ಪುಟ:ಸತ್ಯವತೀ ಚರಿತ್ರೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೬ ಸತ್ಯ ವಚರಿತ್ರೆ ೪ br /\ \# * * * * * * > | ಕೇಳಿ ಸಾವಿತ್ರಿಯು ಪುನಃ ಹಿಂದಿರುಗಿ ಬಂದಳು. ಆದುದರಿಂದ ಸೀತೆಗೆ ಸ್ವಲ್ಪ ವಿಶ್ರಾಂತಿ ದೊರೆಯಲು ಅತ್ತಿಗೆಯೊಂದಿಗೆ ಅಣ್ಣನ ಹತ್ತಿರವೇ ಕಾದುಕೊಂಡಿರುವು ದಕ್ಕೆ ಅವಕಾಶವಾಯಿತು. ಆಗ ಕೈಯ್ಯಲ್ಲಿದ್ದ ಹಣವೆಲ್ಲಾ ವೆಚ್ಚವಾಗಿ ಹೋದು. ದರಿಂದಲೂ ಮಾರುವುದಕ್ಕೆ ಸತ್ಯವತಿಯ ಮೈಮೇಲೆ ಏನೂ ಇಲ್ಲ ದಿದ್ದು ದರಿಂದಲೂ ತಿಂಡಿಗೆ ಬೇಕಾದಷ್ಟು ಮಂದಿಗಳಿದ್ದರೂ ಸಂಪಾದಿಸಿ ತಂಡಕ್ಕೆ ಪ್ರಯೋಜಳ ರೋ ಬೃರೂ ಇರಲಿಲ್ಲವಾದುದರಿಂದ ಮುಂದೆ ಹೇಗೆ ನಡೆಯುವುದೆಂಬುದು ತೋರದೆ ಸತ್ಯವತಿಯು ಸೀತೆಯೊಡನೆಯೂ ಸುಬ್ರಹ್ಮಣ್ಯನೊ ಡನೆಯ ಸಹಸ್ಯವಾಗಿ ಹೇಳಿ ವ್ಯಸನಪಟ್ಟಳು. ಸುಬ್ರಹ್ಮಣ್ಯನು ಆ ದಿನವೇ ಹೋಗಿ ತಾನು ಪ್ರತಿ ದಿನವೂ ರಾತ್ರಿ “ಕಾಲದಲ್ಲಿ ಒಂದು ಘಂಟೆಯ ಕತ್ತು ಒಬ್ಬ ಧನಿಕನ ಮಗನಿಗೆ ಪಾಠ ಹೇಳುವಂ ತೆಯ ಅವರು ತನಗೆ ತಿಂಗಳಿಗೆ ನಾಲ್ಕು ರೂಪಾಯಿಗಳನ್ನು ಕೊಡುವಂತೆಯ ನಿಷ್ಕರ್ಷೆ ಮಾಡಿ ಕೊಂಡಸು, ಸೀತೆಯೂ ಸಹ ತಾನು ಸ್ವಲ್ಪ ಓದು ಕಲಿತಳಾ ಗಿದ್ದುದರಿಂದ ಕಷ್ಟದ ಕೆಲಸದಲ್ಲಿ ಸ್ವಲ್ಪ ಪ್ರವೀಣೆ ಖಾದುದರಿಂದ ಆಗತಾನೆ ಹೊಸದಾಗಿ ಇನ್ನಿಸು ಕೋಟಿಯಲ್ಲಿಟ್ಟ ಬಾಲಿಕಾ ಪಾಠಶಾಲೆಯಲ್ಲಿ ಉಪಾಧ್ಯಾಯ ನಿಯಾಗಿರಲು ನಿಶ್ಚಯಿಸಿಕೊಂಡು ಅಣ್ಣನಿಗೂ ಅತ್ತಿಗೆ ತನ್ನ ಅಭಿಪ್ರಾಯವನ್ನು ತಿಳಿಸಿ ಅವರ ಅನುಮತಿಯನ್ನು ಪಡೆದು, ತಿಳಿಯದವರು ತನ್ನನ್ನು ಒಂದು ವೇಳೆ ನೋಡಿ ನಕ್ಕು ದೂಷಿಸಿದರೂ ಅವರ ಮಾತುಗಳನ್ನು ತಾನು ಕಿವಿಯಲ್ಲಿ ಕೇಳಬಾರ ದೆಂದು ಮನಸ್ಸನ್ನು ದೃಢಪಡಿಸಿಕೊಂಡು ಒಂದು ಪತ್ರಿಕೆಯನ್ನು ಬರೆದು ಪಾಠ ಶಾಲಾ ಕಾರ್ಯನಿರ್ವಾಹಕರ ಕೈಗೆ ಕೊಡುವುದೆಂದು ಸುಬ್ರಹ್ಮಣ್ಯನ ಕೈಗೆ ಕೊಟ್ಟಳು. ಅಷ್ಟರಲ್ಲಿ ನಾರಾಯಣ ಪGರ್ತಿಗೆ ದೇಹಾರೋಗ್ಯವಿಲ್ಲ ವೆಂಬ ರ್ವ ಮಾನವನ್ನು ಕೇಳಿ ನೋಡುವುದಕ್ಕೆ ಬಂದ ಕಕ್ಷಿಗಾರನೊಬ್ಬನು ಆತನ ಸ್ಥಿತಿಯನ್ನು ನೋಡಿ ಬಹು ವ್ಯಸನವು ಹಿಂದ ಯಾವುದೋ ಒಂದು ವ್ಯವಹಾರದಲ್ಲಿ ತಾನು ಕೊಡಬೇಕಾಗಿದ್ದ ನೂರು ರೂಪಾಯಿಗಳನ್ನು ಸತ್ಯವತಿಯ ಕೈಗೆ ಕೊಟ್ಟ ಸು. ದೇವರು ಸಟ್ಟವರಿಗೆ ಯಾವಾಗಲೂ ಯಾವುದೋ ಒಂದು ವಿಧದಲ್ಲಿ ಸಹಾಯ ವನ್ನು ಮಾಡುತ್ತಿರುವನು, ಆಪತಲದಲ್ಲಿ ಎಲ್ಲರೂ ಕೃತಜ್ಞರಾಗಿಯೇ ಇದ್ದ ರೆಂದು ಇದನ್ನು ಓದುವವರು ತಿಳಿದುಕೊಳ್ಳಬೇಡಿ ಅಡಿಗೆಯ ಬ್ರಾಹ್ಮಣ ಮುಂ ತಾದ್ಯ ಸೇವಕರು ಬಂದು ಯಾವ ಕೆಲಸವನ್ನು ಹೇಳಿದರೂ ಅದನ್ನು ಮಾಡುವುದಕ್ಕೆ ಸಿದ್ಧವಾಗಿದ್ದು ತಮ್ಮ ಯಜಮಾನನ ನಿಮಿತ್ತವಾಗಿ ಕಣ್ಣೀರನ್ನು ಕರೆಯದಿದ್ದ ದಿನವೇ ಇರಲಿಲ್ಲ, ನೆರೆಹೊರೆಯವರೂ ಅವರಿಂದ ಉಪಕಾರವನ್ನು ಹೊಂದಿದ