ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ ರತ್ನ ಖೇಟದೀಕ್ಷಿತ ೩೮೫ ಶ್ರೀಕೃಷ್ಣಾರ್ಯ ಪೌತ್ರ: ಪ್ರತಿದಿವಸಮವಿಶ್ರಾಂತಮನ್ನ ಪ್ರದಾತು - ಜ್ಯೋ೯ತಿನ್ನೋ ಮಾದಿಯಷ್ಟು ವಿವಿಧತಿಕತಃ ಸರ್ವವಿದ್ಯಾಧಿಕ ದುಃ ಶ್ರೀವೈಕುಂ ರಘಂಟಾವರಿತಿ ಮಹಿಳಶ್ರೀಭವಸ್ವಾಮಿಭಟ್ಟ ನ್ಯಾದ್ರೆಜ್ಞಾನಧೂತಾಖಿಲಕಲುಷಗಣಸ್ಕಾತ್ಮಜಃ ಸ್ವಾತ್ಯ ವೇತ್ತು: || ಎಂಬುದನ್ನು ಸಂಗ್ರಹಿಸಿದರೆ:- ಶ್ರೀ ಭವಸ್ವಾಮಿಾ (ಭಾಷ್ಯಕಾರ) ಶ್ರೀ ಕೃಷ್ಣಾರ್ಯ (ಆಯ್ಕೆ ಕಪ್ರಣೆತಾ) ಕುಮಾರಭವಸ್ವಾಮಿ (ಅದೈತಚಿಂತಾಮಣಿಕಾರ) ಶ್ರೀಕೃಷ್ಣಾರ್ಯ: ಶಿಭವಸ್ವಾಮಿಭಟ್ಟ, ಶ್ರೀರತ್ನ ಖೋಟ ಶ್ರೀನಿವಾಸಾಧ್ವರಿ ಎಂದಾಗುವುದೂ ಇವನ ತಂದೆಯು ಇಟ್ಟ ಹೆಸರು ಶ್ರೀನಿವಾಸ ದೀಕ್ಷಿತನೆಂದು. ರತ್ನಖೇಟ ಶ್ರೀನಿವಾಸ ದೀಕ್ಷಿತನೆಂಬುದು ಇವನ ವ್ಯವಹಾರನಾಮ, ಇವನು:- ಸಂಧಾ ಸಂಧಾಕ್ಷತಾಂಭೆ ಧರೆನಲಿಕಗಣಾದುದ್ದ ತಸಖಂಡಾಂ ಸ್ವಾರಾಕಾರ ನಿರೋದ್ದು ಶಶಿರವಿಕ ಪಟಾದ್ವಿಬ್ರತೋ ರತ್ನ ಖೇಟ್ | ಅನ್ನೊ ಕ್ಯಂ ಯುವ್ಯ ಮಾನಾವುದಯಚರಮಭೂಭ್ರತೃ ವೀರಾವಿತಿದ್ರಾ ಗುಕ್ಕಾ ಬ್ಯಾ ತಾಪರಾಖ್ಯ: ಕ್ಷಿತಿಪತಿಚನಸಾ ರತ್ನಖೇಟಾಧ್ವರೀತಿ || ಎಂದು ಸಂಧ್ಯಾವರ್ಣನಮಂ ಮಾಡಿದುದರ ಚಮತ್ಕಾರಕ್ಕೆ ಮೆಚ್ಚಿ ರಾಜನು ಇವನನ್ನು ' ರತ್ನ ಖೆಟಾಧ್ವರಿ ” ಎಂದು ಕರೆದುದಾಗಿ ಹೇಳಿದೆ. ಕಾಲ: --ಇವನು ಅಪ್ಪಯ್ಯ ದೀಕ್ಷಿತ, ಭಟ್ಕಜೀದೀಕ್ಷಿತನ ಸಮಕಾಲೀನ ನೆಂದು ಹೇಳಿರುವುದರಿಂದ ಕ್ರಿ. ಶ. ೧೬ ನೆಯ ಶತಮಾನದವನು. ಗ್ರಂಥಗಳು:- ಅದೈತಾಸ್ತವಕೌಸ್ತುಭ, ವ್ಯರಚ ಯದ್ಯೋ ವದತಾರಾವಳಿ ಮಧ್ಯಧ್ವಂಸನ ಬೌಧ್ವತಂತ್ರಮಥನೇ ವೇದಾಂತವಾದಾವಳೀಂ ಪ್ರಖ್ಯಾತಂ ಮಣಿದರ್ಪಣಂ ಸಮರಸರ್ವಸ್ಪಂ ವಿಧೋರ್ನಿಣಿ್ರಯಂ ತಾನಾಂ ಪರಿಶುದ್ದಿ ಬೇಧವಿಮಲಂ ರತ್ನ ಪ್ರದೀಪಂ ಸ್ಮೃತಃ | (49)