ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IC ತಂತ್ರಸಿದ್ಧಾಂತದೀಪಿಕಾ” ಕಾರನು ಒಂದನೆಯ ಅಪ್ಪಯ್ಯ ದೀಕ್ಷಿತನ ಮುಮ್ಮಗನೆಂಬುದು ಈ ವಂಶಾವಳಿಯಿಂದ ಗೊತ್ತುಮಾಡಬಹುದಾಗಿದೆ. … ಅರ್ಚ್ಚಾದೀಕ್ಷಿತ (ಒಂದನೆಯ ಅಪ್ಪಯ್ಯ ದೀಕ್ಷಿತನ ಸೋದರನು (ತಮ್ಮನು) ಭದ್ರೂಜೀ ದೀಕ್ಷಿತ ನಾರಾಯಣದೀಕ್ಷಿತ (೧ನೆಯ ಮಗ) ಆಪ್ಪಯ್ಯ ದೀಕ್ಷಿತ (ಎರಡನೆಯವನು) (೨ನೆಯ ಮಗ) ಅರ್ಚ್ಯಾದಿಕ್ಷಿತ ನೀಲಕಂಠದೀಕ್ಷಿತ ಚಂದ್ರಾಪೀಡ ಚಂದ್ರಕಲಾವತಂಸ ಚಿನ್ನಪ್ಪಯ್ಯ (೧ನೆಯ ಮಗ) (೨ನೆಯ ಮಗ) (೪ನೆಯ ಮಗ) (೫ನೆಯ ಮಗ) (೩ನೆಯ ಮಗ) (*ಇವನೇ ಮೇಲೆ ಹೇಳಿದ ೨ನೆಯ ಅಪ್ಪಯ್ಯ ದೀಕ್ಷಿತನ ದತ್ತು ಪುತ್ರ, ಇವನೇ ತಂತ್ರಸಿದ್ಧಾಂತದೀಪಿಕೆಯ ಗ್ರಂಥಕಾರ) … Journal of oriental Research Madras Vol. II P. 249.