ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರದತ್ತಸೂರಿ 424 ಹ ಹ ದ ಸೂರಿ ಕರ್ಗಷಿ್ರವಂಶತಿಲಕ ಜಯಶಂಕರಾಚ ಜ್ಯೋತಿರ್ವಿದಾಂ ಪ್ರಣಯಕೃತ್ತು ಕವೀಂದ್ರಮಾನ್ಯ: ಅಧ್ಯಾತ್ಮಿಕಾವಗತಿಶಾಂತಿಪರಾಯಣೋSಭೂ ದರ್ಮೊಪದೇಶನಪಟುರ್ನಯ ಬೋಧ ಆಸೀತ್ ೨.೨೧ ತನುರ್ಹರದತ್ತ ಇತ್ಯ ಮಲಧೀಃ ಶ್ರೀಮತ್ಪನೇಂದ್ರೋದಿತ ಭಾಷ್ಯ ಪಾಠವತಃ ಪ್ರಥಾಮಧಿಗಚ್ಛಂದತೀನಾಂ ಬುಧಃ || ಸಾಹಿತ್ಯಾರ್ಣವಮಂಥನ......................! ಎಂಬುದರಿಂದಲೂ ಇವನು ಬ್ರಾಹ್ಮಣನೆಂದೂ, ಗಾರ್ಗಕುಲೋತ್ಪನ್ನನೆಂದೂ ಜಯಶಂಕರನ ಮಗನೆಂದೂ ತಿಳಿಯಬರುತ್ತದೆ. ಕಾಲ:-ದೇಶ, ಕಾಲಗಳು ತಿಳಿಯುವಂತಿಲ್ಲ. ಆದರೂ ಮಹಾವೈಯಾ ಕರಣ ಸಿದ್ಧಾಂತಕೌಮುದೀಕಾರ ಭಟ್ಯೂಜಿದೀಕ್ಷಿತನನ್ನು “ದೀಕ್ಷಿತ”ನೆಂದು ಹೇಳಿ ಕೊಂಡಿರುವುದರಿಂದ ಅವನಿಗಿಂತ ಈಚಿನವನೆಂದು ಹೇಳಬಹುದಾಗಿದೆ. ಈ ಪುಸ್ತಕ ಪ್ರತಿಯೊಂದರಲ್ಲಿ ಕಾಲವನ್ನು (ಆಕಾಶಾಮಾಯಾದ್ರಿ ಚಂದ್ರ (೧೭೪) ಶಕೀಕೃಷ್ಣ ತ್ರಯೋದಶೀನ್ಯು ತೇ ಭೌನರ್ಕನಕ್ಷತೇಹ್ಯ ಲಿಖತ್ರೇಮವಲ್ಲಭಃ ಎಂದು ಹೇಳಿರುವುದರಿಂದ ಗ್ರಂಥಪತಿಯ ನಿರ್ಮಾಣವು ಕ್ರಿ. ಶ ೧೬೬೨ ವರ್ಷಗಳೆಂದು ಸ್ಪುಟವಾಗುತ್ತದೆ. ಆದುದರಿಂದ ಮೂಲಗ್ರಂಥಸಮಯವು ಕ್ರಿ. ಶ. ೧೬ನೆಯ ಶತಮಾದ ಉತ್ತರಾರ್ಧದಲ್ಲಿರಬಹುದೆಂದು ಊಹಿಸಬಹುದಾಗಿದೆ. ಗ್ರಂಥ:-ಇವನು ರಾಘವನೈಷಧೀಯ' ಎಂಬ ಕಾವ್ಯವನ್ನು ಬರೆದಿರುವನು. ಇದರಲ್ಲಿ ಎರಡು ಸರ್ಗಗಳಿದ್ದು ಅಸಮಗ್ರವಾಗಿ ಕೊನೆಯಲ್ಲಿ ಶ್ರೀ ಹರದತ್ತ ಸೂರಿ ಕೃತಮಹಾಕಾವೈ ರಾಘವನ್ನಷಧೀಯೇ ದ್ವಿತೀಯಸ್ಸರ್ಗಃ ಎಂದೂ 'ಸಮಾಸ್ತ್ರ ಮಿದಂಮಹಾಕಾವ್ಯಂ' ಎಂದಿದೆ. ಕಾವ್ಯಪರಿಶೀಲನದಿಂದ ಗ್ರಂಥವು ಪೂರಿಯಾಗಿದೆ ಯೆಂದು ಹೇಳಲಾಗುವುದಿಲ್ಲ. ಕಾವ್ಯವು ಶ್ರೇಷೆಯಿಂದ ಪೂರ್ಣವಾಗಿದೆ. ರಸ ರುಚಿಯುನೈಸರ್ಗಿಕವಾಗಿಲ್ಲಇದರ ಎರಡು ಶ್ಲೋಕಗಳು :- ದಶರಥ ಇತಿ ನಾಮ್ಮಾ ವೀರಸೇನಃ ಕ್ಷಿತೀಶಃ ೬ತಿತಲವಿಬುಧಾನಾಂ ವಂದಥುಃ ಪ್ರಾಗ್ಯ ಭೂವ ಗುರುಕವಿಬುಧಜೋಷಃ ಸುನ್ನತ ನಾರದಾಢಃ ಸತಿ ನರಪತಿರತ್ನ ಮರ್ತ್ಯಲೋಕೋಪ್ಯ ನಾಕೀತ್ || ೧೧ ರಾಮೋsಭಿರಾಮಃ ಸನಲಃ ಪ್ರತೀತಃ | ಪುತ್ತೋಭವತ್ತಸ್ಯ ಸುಸತ್ಯಸಂಧಃ ಸಲಕ್ಷಣ: ಸದ್ಭರತಃಸಶತ್ರುಹಾ ಚತುರ್ವಿಧತ್ವಂ ಗತವಾ ನಿವ್ರಕಃ || ೧-೨ ಇದಕ್ಕೆ ಸ್ಪೋಪಜ್ಞ' ಎಂಬ ವ್ಯಾಖ್ಯಾನವಿರುವುದು.