ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಸಂತಕವಿಚರಿತ [ಕ್ರಿಸ್ತ -- - - ಲೀಢಾಲೀಘಪರಿಣಸೂಕ್ತಿಶಕಲುವಷ್ಟಭಸಂಭಾವನ) ವರ್ಗಸ್ತ ಶ್ರುತಿಸ್ತುರ್ಭಿಕತಿಷಯರ್ನಿ ಈ ಕಲೆ” ಸಾಂದ್ರತಾಂ ಶ್ರೀಕರೊsವತತುರಸವಪುಷುಕಲ್ಕು ನೇಮಚ್ಯುತ: ಶ್ರೀಮಾನಪ್ಪಯದೀಕ್ಷೀರಸ ಜಯತಿ ಶ್ರೀಕಂರವಿದೆ, ಗುರುಃ || ೧-೩. ಎಂಬ ಈ ಶ್ಲೋಕದಿಂದ ನಿರ್ಧರಿಸಬಹುದಾಗಿದೆ' ನಿಲಕಂಠದಿಕ್ಷಿತನನ್ನು ಅಯ್ಯಾದೀಕ್ಷಿತನೆಂದೂ ವ್ಯವಹರಿಸುವರು. ಕಾಲ:- ಇವನು ಕ್ರಿ. ಶ. ೧. ೧೭ನೆಯ ಶತಮಾನದಲ್ಲಿದ್ದ ಅಪ್ಪಯ್ಯ ದೀಕ್ಷಿತ ನನ್ನು ಹೇಳಿರುವುದರಿಂದಲೂ ನಿಲಕಂಜಯ' ಎಂಬ ಚಂಪೂ ಕಾವ್ಯವನ್ನು, ಅಷತಿ ಸದಸ್ಮಿತ ಪ್ರಾಧಿಕ ಚತುಸ್ಸಹಸ್ರೇಷು। ಕಲವಸೆ-'ಸುಗುಸುಗ್ರಧಿ: 3ನೀಲಕಂಠವಿಜಯೋಯಂ || ಸಲಕರವಿಜಯುಸರ್ಗ ೧-೧೦, ಎಂದು ಹೇಳಿಕೊಂಡಿರುವನಾದುದರಿಂದಲೂ ಆ ಕಾಲವು ಕ್ರಿ. ಶ ೧೬೩೭-೩ ಎಂದಾಗುವುದರಿಂದ ಇವನು ಕ್ರಿ. ಶ. ೧೬ನೆಯ ಶತಮಾನದವನೆಂಬದು ಸಿರ್ಸಿ ವಾದವು. ಗ್ರಂಥಗಳು:-(0) ಗಂಗಾವತರಣ, (೨) ನಿ°ಕ೦ರಸಿಜಯಚಂಪೂ (೩) ಶಿವಲೀಲಾರ್ಣವ, (೪) ನ-ಚತನಾ ಓಕ, (೧) ಹಾಲಾಸ್ಯಾಭ್ಯುದಯ, (೬) ಕಯ್ಯನ ಮಹಾಭಾಷ ವದಿ'ಸಾಖ್ಯಾನಗಳನ್ನೂ, ಕಲಿವಿಡಂಬನ, ಸಭಾರಂಜನ, ಶಾಂತಿಸಿಲಾಸ, ವೈರಾಗ್ಯಶತಕ, ಆನಂದಸಾಗರಸ್ತವ, ಶಿವೋತ್ಕರ್ಷಮಂಜರಿ', ಅನ್ಯಾಸದೆ?ರಶತಕ, ಉಮಾಮಹೇಶ್ವರ ಸತ್ರ ನೂದಲಾದ ಸಣ್ಣ ಸಣ್ಣ ಗ್ರಂಧ ಗಳನ್ನೂ ಬರೆದಿರುವನು. ಇವನ ಶೈಲಿಯ ಏಚಾರದಲ್ಲಿ, 'ಮಂಜು ಪದ ಸನ್ನಿ ವೆ'ಶಾವಿಚಿತ್ರ 'ಶಿವರಸನಿರ್ಭರಾಸಿಶಂಕಟಸವಾಹಾಚಾನ ಸಾಹಿತ್ಯಸರಣಿ… ” ಎಂದು ಹೇಳಿದೆ - ಗಂಗಾವತರಣ:--ಹೆಸರಿಗೆ ತಕ್ಕಂತೆ ಭಗಿರಥನ ಯತ್ನದಿಂದ ದೇವ ಗಂಗೆಯು ಭೂಲೋಕಕ್ಕೆ ಬಂದ ಬಗೆ, ಶಿವನು ತನ್ನ ಜಟಾಜೂಟದಲ್ಲಿ ಧರಿಸಿ ಜಗದಾನಂದವನ್ನುಂಟುಮಾಡಿದನೆಂಬ ಕಥೆಯು ವರ್ಣಿತವಾಗಿದೆ. ಶಿವಲೀಲಾರ್ಣನ:- ಇದು ಇಪ್ಪತ್ತೆರಡು ಸರ್ಗಗಳುಳ್ಳ ಮಹಾ ಕಾವ್ಯ. ಮಧುರೆಯಲ್ಲಿನ ಪ್ರಖ್ಯಾತ ಸುಂದರೇಶ್ವರನ ೬೪ ಲೀಲೆಗಳೆಲ್ಲವನ್ನೂ ವರ್ಣಿಸಿ ಈ ಕಾವ್ಯವನ್ನು ಶಿವಲಿ'೮ಾರ್ಣವ ಎಂದು ಕರೆದಿರುವನು. ಈ ೬೪ ಲೀಲೆಗಳ ವರ್ಣನಾ