ಪುಟ:ಸತ್ಯವತೀ ಚರಿತ್ರೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಸತ್ಯವತಿಚರಿತ್ರೆ hhhhr\r\h (A\" /* * ** *\ n1 # P & P +A #\ nn h/\ \"

  • * * * * * * * * * * * * * * * * * * * * * * * * \ f\ n 1 # * * * * * ಗಿ

ದಲ್ಲಿಯೇ ಪುನಃ ಸತ್ಯವತಿಗೆ ಗರ್ಭನಿಂತಿತು. ಆದರೂ ಸುಖವು ಸರ್ವದಾ ಒಂದೇ ಬಗೆಯಾಗಿರದು, ಸುಖದಲ್ಲಿ ಕಷ್ಟವೂ ಕಷ್ಟದಲ್ಲಿ ಸುಖವೂ ಮಧ್ಯೆ ಮಧ್ಯೆ ಬರು ತಲೇ ಇರುವುವು. ಸತ್ಯವತಿಯ ತಂದೆಯಾದ ರಾ ಘವಯ್ಯನಿಗೆ ಒಂದು ದಿನ ರಾತ್ರಿ ಗುಂಡಿಗೆаಲ್ಲಿ ಸವು ಒಂದು ಆಕಸ್ಮಿಕವಾಗಿ ಸ್ವರ್ಗಸ್ಥನಾದನು. ಈ ದುಃಖಸಮಾಚಾರ ಹೇಳುವುದ ಕೇಳುವುದ ಒಲಿಯುವುದು ಕಷ್ಟವಾಗಿರುವ ದಾದುದರಿಂದ ಆ ಕುಟುಂಬಕ್ಕೆ ಉಂಟಾದ ವಿಚಾರವನ್ನು ಪಾಠಕರೇ ಊಹಿಸಿ ಕೊಳ್ಳಲೆಂದು ಬಿಟ್ಟು ಬಿಟ್ಟೆನು.

          • 144»ag• •

ಹನ್ನೆರಡನೆಯ ಪ್ರಕರಣ. ಸತ್ಯವತಿಯು ತಂದೆಯ ಮರಣವಾರ್ತೆಯನ್ನು ಕೇಳಿದಾಗ ಸಾಮಾನ್ಯ ಯರಂತೆ ಎದೆ ಬಡಿದು ಕೊಳ್ಳುತ್ತಲೂ ತಲೆ ಬಿರಿಹೊನ್ನು ಕೊಳ್ಳುತ್ತಲೂ ಗಟ್ಟಿಯಾ ಗಿ ಅಳಲಿಲ್ಲ, ದುಃಖವನ್ನೆಲ್ಲಾ ಒಳಗೆ ನುಂಗಿ ಕೇಳಿದ ಸ್ಥಳದಲ್ಲಿಯೇ ವಿಷಾದಪಟ್ಟು ಗೋಡೆಯೊರಗಿಕೊಂಡು ಮಾತಿಲ್ಲದೆ ಕಣ್ಣೀರನ್ನು ಸುರಿಸುತ್ತಾ ಕುಳಿತಿದ್ದಳು. ಆಕೆಯು ಗಟ್ಟಿಯಾಗಿ ಅಳಲಿಲ್ಲವಾದುದರಿಂದ ಆಕೆಗೆ ದುಃಖವು ಕಡಮೆಯೆಂದು ಯಾರೂ ತಿಳಿಯಕೂಡದು, ದಹಿಸಿಕೊಂಡು ಹೋಗುವ ಆಕೆಯ ಮನಸ್ಸಿನ ಪರಿತಾ ಪವನ್ನು ಹೃದಯದಲ್ಲಿ ಹೊಕ್ಕು ನೋಡಬೇಕೇ ಹೊರತು ಬೇರೊಂದು ವಿಧದಿಂದ ತಿಳಿಯುವುದಕ್ಕೆ ಶಕ್ಯವಲ್ಲ. ನಾರಾಯಣಮೂರ್ತಿಯ ಮಾವನ ನಿಮಿತ್ತವಾಗಿ ಮನಸ್ಸಿನಲ್ಲಿ ತಂಬಾ ವ್ಯಸನಪಟ್ಟನಲ್ಲದೆ ಮೇಲೆ ಮಾತ್ರ ಸ್ವಲ್ಪವೂ ವ್ಯಸನವನ್ನು ತೋರಿ ಸಲಿಲ್ಲ, ಸತ್ಯವತಿಯು ಒಳಗೆ ತನಗೆಷ್ಟು ದುಃಖವಿದ್ದರೂ ಮೇಲೆ ಪ್ರಕಾಶ ವಾಡ ದೆ ಗಂಡನಿಗ ಮಗನಿಗೂ ನಗೆಮೊಗವನ್ನು ತೋರಿಸುತ್ತಾ ಗುಟ್ಟಾಗಿದ್ದಳು. ಆ ದರೆ ಮನೋವ್ಯಾಧಿಗಳು ಮಾತ್ರ ಒಳಗೆ ತಮ್ಮ ಕೆಲಸವನ್ನು ಮಾಡದೆ ಸುಮ್ಮನಿರ ಲಿ, ಗರ್ಭವತಿಯಾಗಿದ್ದುದರಿಂದ ಆಕೆಯ ದೇಹವು ಬಡವಾದ ಸಂಗತಿ ಯಾರಿಗೂ ಗೊತ್ತಾಗಲಿಲ್ಲ. ಆಗ ಮಗುವಿಗೆ ಎರಡನೆಯ ವರ್ಷವಾದುದರಿಂದ ಮೆಲ್ಲ ಮೆಲ್ಲಗೆ ನಡೆಯುತ್ತಾ ಓಡುತ್ತಾ, ನೋಡುವುದಕ್ಕೆ ಮುದ್ದು ಮುದ್ದಾ ಗಿದ್ದನು, ಆ ಮಗುವಿನ ಆಟಗಳನ್ನು ನೋಡುತ್ತಿದ್ದ ಕಾರಣ ಸತ್ಯವತಿಯು ಹಾಗಿ ದ್ದಳೇ ಹೊರತು ಇಲ್ಲದಿದ್ದರೆ ಕೂಡಲೇ ಮಂಚವನ್ನು ಹತ್ತಿರು ತ್ತಿದ್ದಳು. ಆಕೆಗೆ