ಪುಟ:ಸತ್ಯವತೀ ಚರಿತ್ರೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫. 4 ಒ # A #h, » » » * *vy* \ + *= " "4, 4 #y 9 A # # # # # # # # # # # # # # - ೨ : ' , 4 ° F * *t ಗೆ 42 ಹನ್ನೊಂದನೆಯ ಪ್ರಕರಣ ಹನೆಂದನೆಯ ಪ್ರಕರಣ.

ನೆ ನಾರಾಯಣಮೂರ್ತಿ ಉಪಾಧ್ಯಾಯ ನಾಗಿದ್ದರೂ ಸುಮ್ಮನೆ ಕಾಲ ವನ್ನು ಕಳೆಯಲಿಲ್ಲ, ಉದಯಕಾಲದಲ್ಲಿಯೂ ರಾತ್ರಿ ಕೆ ಲದಲ್ಲಿ ಓದಿ ಆ ಸಂವತ್ಸರವೇ ಮಂಡಲನ್ಯಾಯ ಸಭೆಯ ಫೀಡರ್‌ ಪರೀಕ್ಷೆಗೆ ಹೋದನು. ಆಗಾಗ್ಗೆ ಸೂರಮ್ಮನ ಮಗ ವಾಗಿಯೂ ರಾ ಮಸ್ಕಾ ಮಿಯ ಮಲವಾ ಗಿಯ ಒರುವ ಗೃಹಚ್ಚಿದ್ರೆಗಳಿ೦ದಲೂ ಕೃಷ್ಣಮೂರ್ತಿ ಹೋದ ವ್ಯಸನದಿಂದ ವ್ಯಾಸಂಗವು ಸರಿಯಾಗಿ ನಡೆಯದುದರಿಂದ ಪರೀಕ್ಷೆಯಲ್ಲಿ ತಪ್ಪಿ ಹೋದೇನೆಂದು ಆತನು ಭಯಪಡುತ್ತಾ ಇದ್ದನೇ ಹೊರತು ಕಡೆಗೆ ಹೇಗೋ ಅದಕ್ಕೆ ಬರಬೇಕಾದ ಸಂಖ್ಯೆ ಬಂದುದರಿಂದ ಸಮೀಕ್ಷೆಯಲ್ಲಿ ತೇರ್ಗಡೆಯಾದನು. ಈಗಿರುವ ಕೆಲಸವನ್ನು ಹಾಳು ಮಾಡಿಕೊಂಡ ಒಳಿಕ ನ್ಯಾರುವಾ ದಿಯ ಉದ್ಯೋಗದಲ್ಲಿ ಪ್ರವೇಶಿಸಿದರೆ ಸಂಪಾದನೆಯಾದೀತೋ ಆ ಲಾರದೆ ಎಂದು ಸಂಶಯ ಒಟ್ಟು ಒಂದು ತಿಂಗಳ ವರೆಗೆ ಆಲೋಚಿಸಿ ಕಡೆಗೆ ಒಂದು ನಿಶ್ಚಯವನ್ನು ಮಾಡಿಕೊಂಡು ಕಷ್ಟ ಪಟ್ಟು ಒಂದು ತಿಂಗಳ ಸಂಬಳವನ್ನು ಮಾತ್ರ ಕೈಯಲ್ಲುಳಿಸಿಕೊಂಡು ಮನದಲ್ಲಿ ಉಪಾ ಧ್ಯಾಯನ ಚಿ೦ಸವನ್ನು ನೋಡುತ್ತಿದ್ದ ಹದಿನಾಲ್ಕು ತಿಂಗಳಿಗೆ ಡಿಸ್ಟ್ರಿಕ್ಟ್ ಕೊರ್ಟಿ ನಲ್ಲಿ ಪಟ್ಟಾ ತೆಗೆದುಕೊಂಡರು. ಮೊದಲನೆಯ ತಿಂಗಳಲ್ಲಿಯೇ ಆ ಗೆ ಮGವ ತುರೂಪಾಯಿಗಳು ದೊರೆತವು. ಎರಡನೆಯ ತಿಂಗಳಲ್ಲಿ ಸ೦ನ ದನಿಯು ಅದಕ್ಕಿಂತ ಇಮ್ಮಡಿಯಾಯಿತು. ಮರನೆಯ ತಿಂಗಳಲ್ಲಿ ನೂರು ರೂಪಾಯಿಗಳ ವರೆಗೂ ಸಂಪಾದನೆಯಾಯಿತು. ಹೀಗೆ ತಿಂಗಳು ತಿಂಗಳಿಗೆ ಆದಾ ಯುವ ಹೆಚ್ಚಿ ಸಂವತ್ಸರ ದೊಳಗಾಗಿಯೇ ಎರಡು ಸಾವಿರ ರೂಪಾಯಿಗಳ ವರೆಗೂ ಸಿಕ್ಕಿತು. ಕೆಲವರು ತಮ್ಮ ಶಕ್ತಿಯನ್ನು ಆಲೋಚಿಸಿಕೊಳ್ಳದೆ ಕೆಲಸದಲ್ಲಿ ಪ್ರವೇಶಿಸದೆ ಮುಂದೆ ನಾವು " ಸಂಪಾದಿಸುವೆವೋ ಇಲ್ಲವೋ ಎಂದು ಅಧೈರ್ಯಡುವರು. ಆದರೆ ನಿಜವಾಗಿ ಕೆಲ ಸದಲ್ಲಿ ಪ್ರವೇಶಿಸಿದಮೇಲೆ ವಿಶೇಷವಾಗಿ ಶಕ್ತರಲ್ಲದಿದ್ದರೂ ನ್ಯಾಯ ಪರರಾಗಿಯೂ ಜಾಗರೂಕರಾಗಿಯೂ ಕೆಲಸ ಮಾಡಿದರೆ ತಾವು ಯೋಚಿಸಿಕೊಂಡಿದ್ದುದಕ್ಕಿಂ ತಲೂ * ಧಿಕವಾಗಿಯೇ ಸಂಪಾದಿಸುವುದಕ್ಕೆ ಶಕ್ಯರಾಗುವರು. ಈಗ ನಾರಾಯಣ ಮರ್ತಿ ತುಂಬಾ ಗಟ್ಟಿಗನಾದ ನ್ಯಾಯವಾದಿಯೆಂದು ಪ್ರಸಿದ್ದಿಯ ಹೊಂದಿದನು. ಆತನು ತನ್ನ ಹತ್ತಿರಕ್ಕೆ ಒ೦ದ ಕಕ್ಷಿಗಾರರ ಸಂಗಡ ನೆಮ್ಮದಿಯಾಗಿ ಮಾತಾಡಿ ಹಳ್ಳಿ ಗಳಿಂದ ಬಂದವರು ಕೆಲವರೆಷ್ಟು ಜಿಗುಪ್ಪೆಯನ್ನುಂಟುಮಾಡಿದರೂ ಕೋಪರ್ವಾಡಿ