ಸರ್ಪವನ್ನೂ (ಸರ್ಪ ಜಾತಿಯಲ್ಲಿ ಇಂತಹ ಸರ್ಸವೂ ಇದೆ) ಮೃಗಗಳನ್ನು ಭಕ್ಷಿಸುವ ಗೊಮುಖದಂತಿರುವ ವ್ಯಾಘ್ರವನ್ನೂ (ವ್ಯಾಘ್ರ ಜಾತಿಯಲ್ಲಿ ಗೋಮುಖದಂತಿರುವ ವ್ಯಾಘ್ರವೂಇದೆ.) ಬಹುವಾಗಿ ಮರ್ಯಾದೆ ಯನ್ನು ಮಾಡುವ ಹಗೆಯನ್ನೂ ಸ್ನೇಹಿತನೆಂಬದಾಗಿ ತಿಳಿಯಬೇಡ, ೧೪ನೆಯ ಶತಮಾನ. ಪ್ರ ತಾ ಪ ರು ರೂ (೨) ಇವನು (ಕಾಕತೀಯ' ಅರಸನೆಂದೂ ಮುನ್ನಡಾಂಬೆಯ ಮಗನೆಂದೂ ತಂದೆಯ ಹೆಸರು ಮಹಾದೇವನೆಂದೂ;- ಕೌಸಲ್ಯಾ ಸೀಘ್ರಥಮಜನನೀ ದೇವ ಕೀಚ ದ್ವಿತೀಯ ವಿಷ್ಟೋರ್ಮಾತಾ ತದನುಮಂತಾ ಮುಮ್ಮಡಾಂಬಾತೃತಿಯಾ ಯಸ್ತತಾಯಾಂ ರಘುಪತಿರಭೂದ್ವಾಪರೇ ಶೌರಿಯನೀತ್ 3) ತುಂto ಸ ಜಣು ಕೆ ವೀರರುದ್ರಾವತಾರಃ || * ಎಂಬುದರಿಂದಲೂ:- ಪುರಾಕಿಲಕಾಕತಿ ಕುಲಸಂಭೂತೇ ಗಣಪತಿನಾಮ್ಮಿ ಮಹಾರಾಜೇ ದುಹಿತ್ಯ ಮಾತ್ರಸಂತಾನೇ ಕದಾಚಿದ್ದೆವ ಯೋಗೇನ ಕಾಲಪರಿಪಾಕ ಮುಪೇಯುಷಿ ತನ್ನ ಹಿಹೀ ರುದ್ರದೇವೀನಾಮರಾಜ್ ಬಹೂನಿವರ್ಷಾಣಿ ತದ್ರಾಜ್ಯಮಕಂಟಕಂ ಪರಿ

  • ಪ್ರತಾಪ ರುದ್ರೀಯ, ಪುಟ. ೧೨ ಶ್ಲೋಕ ೨೦

= = = = = =