ಪುಟ:ಸತ್ಯವತೀ ಚರಿತ್ರೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾಲ್ಕನೆಯ ಪ್ರಕರಣ ೬೬

  • * * # , ha ha, b A # # #= 5 – “ Lhh

•••wwwx ಆ ತರಗೂ ಸಹ ಕೃತಜ್ಞತೆಯಿಂದ ಪ್ರತಿ ದಿನವೂ ತಪ್ಪದೆ ಬಂದು ನೋಡಿಹೋಗು ತಲೇ ಇದ್ದರು. ಕೆಲವುದಿನಗಳವರೆಗೆ ನೌಕಾಯಣಮುರ್ತಿಯ ರೋಗವು ಗುಣ ವಾದೀತೋ ಆಗಲಾರದೋ ಎಂದು ವೈದ್ಯನಿಗೂ ಸಂಶಯವುಂಟಾಗಿದ್ದಿತು. ಆದರೂ ಸತ್ಯವತಿ ಮುಂತಾದವರ ಪ್ರಯಾಸವು ವ್ಯರ್ಥವಾಗಲಿಲ್ಲ. ಆರು ತಿಂಗಳಿಗೆ ಗೋಗವು ಗುಣವಾದ ಚಿಹ್ನೆ ಗಳು ಕೆಎ :ತಾ ಬಂದುವು. ಕಳೆಗುಂದಿದ್ದ ಸತ್ಯವತಿಯ ಮುಖವು ಪುನಃ ಸ್ವಲ್ಪ ಪ್ರಕಾಶಿಸಿತು. ನಾರಾಯಣ ಮೂರ್ತಿಯು ಮಂಚದಿಂ ದಿಳಿದು ಮೆಲ್ಲನೆ ತಿರುಗಾಡುವುದಕ್ಕೆ ಮೊದಲು ಮಾಡುವ ಗೈ: ಎಂಟು ತಿಂಗಳು ಹಿಡಿ ಯಿತು. ಬಳಿಕ ಒಂದೆರಡು ತಿಂಗಳಲ್ಲಿ ಆತನು ತಿರುಗಿ ಸಭೆಗೆ ಹೋಗಿ ಕೆಲಸವನ್ನು ನೋಡುವುದಕ್ಕೆ ಶಕ್ತನಾಗುದರಿಂದ ಕಕ್ಷಿಗಾರರು ಎಂದಿನಂತೆ ಬರಲಾರಂಭಿಸಿದರು. ಸಂವತ್ಸಗವಾಗುವಾಗ್ಗೆ ಕೈ ನಲ್ಲಿ ಸ್ವಲ್ಪ ಹ« ಸೇರಿದುಬ:ಬಂದ ನಾರಯಣ ಮ ರ್ತಿಯು ಪುನಃ ಪೂರ್ವದ ಮನೆಗೆ ಹೋದನು. ಕುಮಾರನೂ ತುಮರಿ ಯ ಸುಖವಾಗಿ ಬೆಳೆಯುತ್ತಿದ್ದರು. - -> ಹದಿನಾಲ್ಕನೆಯ ಪ್ರಕರಣ.

  • ತyyaಳver

ನಾರಾಯಣಮೂರ್ತಿಯು ಸತ್ಯವತಿ ಮುಂತಾದವರನ್ನು ಬಹುಸುಖವಾಗಿ ರಿಸಿ ಕೊಂಡಿದ್ದಾನೆಂದು ಮೇಲೆ ನೋಡುವವರೆಲ್ಲರೂ ತಿಳಿದುಕೊಂಡಿದ್ದರೇ ಹೊರತು ಮೇಲಣವರು ತಿಳಿದುಕೊಂಡಿದ್ದಂತೆ ಅವರಿಗೆ ಮಾತ್ರ ಸುಖವಿರಲಿಲ್ಲ, ಒಂದೊಂದು ವೇಳೆ ದಂಪತಿಗಳು ತಮ್ಮಲ್ಲಿ ತಾವು ಎಷ್ಟು ಐಕಮತ್ಯದಿಂದ ಎಷ್ಟು ನೆಮ್ಮದಿಯಾಗಿ ಸಂಸಾರಚಕ್ರವನ್ನು ನಡೆಸುತ್ತಿದ್ದರೂ ನಮ್ಮವರ ಅವಿಭಕ್ತ ಕುಟುಂಬಸ್ಥಿತಿಯಿಂದ ಅನೇಕ ಬಾಧೆಗಳೂ ಮನಸ್ತಾಪಗಳೂ ಉಂಟಾಗುವುದಲ್ಲದೆ ಅದರಿಂದ ಅವರ ಸು ಖಕ್ಕೆ ಶುದ್ಧಾಂಗವಾಗಿ ಭಂಗವೇ ಉಂಟಾಗುವುದು, ಮನೆಯಲ್ಲಿರುವವರು ತಮ್ಮ ಜೀವನಾರ್ಥವಾಗಿ ಏನೂ ಕೆಲಸಮಾಡದೆ ಕುಟುಂಬದಲ್ಲಿ ಸ್ವಲ್ಪ ಪ್ರಯೋ ಜಕನಾಗಿ ಸಂಪಾದಿಸಿ ತರತಕ್ಕವನನ್ನೊಬ್ಬನನ್ನೇ ಎಲ್ಲಕ್ಕೂ ನಂಬಿಕೊಂಡಿದ್ದು ಕೆಲಸಕಾವ್ಯಗಳಿಲ್ಲದೆ ಸುಮ್ಮನೆ ತಿಂದು ಕುಳಿತಿರುವುದರಿಂದ ಹೊತ್ತು ಹೋಗದೆ ಸ್ವತಿ ಸ್ವಲ್ಪ ವಿಷಯಗಳಲ್ಲಿಯ ನಿಷ್ಕಾರಣವಾಗಿ ಜಗಳವಾಡುತ್ತಾ ಸಂಪಾದಿಸಿ ತಂದು ಹಾಕಿ ಕುಟುಂಬಸಂರಕ್ಷಣೆಯನ್ನು ಮಾಡುವವನ ಕಷ್ಟಗಳನ್ನು ಲೇಶವಾದ ರೂ ಎಚ೬ರಿಸದೆ ತಮಗೆ ಇದು ಸಾಲದೆಂದೂ ಅದುಃಾಲದೆಂದು ಕೂಗಾಡುತ್ತಾ