ಪುಟ:ಸತ್ಯವತೀ ಚರಿತ್ರೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಸತ್ಯ ವಚರಿತ್ರೆ /* **/*/* * * * * * * * * * * , 1 - &y * * * * * * , * • 1 • | <t 1, 1 - 4 # Pu P Hun 2, Fi + # # # - ಅA f48 # uduAh, " 4, 4, ? ತಿ ರುವ ವಿಪತ್ತು ಪರಿಹಾರವಾಗಬಹುದಲ್ಲವೇ ಎಂದು ಚಿಂತಿಸುತ್ತಾ ಎದೆಯನ್ನು ಕೊಂ ಚ ಗಟ್ಟಿ ಮಾಡಿ ಕೊಂಡಿದ್ದರು. ಇಸ್ಟರಲ್ಲಿ ರಾ ಮಸ್ಕಾ ಎಂಗೋ ಪೈಗ ಅವರಿಗೆ ಸ್ವಲ್ಪ ಮನೋವ್ಯಥೆಯ ಉಂಟಾಗುತ್ತಿದ್ದಿತು. « ಅವನು ತನಗೆ ತಕ್ಕುದಲ್ಲದ ತರಗತಿಗೆ ಸೇರಿದುದರಿಂದ ವಾರಗಳನ್ನು ಓದುವ ಶಕ್ತಿ ಇರಲಿಲ್ಲ. ಚಿಕ್ಕಂದಿಸಿದ ಭಯಭಕ್ತಿಗಳಿಂದ ಒಂದು ಸ್ಥಳದಲ್ಲಿ ಕಾಲ ಕಷ್ಟಪಟ್ಟು ಓದುವುದಕ್ಕೆ ಅನ್ನು ಪ್ರಯತ್ನಿಸಿ ದವನಲ್ಲ. ಕನಸಿಗೆ ಯಾವಾಗಲೂ ವಿದ್ಯೆ ಯಲ್ಲಿ ಸಟ್ಟೆ, ಒಂದು ದಿನವಾದರೂ ಸರಿಯಾಗಿ ಪಾಠಶಾಲೆಗೆ ಹೋದವನು ಮನಸ್ಸು ಒಂದದಿನ ಹೋಗುತ್ತ°: ಮನಸ್ಸು ಬಾರದ ದಿನ ಮನೆ ಋಲ್ಲಿ ಮೇ ಕುತ್ತಲೂ ವ್ಯರ್ಥವಾಗಿ ಕಾಲಹರಣ ಮಾಡುತ್ತಿದ್ದನು. ಆನು ದ 1ು ನೋ ! ಪಾಕ್ ಲೆಗೆ ಕ್ರಮ ವಾಗಿ ಹೋಗೆಂದೂ ಪಾಠಗಳನ್ನು ಓದೆಂದೂ ಗದರಿಸಿ ಕೊಂಡು ಹೇಳುತ್ತಿದ್ದನು. ಆಗಲೆಲ್ಲಾ ರಾಮಸ್ವಾಮಿ ಕೋಪಿಸಿಕೊಂಡು ಒಂದೆರಡು .೧ತ್ತು ಊಟಮಾಟೆ ಮುಸುಕಿ ಹಾಕಿಕೊಂಡು ಒಂದು ಮುಲೆಯಲ್ಲಿ ಮಲಗಿರುತ್ತಿದ್ದನು. ಸ ಎತ್ರಿ ಅನ್ನ ವನ್ನು ಕಲಿಸಿಕೊಂಡು ಬಂದು, ಗಂಡಹೆಂಡರಿಬ್ಬರೂ ಅನ್ನ ಹಾಕ ಬೇಕೆ ಹಿತ ಲ್ಲಾ ಎಂದು ತಮ್ಮನನ್ನು ಹಿಂಸೆಪಡಿಸುತ್ತಾರೆಂದು ಜಗಳ ಇಡಿ ಮನೆಯಲ್ಲಿ ಯಾರಿ ಗೋ ಪಣಸ೦ಕಟವಾಗಿರುವಂತೆ ಅಳುತ್ತಿದ್ದಳು. ಸಿಬವಾಗಿ ಆಗಾಗ್ಗೆ ಓದಿಕೊಳ್ಳಲೆಂದು ನಾರಾಯಣ ಮೂರ್ತಿ ತಮ್ಮನ ಮೇಲೆ ಕೂಗಾಡುತ್ತಿದ್ದನು. ಸತ್ಯವತಿ ಒಂದುದಿನವ, ದರೂ ಮೈದುನನ್ನು ಕೆಟ್ಟ ಮಾತಾಡಲಿಲ್ಲ. ಅಪ್ಪಾ ಅಣ್ಣ ಎಂದು ಕರೆಯುತ್ತಾ ಅವನು ನೆಮ್ಮದಿ ಯಾಗಿದ್ದಾಗ ಒಳ್ಳೆಯ ಮಾತುಗಳಿಂದ ಬುದ್ದಿ ಹೇಳಿ ಓದಿಕೊ ಎಂದು ಬೇಡಿಕೆ ಳ್ಳುತ್ತಿದ್ದಳು. ರಾಮಸ್ವಾಮಿ ತನ್ನ ಅಣ್ಣನಮೇಲೆ ಸಿಟ್ಟು ಮಾಡಿಕೊಂಡು ಮಲಗಿ ದ್ದಾಗಲೆಲ್ಲಾ ಸತ್ಯವತಿ ನಾನಾ ವಿಧದಿಂದ ಅವನನ್ನು ಸಮಾಧಾನಪಡಿಸಿ ಊಟಕ್ಕೆ ಕರೆದುಕೊಂಡು ಬರುತ್ತಿದ್ದಳು. ಹೀಗಿದ್ದರೂ ಸತ್ಯವತಿ ಮೈದುನನನ್ನೂ ನಾದಿನಿ ಯನ್ನೂ ಸರಿಯಾಗಿ ನೋಡಳೆಂದೂ 'ನ್ನ ಗಂಡನು ಸಂಪಾದಿಸಿ ಇಡುತ್ತಾನೆಂದು ಅವಳು ತಲೆಯಲ್ಲಿಯೇ ನಡೆಯುತ್ತಾಳೆಂದೂ ಸಾವಿತ್ರಿಯು ಆಕ್ಷೇಪಣೆಮಾಡುತ್ತಾ ನೆರೆಹೊರೆಯವರಲ್ಲಿ ಸತ್ಯವತಿಯನ್ನು ದೂರುತ್ತಾ ಹೆಣ್ಣು ಮಗಳತನವನ್ನು ಅಷ್ಟಕ್ಕೆ ಇಕ್ಕೆ ಹೆಚ್ಚಾಗಿ ತೋರಿಸುತ್ತಿದ್ದಳು. ಏಒಟ್ಟಿಗಳಿಲ್ಲದೆ ಮುರ್ಖಳಾದ ಒಬ್ಬ ಹೆಂಗಸು ಮನೆಯಲ್ಲಿದ್ದರೆ ತಾವು ಯಾವಾಗಲೂ ನೆಮ್ಮದಿಯಾಗಿರದೆ ಇಲ್ಲ ದ ಹೋಗದ ವಿಚಾರವನ್ನು ತಂದಿರಿಸಿಕೊಂಡು ತನ್ನ ಅಧಿಕಾರವನ್ನು ಎಲ್ಲರಮೇಲೆ