ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊ:ಕುಲನಾಥ ಕ ಕು ಲ ನಾ ಹ ಇವನು ಫಣದಹನ' ಎಂಬ ಮೈಥಿಲೀಯ ಬ್ರಾಹ್ಮಣನು, ಮಂಗ‌ನಿತ್ಯ' ಎಂಬುದು ಇವನ ಗ್ರಾಮ. ತಂದೆಯ ಹೆಸರು ಸೀತಾಂಬರ, ತಾಯಿಯ ಹೆಸರು ಉಮಾ ಎಂದು, ಇವನಿಗೆ ತಾರ್ಕಿಕಶಿರೋಮಣಿ, ಉಪಾಧ್ಯಾಯ ಎಂಬಾ ಪರನಾಮಗಳಿದ್ದುವಲ್ಲದೆ, ಮಹಾಮಹೋಪಾಧ್ಯಾಯನೆಂಬ ಬಿರುದು ಇದ್ದು ದಾಗಿ Cd Tಾರ್ಕಿಕಶಿರೋಮಣಿರು ಸಾಧ್ಯಾಯಾಸರನಾನು: ಮಹಾಮಹೋಪಾಧ್ಯಾಯ ಪದಭೂಷಿತು 'ಮದ್ದೋಕುಲನಾಥಶರ್ಮಾ ಫಣದಹನಾಮಕೆ ಮೈಥಿಲ ಬ್ರಾಹ್ಮಣ ವಂಶೇ ಪ್ರಸಿದ್ಧ ತಮೇ ಮಂಗರೌನಿತ್ಯಾ ಗಾಮೆ...........ಅಸೀಮ ವಿದ್ಯಾನಿಧಿ ಮಹಾಮಹೋಪಾಧ್ಯಾಯ ಶ್ರೀಮತಾಂಬರಶರ್ಮಣ ಉಮಾದೇವಾ ಲಂಬಿ” ಎಂಬುದರಿಂದ ಗೊತ್ತಾಗುತ್ತದೆ. * ಕಾಲ:-ಇವನ ಕಾಲದಲ್ಲಿ ರಾಘವಸಿಂಹದೇವನು ಮಿಥಿಲಾಧಿಪತಿಯಾ ಗಿದ್ದನು. ಇವನು ಕ್ರಿ. ಶ. ೧೬ನೆಯ ಶತಮಾನದವನು ಅಲ್ಲದೆ:-

  • ಸಚಾಯಂ ವಿದ್ವದಗ್ರಣಿಃ ಶ್ರೀನಗರೇ ಚಂದ್ರಶೇಖರ ಸುಂದರಿಚರಣಾರ

ವಿಂದಮಕರಂದೇಂದಿರಾ ವಿಲಾಸಮಂದಿರಾಣಾವರಿವಾರಿಧಿಮಥನನಂದ ರಾಣಾಂ, ಫಂಸಾಹಾಭಿಧನಸವರಾಣಾಂ ರಾಜಧಾನ್ಯಾಂ ಗುರುರಿವ ನಿವಸನ್ನಾದಿಂದೈರಸಮಾಧೇರ್ಯಾ ಬಹುವಿರ್ಧಾ ಗ್ರಂರ್ಥಾ ಕೃತರ್ವಾ ದರ್ಶನ್ ಸ್ಮತ್ ಸಾಹಿತ್ಯ ಚ ಯಾನವ್ಯಾಸಿ ಮೈಥಿರ್ಲಾ ಸ್ವರ್ಗೆರನಂ ಪಠಂತಿ ಪಾಠಯಂತಿ ಚ || ಎಂದು ಹೇಳುವುದರಿಂದ ಇವನು ಕಾಶ್ಮೀರದಲ್ಲಿ ಆಳಿದ ಫತೇಷದ ನೆಂಬ ರಾಜನ ರಾಜಧಾನಿಯಲ್ಲಿ ಗುರುವಾಗಿದ್ದು, ಸ್ಮೃತಿ, ಸಾಹಿತ್ಯದಲ್ಲಿ ಗ್ರಂಥ ಗಳನ್ನು ಬರೆದಿರುವುದಾಗಿಯೂ, ಗ್ರಂಥಕಾರನು ಕಿರಿಶೇಷನಾಗಿ ಎಸೆ: ಶತ ಮಾನಗಳು ಕಳೆದು ಹೋಗಿರುವುದಾದರೂ ಈ ಹೊತ್ತಿಗೂ ಗೋಕುಲನಾಥಕತ ಗ್ರಂಥಗಳನೇಕಗಳ ಪಾಠಪ್ರವಚನಗಳು ಸಿಧಿಲೆಯಲ್ಲಿ ನಡೆಯುತ್ತಿರುವುವಾಗಿ ಹೇಳಿರುವುದರಿಂದಲೂ, ಫಸಹರಾಜನು ಕ್ರಿ. ಶ. ೧೬ನೆಯ ಶತಮಾನದಲ್ಲಿದ್ದವ ನೆಂದು ತಿಳಿಯಬರುವುದರಿಂದಲೂ ಗ್ರಂಥಕಾರನು ಕ್ರಿ. ಶ. ೧೬ನೆಯ ಶತಮಾನ ದವನು ಎಂದು ನಿರ್ಧರಿಸಬಹುದಾಗಿದೆ. ಗ್ರಂಥಗಳು:- - ೧ ಚಕ್ರವಃ ತತ್ತ್ವಚಿಂತಾಮಣಿ ಟ:ಕಾ - ೨. ಪದವಾಕ್ಯರತ್ನಾಕರಃ

  • ಅಮೃತೋದಯಭೂಮಿಕಾ ಪುಟ. ೧