ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ). ಭಟ್ಟ ಮುರಾರಿ ರ್೧ ಯೆಶಬ್ದ ಶಾಸ್ತ್ರ ನಿಷ್ಠಾತ ಯೇ ಶೀಲಿತನಿಘಂಟುವಃ ತೇಷಾಮೇವಾಧಿಕಾರೋSಸ್ತಿ ಮುರಾರಿ ಕೃತನಾಟಕ | ಎಂದು ಹೇಳುವ ಕೆವಲ ಶಬ್ದ ಶಾಸ್ವಾಧೀತಸಂಪನ್ನರಿಗೆ ನ್ಯಾಯವಾಗಿ ನಾಟ ಕಕ್ಕೆ ಇರಬೇಕಾದ ಶೈಲಿಯಮಾರ್ದವ, ರಚನಾಕೌಶಲ, ವಿಷಯಸಮರ್ಥನ, ಪಾತ್ರ ಗಳ ಗಂಭೀರತೆ ಇವೆಲ್ಲವೂ ಕ್ಲಿಷ್ಟ ಪದಜೋಡಣೆಯಾಗಿ ನಾಟಕ ಸೌಂದರ್ಯವು ಮಾರ್ಪಟ್ಟು ಹೋಗಿರುವುದು ಕಾಣಿಸದು. ಒಟ್ಟಿನಲ್ಲಿ ಈ ನಾಟಕವು ಪ್ರಥಮ ಶ್ರೇಣಿಯದೆಂದೆನಲಾಗುವುದಿಲ್ಲಇದಕ್ಕೆ ಶ್ರೀರಾಮಾನಂದಾಶ್ರಮಮುನಿವಿರಚಿತ “ಇಷ್ಟಾರ್ಥಕಲ್ಪವಲ್ಲಿ” ಶ್ರೀ ವಿಷ್ಣು ಭಟ್ಟ ವಿರಚಿತ - ಪಂಚಿಕಾ ' ಶ್ರೀಹರಿಹರದಿಕ್ಷಿತ ವಿರಚಿತ ಅನಾಮಿಕಾ' ಎಂಬ ಮೂರು ವ್ಯಾಖ್ಯಾನಗಳಿರುವುವು. ಮಾದರಿಗಾಗಿ ಕೆಲವು ಶ್ಲೋಕಗಳು :-- ಯಾಂತಿನ್ಯಾಯ ಪ್ರವೃತ್ತಸ. ಆರ್ಯಚೋಪಿ ಸಹಯತಾಂ ಅರ್ಪಧಾನತ ಸೋದರೋಪಿ ವಿಮುಂಚತಿ || ನ್ಯಾಯಮಾರ್ಗ ಪ್ರವೃತ್ತಕಸಿಗೆ ಕೇವಲ ತಿರಕ್ಷಾಣಿಗಳೂ ಸಹಾಯವನ್ನು ಮಾಡುತ್ತವೆ. ದುರ್ಮಾರ್ಗಗಾಮಿಯನ್ನು ಸಹೋದರನಾದರೂ ತ್ಯಜಿಸಿಬಿಡು ವನು (ಇಲ್ಲಿ ನ್ಯಾಯಪವೃತ್ತಕನಾದ ಶ್ರೀರಾಮನಿಗೆ ತಿರ್ಯಾಣಿಗಳದ ಕಸಿ ಗಳೂ ಸಹಾಯವನ್ನು ಮಾಡಿದವೆಂತಲೂ ದುರ್ಮಾರ್ಗ ಗಾಮಿಯಾದ ರಾವಣ ನನ್ನು ವಿಭೀಷಣನು ಸಹೋದರನಾಗಿದ್ದರೂ ಲೆಕ್ಕಿಸದೆ ತ್ಯಜಿಸಿದನೆಂಬರ್ಥವನ್ನು ಹೇಳುವುದಾಗಿದೆ.) ಧನು ರ್ಭಂಗವನ್ನು ಮಾಡಿದ ಶ್ರೀರಾಮನನ್ನು ನೋಡಿ ಪರಶುರಾಮನ ಪಠಿಹಾಸ, ಅರೇ ! ಅನಾತ್ಮ! ಕ್ಷತ್ರಿಯವಳೋ ! ತಚಾ ಪಾಶಕರಪಿ ದನವೀತಸಾರಂ - ಪ್ರಾಗಸ್ಯ ಭಜತಭವಾಂಸ್ತು ನಿಮಿತ್ತ ಮಾತ್ರಂ ರಾಜನಕಪ್ರಧನಸಾಧನ ಮಹ್ಮದೀಯ ಮಾಕರ್ಷಕುರ್ಮುಕವಿದಂಗರುದಧ ಜ || ೪-೫೫ ಸ್ವಸ್ವರೂಪವನ್ನರಿಯದ ಎಲೈ ! ಕತಿಯ ವಟುವೆ (ನಿ'ನೆನು ಮಹಾ ಧನುರ್ಭ೦ಗವನ್ನು ಮಾಡಿದುದು) ಈಶ್ವರನ ಮುಘರ್ಷಣದಿಂದ ನಿಸ್ಸಾರವಾಗಿ ಹೋಗಿದ್ದ ಆ ಧನಸ್ಸು ನಿನ್ನ ಶಕ್ತಿಯನ್ನು ತೋರಿಸುವುದಕ್ಕೆ ಮುಂಚೆಯೇ ತಾನಾಗಿ ಮುರಿದುಹೋದುದು, ಆದರೆ ನೀನು ಕಾರಣಮಾತ್ರವಲ್ಲದೆ ಬೇರೆ