ಪುಟ:ಸತ್ಯವತೀ ಚರಿತ್ರೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಸತ್ಯವತೀಹರಿತ್ರೆ (\AA Ahn* A # * * * # / # ," / # * * * * * * * * * * * * \ \ " , , * \ ", 1 * * * * **v # \ * # \ \ N 12 #* \/*\ nnಿ?! {! ಮನೆಯ ಯಜಮಾನಸಿಗೆ ಯಾವುದೋ ಒಂದು ವಿಧವಾದ ಶ್ರಮವನ್ನು ಉಂಟಾ ಗಿಸುತ್ತಿರುವರು. ಮನೆಯಲ್ಲಿ ಸೆ.ಮಾರಿಗಳಾಗಿ ತಿಂದು ಹಾಕುವವರ ಸಂಖ್ಯೆ ಎಷ್ಟು ಹೆಚ್ಚಾದರೆ ಜಗಳಗಳೂ ಆಷ್ಟು ಕೆಚ " ಗುತಿರು ವವು. ಭಗವಂತನು ತಮಗೆ ದಯವಿಟ್ಟು ಕೊಟ್ಟ ಕೈ ಕಾಲು ಮುಂತಾದ ಅವಯವಗಳೆಲ್ಲಾ ಸರಿಯಾ ಗಿದ್ದು ತಾವು ದೃಢಾಗರ - ಗಿಗೂ ಅವುಗಳನ್ನು ಉಪಣಿ ಇರಿಸಿಕೊ: ಬ್ರೆ ತಗು ದಕ್ಕಾಗಿ ನೆಸ್ ಚಿಕೆ ಸಿಗದೆ ತಮ್ಮನ್ನು ಇತರರು ಪೋಪಿ ಸಬೆ : :೧ ಅವರಿಗೆ ತೀರ ಬೆಂದೂ ಗರ್ವಪಡ.ತ್ಯಾ ನ : : ಎ ವಿಧಗಳಲ್ಲಿ ಗಳಿಸಿ ಆಲದುಹಾಕುವವರ ಮನಸ್ಸು ಗಳಿಗೆ ಬಾಧೆ ಯನ್ನು ಉ೦ಟ: -1 ಡುತ್ತಿರುವರು. ಆ ಐಐoವ ಹಿಂದೂ, ಟುಂ ಬಗಳಲ್ಲಿ ಸಾಧಾರಣ ಆಗಿ ತಂದೆ ತಳ್ಳುವ ಬಗ: ಗಳು ತೆಇದು ಗನ್ನು ಒ೬ನು ಏಸು ವವರಿಗಾಗಲಿ ತೃಪ್ತಿಯ ಸಂತೋಷವೂ ಗುctಲಾಗದೆ ಒಬ್ಬರಮೇಲೆ ಒಬ್ಬರ ಮನಸ್ಸಿನಲ್ಲಿ ಶ್ರೀ ಗೋಯೆಯ ಗೈ 5: ವೂ ವೃದ್ಧಿಯ ಗು: ಕುವುವು. ಈ ಕ»ರಣದಿಂ ದಲೇ ಅತ್ಯಂತೈಲ ಮತ್ಯವೂ ದೃಢನಾಗವೂ ಇದೇ ಕಾದ ಏಕದೆ ರಲ್ಲಿ ಸೋದರವಾತ್ಸಲ್ಯವು : ಮೈಗೆಗೆ ದ್ವೇಷವು, ೬೨ಧಿಕ7: ದು ಲೋಕ ದಲ್ಲಿ Pಣ್ಯ ತಮ್ಮಂದಿರೆ ಶತ್ರುತ್ವವೆಂಬ ಸಣ್ಣ ತಿ ಹುಟ್ಟಿ ಬೇ ಆಯಿತು, ಆದುದರಿಂದ ನಮ್ಮ ವರೆಲ್ಲರೂ ಒಂದು ಕಡೆ ರಲ್ಲಿ ಒಟ್ಟಾಗಿರಗೆ ಎಷ್ಟು Gರದಲ್ಲಿದ್ದರೆ ಅಷ್ಟು ಅನು ರಾಗವುಳ್ಳವರಾಗುವರೆಂದು ನನ್ನ ಮನಸ್ಸಿಗೆ ತೋರುತ್ತಿದೆ. ನಾರಾಯಣಮೂರ್ತಿಯು ದುರ್ಮಾರ್ಗನಾಗ ರಾಮಸ್ವಾಮಿಯನ್ನು ರಸ ಸ್ಯವಾಗಿ ಕರೆದು ಎಷ್ಟು ಸಾರಿ ಬುದ್ದಿವಾದಗಳನ್ನು ಹೇಳಿದರೂ ರಾಮಸ್ವಾಮಿ ಯ ಮನಸ್ಸಿನಲ್ಲಿ ಯಾವುದೋ ಒಂದು ದುರಭಿಪ್ರಾಯವನ್ನಿಟ್ಟು ಕೊಂಡು ಉದ್ದೇ ಶಗಳನ್ನು ಎಣಿಸಿ ಹೇಳಿದುದಕ್ಕೆಲ್ಲಾ ವಿಪರೀತಾರ್ಥಗಳನ್ನು ಕಲ್ಪಿಸಿ ತನ್ನ ನ್ಯೂ ತನ್ನ ಹೆಂಡತಿಯನ್ನೂ ಪೋಷಿಸಬೇಕ:ಗಿಬಂದಿತಲ್ಲ ಎಂದು ಕೆಟ್ಟ ಮಾತುಗಳನ್ನಾಡಿ ಕಣ್ಣನು ತನ್ನ ಸ್ನು ಹೇಗಾದರೂ ಮನೆಬಿಟ್ಟು ಓಡಿಸುವುದಕ್ಕೆ ಯೋಚಿಸುತ್ತಾನೆಂದು ಪರಿಚಿತರಾದವರ ಸಂಗಡ ಹೇಳತೊಡಗಿದನು. ೬೦ದಿನಿಂದ ನಾರಾಯಣಮೂರ್ತಿ ಯು ತಮ್ಮನಿಗೆ ಏನೂ ಹೇಳದೆ ಒವನು ಯಾವ ದಾರಿಯಲ್ಲಿ ಹೋದರೂ ನೋಡ ದವನಂತೆ ಸುಮ್ಮನಿರುತ್ತಾ ಬಂದನು, ಅದರಿಂದ ಅವನ ದುರ್ನಯವು ಅಡಗದೆ ಮತ್ತಷ್ಟು ವಿಾರಿಹೋಗಿ ದುಷ್ಟರೊಂದಿಗೆ ಮನಸ್ಸು ಬಂದಹಾಗೆ ತಿರುಗುತ್ತಾ ರಾತ್ರಿ ದೀವಿಗೆ ಹಚ್ಚಿದಮೇಲೆಯೂ ಸಹ ಜಜೆಡಿ ಸೆ.ಈತ ಹಣಕ್ಕಾಗಿ ಹೆಂಡತಿ ಯನ್ನು ಹೆದರಿಸಿ ಯಾವುದಾದರೂ ಒಂದೊಡವೆಯನ್ನು ತೆಗೆದು ಕೊಂಡು ಹೋಗಿ