ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧನದ (ಧನದರಾಜ) AM ನಾಥ ತ್ವಂ ಬಹುವಲ್ಲಭೋ ವಯಮಖಾ ಜಾತಾ ದಯಾಮ ಭೂಯಸ್ವಲ್ಪ ಮುಜಾಗತೋsಸಿ ಸಹಸಾ ತತ್ರsಧಿಕಂ ಸಾಹಸಂ ಅನ್ಯಜನಭುಕ್ತ ಮುಕ್ತಮಧಮ ಸ್ಪಷ್ಟಾಪರಾಧಂ ನರಂ ಚಿತ್ತೇನಾಪಿ ಖಲು ಸ್ಪಶಂತಿ ನ ಶರಂ ಚಂಡಾಲವದ್ರೋಷಿತಃ||ಶ ೮೮ ಎಲ್ಲೆ ! ಪತಿಯೆ? ! ನೀನು ಬಹು ಪರತನು, ನಾವಾದರೋ ದಯೆಗೆ ಪಾತ್ರರಾದವರು. ನೀನು ಅನೇಕವೇಳೆ ವಿಚಾರವಿಲ್ಲದೆ ನನ್ನೊಡನೆ ಏಕಶಯ್ಯಾಗತ ನಾಗುವೆ, ಆದರೆ ಅದಕ್ಕಿಂತಲೂ ಅಧಿಕವಾದುದೇನಂದರೆ ಕೇಳು! ಉತ್ತಮರಾದವರು ಚಂಡಾಲರನ್ನು ಹೇಗೆ ದೂರೀಕರಿಸುವರೋ ಹಾಗೆ ಪರಸ್ತ್ರೀ ಸಂಪರ್ಕದಿಂದ ಕಳಂಕಿ ಯಾಗಿಯೂ ಸ್ಪಷ್ಟಾಪರಾಧಿಯಾಗಿಯೂ ಇರತಕ್ಕವರನ್ನು ಉತ್ತಮ ಸ್ತ್ರೀಯರು ಮನಸ್ಸಿನಲ್ಲಿಯೂ ಸ್ಮರಿಸುವುದಿಲ್ಲವೆಂಬುದನ್ನು ತಿಳಿ. ಸ್ವಾತಂತ್ರಾದಿವ ಯೋಷಿತೋ ನಯಪಥಾಭಾವಾದಿವ ಶ್ರೀ ಭರಾ ನಿಃ ಸ್ನೇಹಾದಿವ ಬಾಂಧವಾಃ ಪರಗುಣದ್ವೇಷಾದಿನ ಪ್ರೀತಿಯ ಕಾರ್ಪಣೆ ದಿನ ಸೇವಕ ಬಹುಮ್ಮಷಾಲಾಪಾದಿವ ಪ್ರತ್ಯ ಯಾ ಗರ್ವಾದನರತಾ ಭವಂತಿ ಸಹಸಾ ಲೋಕಾಃ ಸ್ವಯಂ ಭೂಪತೇಃ|| ನೀತಿ ಧನದಶತಕ೭೪, ಸ್ವಾತಂತ್ರದ ದೆಸೆಯಿಂದ ಹೆಂಗಳೆಯರೂ, ದುರ್ಮಾರ್ಗತನದಿಂದ ಧನಿ ಕರೂ, ಸ್ನೇಹದೂರತೆಯಿಂದ ನೆಂಟರೂ, ಪರಗುಣದ್ವೇಷದಿಂದ ಪ್ರೀತಿಯೂ, ಕಾರ್ಪಣ್ಯ (ಕೃಪಣತ್ವ) ದಿಂದ ಸೇವಕರೂ, ಬಹು ಸುಳ್ಳು ಹೇಳುವುದರಿಂದ ನಂಬಿ ಕಯೂ ತಪ್ಪಿಹೋಗುವಂತೆ ಅಥವಾ ಬೇರೆ ಬೇರೆಯಾಗುವಂತೆ ಲೋಕವು (ಪುಜೆ ಗಳು) ಮದಾಂಧನೂ, ಅನ್ಯರತನೂ ಅದ ರಾಜನನ್ನು ಜಾಗ್ರತೆಯಾಗಿ ಬಿಟ್ಟು ಬಿಡುತ್ತಾರೆ. ಹಾಸ ವಾಚಿ ನಿರೀಕ್ಷ ಣೇsಪಿ ಸರಸೇ ಲೀಲಾಯಿತೇ ವಾ ಮನೋ - ಮಾ ಧೇಹಿ ಪ್ರಸಭಂ ನಿರಾಕುರುತರಾಂ ಯಾಂತಂ ಕದಾಚಿ "ದಿ ಭೂಮಿಃ ಕೃತವಕರ್ಮ ಧನಮನು ಪ್ರೇಮೋಪಪತ್ತಿ: ಸ್ಥಿರಾ ಮತ್ತತ್ಕಜ ನಿರ್ವಿನಾ ಮದಿರಯಾ ವೇಶ್ಯಾನವಶ್ಯಾ ನೃಣಾಂ || ೮೮ ಎಲೈ ! ಮಾನವ ! ನೀನು ವೇಶೈಯರ ವಿಚಾರದಲ್ಲಿ ಪರಿಹಾಸಯುಕ್ತವಾದ ಮಾತು, ಅಪಾಂಗವೀಕ್ಷಣ, ಸರಸಸಲ್ಲಾಪಾದಿಗಳಲ್ಲಿ ಮನಕೊಡದಿರು. ಏಕೆಂದರೆ ಇವರು (ವೇಶ್ಯಯರು) ದಾರಿಯಲ್ಲಿ ಹೋಗುವವರನ್ನು ಸಾಧಾರಣವಾಗಿ ತಿರಸ್ಕರಿಸು ತಾರೆ. ಕೃತ್ರಿಮಗಳೆಲ್ಲದಕ್ಕೂ ಇವರು ಆಶ್ರಯದಾತರು. ದುಡ್ಡಿಲ್ಲದೆ ಇವರಲ್ಲಿ (41)