ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೨ ಸಂಸ್ಕೃತಕವಿಚರಿತೆ - - [ಕ್ರಿಸ್ತ - - - - - - ಇವನು ಕೇರಳೀಯನು, ನಂಬೂದಿ ಬ್ರಾಹ್ಮಣನು, ಗ್ರಂಥಾರಂಭದಲ್ಲಿ

  • ನಾರಾಯಣಸೂನು ಶ್ರೀಕೃಷ್ಣ ಪ್ರಣೀತಂ' ಎಂದೂ, ಗ್ರಂಥಾಂತ್ಯದಲ್ಲಿ ಇತಿ ಭಾಗ

ವತ ನಾರಾಯಣಸೂನು ಶ್ರೀಕೃಷ್ಣ ಪ್ರಣೀತಂ' ಎಂದೂ ಇರುವುದರಿಂದ ಭಾಗವತ ವನ್ನು ನೂರುದಶಕಗಳಾಗಿ ಬರೆದಿರುವ ನಾರಾಯಣಭಟ್ಟನ ಮಗನೆಂದು ತೋರುತ್ತದೆ. ಮಹಾಮಹೋಪಾಧ್ಯಾಯ ಪಂಡಿತ ದುರ್ಗಾಪ್ರಸಾದರವರು 'ನಾರಾಯಣ ಸೂನು ಶ್ರೀಕೃಷ್ಣ ಕವಿ' ಎಂಬ ವಿಚಾರವಾಗಿ ( ಸ್ವಾಹಾಸುಧಾಕರ ಪುಬಂಧಕರು ರೆವನಾರಾಯಣಸ್ಕಾಯಂ ಸೂನುರಿತಿಭಾತಿ ” ಎಂದು ಹೇಳಿರುವರು.$ ಅಲ್ಲದೆ ಗ್ರಂಥಾಂತ್ಯದಲ್ಲಿ:- ಶ್ರೀಕೃಷ್ಣ ರಜ ಕರಣೆ ಕನಿಕೇತನೇನ ಕೃಷ್ಣನ ಭಾಗವತ ಇತ್ಯಭಿಶಬಿ ರಸ್ಯ ನಾರಾಯಣಸ್ಯ ತನಯೇನ ಸವಿಾರಿತೇಯಂ ತುರಾಸುಧಾಕರಕಥಾ ವಿದುಷ: ಮುದೆ ಸ್ತು || ೨c೬ ಎಂಬುದರಿಂದಲೂ ಸ್ಪಷ್ಟ ಪಡುವುದು, ಕಾಲ:-ಇದು ನಿಜವೆನ್ನುವುದಾದರೆ ಕವಿಯು ಕ್ರಿ. ಶ. ೧೬ನೆಯ ಶತ ಮಾನದವನೆನಬೇಕಾಗುವುದು. ಗ್ರಂಥ:-ಇವನು 'ತಾರಾಶಶಾಂಕಂ' ಎಂಬ ಕಾವ್ಯವನ್ನು ಬರೆದಿರುವನು. ಇದಕ್ಕೆ 'ತಾರಾಸುಧಾಕರ' ಎಂಬ ಮತ್ತೊಂದು ಹೆಸರಿರುವುದಾಗಿ ಮೇಲಣ ಶ್ಲೋಕ ದಿಂದ ವ್ಯಕ್ತವಾಗುತ್ತದೆ. ಇದರಲ್ಲಿ ೨೦೬ ಶ್ಲೋಕಗಳಿರುವುವು. ಇದರ ಕೆಲವು ಶ್ಲೋಕಗಳು ಎಂದರೆ ೯೯ನೆಯ ಶ್ಲೋಕಮೊದಲು ೧೧೪ನೆಯ ಶ್ಲೋಕಪೂರ್ತಿಯಾಗಿ ಪ್ರತಿಶೆಕಾರಂಭದಲ್ಲಿ ಕಂಡುಬರುವ 'ತಚಿಂತಯಾಮಿ ತಚ್ಚಿಂತಯಾಮಿ' ಎಂಬದು ಚೌರಸಂಚಾರಿಕೆಯ ೫೦ ಶ್ಲೋಕಗಳ ಆರಂಭದಲ್ಲಿ ಕಂಡುಬರುವ (ಅದ್ಯಾಸಿತಾಂ ಅದ್ಯಾಪೀತಾಂ' ಎಂಬದನ್ನು ಜ್ಞಾಪಕಕ್ಕೆ ತರುವುದಲ್ಲದೆ ಅಲ್ಲಿನ ಸಂದ ರ್ಭವೂ ಸ್ವಲ್ಪ ಹೆಚ್ಚುಕಡಿಮೆ ಒಂದೇ ರೀತಿಯದೆಂದು ತೋರುವುದರಿಂದ ಚರ ಪಂಚಾಶಿಕೆಯನ್ನು ನೋಡಿ ಬರೆದಿರಬಹುದಾಗಿ ಭಾಸವಾಗುತ್ತದೆ. ಇದರ ಶ್ಲೋಕಗಳು:- ತಚಿಂತಯಾಮಿ ಪರಿಷತ್ತು ಪರಾಂಗನಾನಾಂ ಸಭ್ಯವಿಲಾಸಮಲಸ್ಕರ್ನಲಿರಪಾಂn: | ಕಂದರ್ಪಕಾರ್ನಕಲಶೋತ್ಪತಿ ತೈರವಾಃ | ಧೈರ್ಯಂ ಮಮಾಪಚಿನುತೇ “ ಹಸನ್ಮುಖಿ ಸಾ || ೯೯ ಲಾ ೪ನೆಯ ಗುಚ ಪುಟ ೫೮.