ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9o ಸಂತಕವಿಚರಿತೆ - - - ಇಲ್ಲ. ಅನೇಕ ರಾಜರೊಡನೆ ಯುದ್ಧವನ್ನು ಮಾಡಿ ಅತ್ಯಂತ ಕಠಿಣವಾಗಿರುವ ಈ ವೈಷ್ಣವ ಧನುಸ್ಸನ್ನು ಎತ್ತಿ ಹೆದೆಯನ್ನು ಕಟ್ಟಿ ಎಳಿ ನೋಡೋಣ ! ಪ್ರಾಣಾಯಾಮೋಪದೇಷ್ಟಾ ಸರಸಿರುಹಮುನೇರ್ಯೌವನೋದ್ಧಾ ಮಲೀಲಾ • ಗೋಪೀನಾಂ ಪೀರಮರ್ದಸ್ತಿ ಭುವನವನಿತಾ ನೇತ್ರಯೋಃ ಪ್ರಾತರಾಶಃ ಕುಮಾಯುಷೋಮಯಜ್ಞಾಶಮಿತಕುಮುದಿನೀ ಮೌನಮುದ್ರಾವತಾರಃ ಶೃಂಗಾರಾದೈತವಾದೀ ಭವತಿಭಗವಾನೇಷಪೀಯೂಷ ಭಾನುಃ || ೭-೬೧ ಕಮಲವೆಂಬ ತಪೋಧನನಿಗೆ ಪ್ರಾಣಾಯಾಮವನ್ನು ಉಪದೇಶಿಸುವನಾಗಿ ಯೂ, ಯೌವನವೆಂಬ ಕಾಮವಿಲಾಸ ಪ್ರಸಂಗಗಳಿಗೆ ಸಹಾಯಕ (ಎಂದರೆ ನಾಯ ಕನಿಗೆ ನಾಯಿಕಾನುಸರಣದಲ್ಲಿ ಸಹಾಯಭೂತ) ನಾಗಿಯೂ, ತ್ರಿಭುವನದಲ್ಲಿರತಕ್ಕ ಸ್ತ್ರೀಯರಿಗೆ ಸಿದ್ದಾ ನ ಪ್ರಾಯನಾಗಿಯೂ, ಮನ್ಮಥನ ಆಯುರ್ವೃದ್ಧಿಯಲ್ಲಿ ಬದ್ಧ ದೀಕ್ಷಿತನಾಗಿಯೂ ಕುಮುದಿನಿಯರ ಮಾನಮುದ್ರೆಯನ್ನು ಭಂಗಪಡಿಸುವುದರಲ್ಲಿ ಅನುರಾಗಯುಕ್ತನಾಗಿಯಾ ಶೃಂಗಾರರಸ ಪ್ರಾಮುಖ್ಯತೆಯನ್ನು ಸಾರುವನಾದ (ಎಂದರೆ ಶೃಂಗಾರರಸಹೊರ್ತು ಬೇರೆ ರಸವಿಲ್ಲವೆಂದು ಹೇಳುವನಾದ) ಚಂದ್ರನು ಪ್ರಕಾಶಿಸುತ್ತಿರುವನು. ಶ೦ ಕು ಕ ಇವನು ಕಾಶ್ಮೀರದವನು. ಇವನು ಕ್ರಿ. ಶ. ೮೧೩ರಲ್ಲಿ ಕಾಶ್ಮೀರದಲ್ಲಿ ಆಳಿದ ಅಜಿತಾಪೀಡನ ಕಾಲದಲ್ಲಿ - ಭುವನಾಭ್ಯುದಯ' ಎಂಬ ಕಾವ್ಯವನ್ನು ಬರೆದು ದಾಗಿ, ಕವಿರ್ಬುಧಮಕ ಸಿಂಧುಶಶಾಂಕಃ ಶಂಕುಕಾಭಿಧಃ | ಯಮುದ್ರಿಶ, ಕರೋತವಂ ಭುವನಾಭ್ಯುದಯಾ'ಭಿದಂ|| ಎಂಬ ರಾಜತರಂಗಿಣಿಯ ಶ್ಲೋಕದಿಂದ ತಿಳಿಯಬರುತ್ತದೆ.' ಪಂಡಿತ ಜಿ. ಯೆ, ಜಾಕೊಬರವರು ಇವನ ಕಾಲವನ್ನು ಕ್ರಿ. ಶ ೮೧೬ ಎಂದು ನಿರ್ಧರಿಸಿರುವರು. ಇದರಿಂದ ಇವನು ಕ್ರಿ. ಶ. ೯ನೆಯ ಶತಮಾನದವ - - - ರಾಜತರಂಗಿಣಿ ೧, ೪-೭c. & G. A, Jacob Notes on Alamkara Literature in J. R. A S. New Series Vol. 29 (1897) P. 287, for General Introduce tion to the Sanskrit Poms of Mayura by G. P. Quackenbos P. 51'