ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಸಂಸ್ಕೃತಕವಿಚರಿತೆ [ಕ್ರಿ ನಾದುದರಿಂದ ಈ ಕವಿಯು ಲಕ್ಷ್ಮೀನಾಥನಿಗಿಂತ ಪ್ರಾಚೀನನೆಂದೂ ಕ್ರಿ. ಶ. ೧೬ನೆಯ ಶತಮಾನದವನೆಂದೂ ತಿಳಿಯಬಹುದು, ಗ್ರಂಥ:-ಇವನು 'ವಾಣೀಭೂಷಣ' ಎಂಬ ವ್ಯಾಕರಣ ಗ್ರಂಥವನ್ನು ಬರೆ ದಿರುವನು. ಇದರಲ್ಲಿ ಛಂದೋಲಕ್ಷಣಗಳು ಉದಾಹರಣೆಗಳ ಮೂಲಕ ಸಮರ್ಥಿ ಸಲ್ಪಟ್ಟಿರುವುವು. ಗ೦ ಗಾ ನ೦ದ ಇವನು ಮೈಥಿಲೀಯ ಬ್ರಾಹ್ಮಣನು. ಕ್ರಿ. ಶ. ೧೫೦೬-೧೫೨೭ರವರೆಗೆ ಬಿಕಾನಿರ್‌ ಸಂಸ್ಥಾನದ ದೊರೆಯಾದ ಕರ್ಣರಾಜನು ಕೇಳಿಕೊಂಡ ಮೇಲೆ ಕರ್ಣ ಭೂಷಣ' ಎಂಬ ಅಲಂಕಾರ ಗ್ರಂಥವನ್ನು ಬರೆದುದಾಗಿ:- ಆಜ್ಞಯಾತಸ್ಯ ಭೂಮಿಾಂದೋ ರ್ನ್ಯಾಯಕಾವ್ಯ ಕಲಾವಿದ ಗಂಗಾನಂದ ಕವೀಂದ್ರೇಣ ಕ್ರಿಯತೇ ಕರ್ಣಭೂಷಣಂ, ಎಂಬುದರಿಂದ ಗೊತ್ತಾಗುತ್ತದೆ. ರಾ ಮ ಚ ೦ ದ್ರ ಶೃಂಗಾರವೈರಿಗ್ಯ ಶತಸಪಂಚ ವಿಂಶತ್ಯಯೋಧ್ಯಾನಗರೇವ ಧತ್ರ ಅಬ್ಬಿವಿಯದ್ದಾರಣಬಾಣಚಂದ್ರ ಶ್ರೀರಾಮಚಂದ್ರನುಚತಸ್ಯ ಟೀಕಾಂ || ಶ್ರೀರಾಮಚಂದ್ರಕವಿನಾಕಾವ್ಯ ಮಿದವರಚಿ ವಿರತಿಬೀಜತಯಾ ರಸಿಕಾನಾಮ ಸಿರತಯೇ ಶೃಂಗಾರರ್ಧೆಪಿಸಂಗೃಹೀ ತೋತ್ರ || ಇತಿಶ್ರೀಲಕ್ಷಣಭಟ್ಟ ಸೂನು ಶ್ರೀರಾಮಚಂದ್ರ ಕವಿಕೃತ ಸಟೇಕ೦ರಸಿಕ ರಂಜನಂ ನಾಮಶೃಂಗಾರವೈರಾಗಾರ್ಥಸಮಾನಂ ಕಾವ್ಯಂ ಸಂಪೂರ್ಣ” ಎಂಬಿವು ಗಳಿಂದ ಇವನು ಅಯೋಧ್ಯಾಗನರವಾಸಿಯಾದ ಲಕ್ಷ್ಮಣಭಟ್ಟನ ಮಗನೆಂದೂ ಬ್ರಾಹ್ಮಣನೆಂದೂ ಕ್ರಿ. ಶ. ೧೫೨೪ರಲ್ಲಿ ಶೃಂಗಾರವೈರಾಗ್ಯ ಸಮಾರ್ಥಬೋಧಕವಾದ tರಸಿಕರಂಜನ' ಎಂಬ ಗ್ರಂಥವನ್ನು ಬರೆದುದಾಗಿ ತಿಳಿಯಬರುತ್ತದೆ. ರೋಮಾ ವಳಿ ಶತಕವೆಂಬ ಮತ್ತೊಂದು ಗ್ರಂಥವನ್ನು ಬರೆದುದಾಗಿ ಹೇಳಿದೆ. ಗ್ರಂಥವು ಉಪಲಬ್ದವಿಲ್ಲ.