ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಕ) ನೀಲಕಂಠದೀಕ್ಷಿತ, ಆನಂದರಿಯಮರ್ವಿ ೩೯f ವಿಚಾರವು ಸ್ಕಾಂದಪುರಾಣಾಂತರ್ಗತ ಹಾಲಾಸ್ಯ ಮಹಾತ್ಮದಲ್ಲಿ ಹೇಳಲ್ಪಟ್ಟರು ಇದು. ಪ್ರಾಯಃ ಈ ಕಾವ್ಯವನ್ನು ಬರೆಯುವುದಕ್ಕೆ ಇದು ಆಧಾರವಾಗಿದ್ದಿರಬಹುದು, ಈ ಸುಂದರೇಶ್ವರನು ಮಧುರೆಯಲ್ಲಿ ಆಳಿದ ಪಾಂಡ್ಯವಂಶದಲ್ಲಿ ಸುಂದರಪಾಂಡಾ ಭಿಧಾನದಿಂದ ಹುಟ್ಟಿ ತನ್ನ ಹಲವರು ಭಕ್ತರಿಗೋಸ್ಕರ ೬೪ ಲೀಲೆಗಳನ್ನು ತೋರಿಸಿ ದನೆಂಬುದು ಕಥಾವಸ್ತು, ಕವಿಯು ಈ ಕಥೆಯನ್ನು ತೆಗೆದುಕೊಂಡು ಸುಂದರ ವಾದ ಕಾವ್ಯ ಶೈಲಿಯಲ್ಲಿ ಸರಳವಾಗಿ ಬರೆದಿರುವನು. ನೀಲಕಂಠನಿಜಯ:-ಇದು ೫ ಆಶ್ವಾಸಗಳಿರುವ ಚಂಪೂ ಗ್ರಂಥ ಎರಡ ನೆಯ ಆ ಶಾಸದ ಕೊನೆಯಲ್ಲಿ ದೇವಾಧಿದೇವತಗಳು ಹೋಗಿ ಮಾಡಿದ ವೈಕುಂಠ ವರ್ಣನೆ, ಮೂರನೆಯ ಆಶ್ವಾಸದಲ್ಲಿ ಶಕ್ತಶುಕ್ರರೊಡನೆ ಬೃಹಸ್ಪತಿಯ ಸಂಭಾಷಣವೂ ನಾಲ್ಕನೆಯ ಆ ಶ್ವಾಸದಲ್ಲಿ ವಿಷ್ಣು ಕೃತ ವಸ್ತುತಿಯೂ ಹೃದಯಂಗಮವಾಗಿರುವುವು. ನೀಲಕಂಠವಿಜಯದ ಒಂದಾನೊಂದುಗದ್ಯದ ಮಾದರಿ:- ಗರ್ಜಂತ ತೆತದನುಸರ್ಜನಾ ಇವಗಣಯಂಕಶ್ಯ ತರಗತಮಿವಕಾರ್ಯವು ಶೇಸಂ ಪೂರ್ವ ತೊ'ದಿಕ್ಷರ್ತಿ ದಕ್ಷಿಣತಃ ಪರ್ರಾಪಶ್ಚಿಮತೋ ಬಾಣಂ ಸಹಸ್ರಬಾಹುಮುತ್ತರತೋಮಹಾಸುರಾನಿತರಾನಸಿ ವಿಭಜನಿನಿಯುಂ ಜಾನಾಃ ಖಾತೆಪತ: ಸಘಾವಲಯಇವಮೂಲಗತೈತ ರಾಂಚಲಾನಿನಿ ಧಧಾನಾಃ ಸತ್ಯಜಂತು ಪ್ರಹರಣಾಸಿರಿಹರಂ ತೋಂಗುಳಿಯಕಾನ್ನಾ ಬಧ್ಯಂತಃ ಕಡಿತದಿಷತ್ತರಾಸಂಗಮಾರೋಪಯಂತಃ ಕಂಕಣಾಕ್ಯಂ ಗದಸ್ತಾನನುನವಿತಯಂತೊ?ನಿ'ತಲಂಬನಿಹಾರಮಂಡನಾನು ದೊಭಿ ಧಯಂತಃ ಸರಸರನುಸ್ಸಕ ದಪಿಸವುಂನಿಧತ್ತ ಕರಾಂಚಲಾನಿ ಸನನು ತಂಭಯ೦ತಸವcಸಿಸ್ತಂಸಯಂತ ಸಮಮುಚ್ಚಿಸಿತಸಮಂನಿಶ್ವಸಿತಸ ಮಂಕುರುತಬಲಾನಿಷರಧಾನಿಶೀರೆಯುಖರಾಣಿವಿನಮೇದಯಮೇವ ಮಂದರಶ್ಯಾಸಿಚಿದಪಿತತೋ ಭದ್ರಪೀಠಂ ಚಂದ್ರಾಪೀಡಸ್ಯಸಮುದ್ವಿ ಚೇತದುಹಿತಾಶೈಲರಾಜ ಕುಜ್ಞೆಯುಃ ಪ್ರಮುಧಾಃ ಕುದಪಿಶೈಲಾದಿ ಕೈ ತುರಂತಯಾನಗತವಭಗವಾನಂಬಿಕಾರಮಣಶತುರತರಮಸ್ನಾಭಿ ರ್ವಾಹಸಿಯ ಇತಿವಾದಯತ್ಸುನಾದಿತ್ರಾಣಿಗಂಧರ್ವೇಷು ಗಾಯಂತೀಸು ಗಾಧ ಕಿನ್ನರೀಸುನ್ನತ್ಯಂಪನಿರ್ಝರವಾರಕಾಂತಾಸುಶ್ಲಾಘಮಾನೆ ಸಚಾರಣೆಸುಪಯುಂಜಾನೆ ಪ್ರಾಧಿಷಃ ಪರಮರ್ಷಿಷು ವರ್ಷತ್ತುದಿನ ನಲಾದಕೆಸು ಪುಷ್ಪವರ್ಣೀಣಿ ಹರಹರೆ:ತಿತಾರಧ್ವನಿಭಿರಾಪೂರಯಂತ ಪಿರಮಂಡಲಮುನ್ನ ಯಾಮಾಸುರುರ್ವಿಧರಮಂದರಂ” (ತೃತೀಯಾತ್ರಾಸ ಗದ್ಯ ೫೫.)