ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಸಂಸ್ಕೃತಕವಿಚರಿತೆ - -- ------ - -- ಕವಿಭಿರಭಿನವಬಾಣಃ ಕಾವ್ಯ ಮತ್ಯದ್ಭುತಾರ್ಥ೦ - ಭುವನ ಮಹಿತಭಮಾನಾಯಕೋವೇವಭೂಪಃ | ತ್ರಿಭುವನಮಹನೀಯ ಖ್ಯಾತಿಮಾನೇಷಯೋಗಃ ಪ್ರಕಟಯತಿನ ಕೇಷಾಂ ಪಂಡಿತಾನುಂ ಪ್ರಹರ್ಷ || ೧-೭ ಎಂಬ ಶ್ಲೋಕಗಳಿಂದ ತಿಳಿಯಬರುತ್ತದೆ. ಕಾವ್ಯದ ಕೊನೆಯಲ್ಲಿ....(ಸರ್ವೋ ರ್ಷೇಣ ವರ್ತಮಾನಃ, ಸಾಕ್ಷಾಸಮುಚ್ಚಾರ್ಯಮಾಣಜಯಶಬಃ ವಿಶ್ವ ವಿಶ್ವಂಭರಾಪಾಲಳಿಮಾಲಾಮಕರಂದಸುರಭಿತಚರಣಾರವಿಂದೋ ಜಯತಿ ನನ್ನು ಮತ್ತಾವುದಾದರೂ ವಸ್ಯ ಪಶುಗಳು ಹಿಡಿದುಕೊಂಡುದಾಗಿಯೂ, ವಿದೂಷಕನ ಆಕ್ರಂದನ ಧ್ವನಿಯನ್ನು ಕೇಳಿ ಅದನ್ನು ಬಿಡಿಸುವುದಕ್ಕಾಗಿ ರಾಜನು ಹೊದಂತೆಯೋ ಹೇಗೊ ಬರೆದುದಾಗಿದ್ದರೆ ಇವನ ಸಂವಿಧಾನ ಚತುರತೆಗೆ ಮತ್ತಷ್ಟು ಮೆರಗು ಹೆಚ್ಚು ತಲಿತ್ತೆಂದು ತೋರುತ್ತದೆ. ಲೋಕವು ಭಿನ್ನ ರುಚಿಯುಳ್ಳದು. ಮಹಾ ಕವಿವಾಮನ ಭಟ್ಟ ಬಾಣನ ವಿಚಾರವಾಗಿ ಕಾವ್ಯವು ಹೀಗೆ ಹೇಳುತ್ತದೆ. ಪ್ರತಿಕವಿಛೇದನಬಾಣ: ಕವಿತಾತರುಗಹನವಿಹರಣಮಯೂರ? ಸಹೃದಯಲೋಕಸುಬಂಧುರ್ಜಯತಿ ಶ್ರೀಭಬಾಣಕವಿರಾಜಃ ಜಯತಿ ಕವಿಘಟ್ಟ ಬಾಣೀ ದಧತಿ ಕವಿಮನ್ಯ ಭಾವಮನೋSಪಿ ಪ್ರದ್ಯೋತಯತಿ ರವೆ ದ್ಯಾ ಖದ್ಯೋತಾಚ್ಯಾ ನ ಕಿಂತು ಕೀಟಮಣೇಃ ಸುಗುಣಾಲಂಕೃತಿಸುಭಗತ್ ಫ ಇತಿರಿಯುಂಭಟ್ಟ ಬಾಣ ಭವದೀಯಾ ಅಧರಯತಿ ವಿಧುತನಖಮುಖಮುಖರಿ ತವೀಣಾನಿನಾದಮಾಧುರ್ಯ೦|| ವೇಮಭೂಪಾಲಚರಿತದ ಕಥಾಸಾರಾಂಶ:- ಅಸ್ತಿ ತ್ರಿಲಿಂಗೇಶ್ವಚ್ಚಂಗಿನಾಮಧೇಯಾ ನಗರಿ/ ತಿಕದಾ ನಾರಾಯಣ ಚರಣಕಮಲಸಂಭೂತೆ: ಚತುರ್ಥೇವರ್ಣೆ ಸಮುತ್ಪನ್ನಃ ಕಾಮಾಭಿ ಧಾನೊನರಪತಿರಶಿಷದಶೇಷಮವನಿಚಕ್ರಂ | ತಸ್ಮಾತ್ಪಸ್ತುತೇ ಮಹತಿ ವಂಶೇ ಶೌರ್ಯೋಹ್ನಸಂತಪ್ತ ಸಮಸ್ತಸಾಮುಂತಚಕ್ರಃ ಪೊಲ್ಲಭೂಪತಿ ರುದಭೂತ್ | ಸ ಹಿ ಕದಾಚಿದ್ವಸಂತಸಮಯ ಮೃಗಯಾಕ್ಷಿಪ್ರಚೇತಾಃ ಮಹಾರಣ್ಯಂ ವಿಗಾಹ್ಯಾಶ್ಚರ್ಯದರ್ಶನೇನ ಹರಿಣೇನ ಸುದೂರಮಾಕೃಷ್ಟ ಕಂಚನ ಮಹನೀಯನಾರಾಮವಾಸದತ್ | ತತಾನಾಘಾತಪೂರ್ವ ಮಂಗನಾಂಗಸರಿಮಲಮುದ್ದಹಂತಂ ಪವಮಾನಮಳ್ಯಜಿಷತ್ | ತದನು ಸಾರೇಣ ವಿಚರ್ರ ಕಸ್ಮಿಂಶ್ಚಿದುವವನೇ ಬಾಲತರುಷಂಡಮಧ್ಯೆ ಸಹಕಾರ ಪೋತಾಶ್ರಿತಡೋಲಾಯಾಮುಪವಿಷ್ಠಾಂ ಕಲಮಧುರಾಲಾಸಿನೀಂ ಕಾಂ ಚಿತ್ ಕನ್ಯಕಾಮದ್ರಾಕ್ಷೀತ್ | ದೃಷ್ಟಮಾವ ಸಾ ತಸ್ಯ ಹೃದಯಮ