ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ನಾರಾಯಣಭಟ್ಟ, ದೇವವಿಮಲಗಣಿ ೩೬t - - - - ಚೇತನನಾಗಿ ಆ ರಾಕ್ಷಸನು ನಡುಗುತ್ತಿರಲು ಕೋಪದಿಂದ ಘುಡಿಘುಡಿಸುತ ಶುಭಗಳಾಗಿಯೂ ಉಗ್ರವಾಗಿಯೂ ತೋರುತ್ತಿರುವ ಕೋಮರಾಜಿಯಿಂದ ಕೂಡಿದವನಾಗಿ ಹೊರಕ್ಕೆ ಬಂದು ಉಗ್ರರೂಪನಾಗಲಿಲ್ಲವೆ! ಭೂರ್ಭು ! ಕಯೇನ ವಾಚಾ ಮುಹುರಪಿ ಮನಸಾ ತ್ವದಲಪ್ರೇರಿತಾತ್ಕಾ ಯದ ಕುರ್ವೆ ಸಮಸ್ತಂ ತದಿಹ ಪರತರೇ ತಯ್ಯ ಸಾವರ್ಪಯಾಮಿ ಜಾತ್ಯಾ ಪೀಹ ಶೃಪಾಕಯಿ ನಿಹಿತಮನಃ ಕರ್ಮ ವಾಗಿಂದ್ರಿಯಾರ್ಥ ಪ್ರಾಣೋ ವಿಶ್ಚಂ ಪುನೀತೇ ನ ತು ವಿಮುಖಮನಾಸ್ತ್ರದಾತ್ ವಿಪ್ರವರ್ಯಃ ೯೧-೨ ಎಲೆ! ಸ್ವಾಮಿಯೇ! ಅಂತರ್ಯಾಮಿಯಾಗಿರತಕ್ಕೆ ನಿನ್ನಿಂದ (ವಾಸನಾರೂಪ ದಿಂದ) ಪ್ರೇರಿಸಲ್ಪಟ್ಟ ಮನಸ್ಸುಳ್ಳ ನಾನು ತ್ರಿಕರಣ (ಕಾಯಾ ವಾಚಾ ಮನಸಾ) ಪೂರ್ವಕವಾಗಿ ಮಾಡುವ ಸಕಲ ಕರ್ಮಗಳನ್ನೂ ನಿನಿಗೆ ಅರ್ಪಿಸುತ್ತೇನೆ. ಹೇಗೆಂದರೆ ಲೋಕದಲ್ಲಿ ರಾಜನಿಂದ ಪ್ರೇರಿತನಾದ ಮನುಷ್ಯರು ಅಥವಾ ಪುರುಷನು ತದನು ಗುಣವಾಗಿ ಮಾಡುವ ಕೆಲಸವನ್ನು ನೋಡಿ, ಹೇಗೆ ಪ್ರೀತನಾಗುವನೋ ಹಾಗೆ ಸರ್ವಾ೦ತರಾಮಿಯಾದ ನಿನ್ನಿಂದ ಪ್ರೇರಿತನಾಗಿ ಆಚರಿಸುವ ನನ್ನ ಸಕಲ ಕರ್ಮ ಗಳೂ ನಿನಿಗೆ ಪ್ರೀತಿಯನ್ನುಂಟುಮಾಡುತ್ತವೆ. ವಾಜೂನಃ ಕರ್ಮೇಂದ್ರಿಯಾದಿ ಗಳಲ್ಲಿ ಶುದ್ಧನಾಗಿ ಕಾರ್ಯಗಳನ್ನು ಮಾಡುತ್ತ ನಿಶ್ಚಲಭಕ್ತಿಯುಳ್ಳ ಚಂಡಾಲ ನಾದರೂ ಪ್ರವಚವನ್ನು ಪಾವನಮಾಡುವನಾಗುತ್ತಾನೆ. ಆದರೆ, ಸಕಲ್ಮಷನಾದ ವನು ಬ್ರಾಹ್ಮಣೋತ್ತಮನಾದರೂ ತನ್ನನ್ನು ತಾನು ಪರಿಶುದ್ಧನನ್ನಾಗಿ ಮಾಡಿ ಕೊಳ್ಳಲು ಸಮರ್ಥನಾಗಲಾರನು. ದೆ ನ ವಿ ನು ಲ ಗ ಣಿ ಯಂ ಪ್ರಸೂತಶಿನಾಕ್ಷಸಾಧುಮಘವಾ ಸೌಭಾಗ್ಯದೇವೀ ಪುನಃ ಪುತ್ರಕೋವಿದಸಿಂಹಸೀಹನಿಮುಲಾಂತೇ ವಾಸಿನಾಮಗ್ರಿಮಂ ತದ್ಮಾಸ್ಮಿ ಕ್ರಮಸೇವಿದೇವನಿಮುಲ ವ್ಯಾವರ್ಣಿಕೇ ಹೀರಯು ಕೌಭಾಗ್ಯಾ ಭಿಧಹೀರಸೂರಿಚರಿತೇ... (ಇತಿ ಪಂಡಿತಸೀಹವಿಮಲಗಣಿ ಶಿಷ್ಯ ಪಂಡಿತದೇವವಿಮಲಗಣಿ ವಿರಚಿತಾ ಯಾಂ” ಎಂದು ಪ್ರತಿಸರ್ಗಾಂತ್ಯದಲ್ಲಿ ಹೇಳಿಕೊಂಡಿರುವುದರಿಂದ ಇವನ ತಂದೆಯು ಶಿವಸಾಧು, ತಾಯಿ ಸೌಭಾಗ್ಯದೇವೀ ಎಂದೂ ಸೀಹವಿಮಲಗಣಿಯ ಅಂತೇವಾಸಿ (47)