ಪುಟ:ಸತ್ಯವತೀ ಚರಿತ್ರೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತ್ಯವತೀಚರಿತ್ರೆ (@ ಯಬೇಕೆಂದು ನಿಶ್ಚಯಿಸಿಕೊಂಡು ಹೆಂಡತಿಗೆ ತನ್ನ ಮೇಲಿರುವ ಪ್ರೀತಿಗೂ ತನ್ನ ಕೆಟ್ಟ ನಂತತೆಯ ಎಷಗುವಾಗಿ ಆಕೆಯ ಮನಸ್ಸಿನಲ್ಲಿರುವ ಕೊಡಗಿಗೂ ದುಃಖವನ್ನು ತಡೆಯಲಾರದೆ ಗಟ್ಟಿಯಾಗಿ ಗೋಳಿಡುತ್ತಾ ಹೆಂಡತಿಯ ಕೈಯನ್ನು ಹಿಡಿದು ಕೊಂಡು ಭಗವದನುಗ್ರಹದಿಂದ ನೀನು ಬದುಕಿ ನಾನು ಸುಸಡಬೇ ಕಾದ ಭಾಗ್ಯವು ನಷ್ಟವಾಗದಿದ್ದರೆ ನನ್ನ ಮುಂದಣ ನಡತೆ ಹೇಗಿದ್ದೀ ತೋ ಸಿನೇ ನೋಡಿಯೆ ! ಎಂದು ಹೇಳಿ ಅಲ್ಲಿಂದ ಮುಂದಕ್ಕೆ ಮಾತನಾಡುವುದಕ್ಕೆ ಬಾಯಿ ಬಾರದೆ ಕಣ್ಣೀರಿಂದ ಕಾಲುವೆಗಳನ್ನು ಕಟ್ಟಿ ಸುತಾ ಸುಮ್ಮ ಸಿದ್ದನು. ಆ ಮಾತುಗಳಿಂದ ಮಹಾ? ಲಕ್ಷ್ಮಿಯ ಧೈರವು ವಿಳಾ ಗು ೦ದಿನಿ೦ಗ ಆಕೆಯ ದೇಹಸ್ಥಿತಿಯು ಸೇರ್ಪಟ್ಟು ದಲ್ಲದೆ ದಿನಕ್ಕೆ ಮುಬಂದ ದೇಹ ಆರೋಗ್ಯವಾಗಿ ಮಂಚದಿಂದಿಳಿದು ಒಂದು ತಿಂಗಳೊಳಗಾಗಿ ಮನೆ' ತುಲ್ಲೆಲ್ಲಾ ಓಡಾಡುವಷ್ಟು ಶಕ್ತಾ ದಳು. ಸ್ತ್ರೀ ಶಿಶುವೂ ಸುಖವಾಗಿ ಒಳೆಯುತ್ತಿದ್ದಿತು. ಓರಗಿತ್ತಿಗೆ ವ್ಯಾಧಿ ಬಂದಿದ್ದಾಗ ಸತ್ಯವತಿಯು ಸಟ್ಟ ಪ್ರಯಾಸವನ್ನೂ : ಶನ' ಸ ಾಡಿದ ಉಪಚಾರ ವನ್ನೂ ನೋಡಿ - ಟೆ: ಕೇಓ ರತು ಈ * * Jದು. ಸೈಪ್ರಯೋಜನಪರತೆಯೆಂಬ ಮಾತು ಯಾವ -೨೩: ಕ ದಲ್ಲಿಯ ಇರದೆ ತನ್ನ ಜೀವನವನ್ನೂ ಗೇಹವನ್ನಿ ಪರಾ ರ್ಥನಾಗಿಯೇ ಧ: ರೆಜಿರೆವ ಇ೦ತಹ ಪತಿವ್ರತಾಪಿ : ಮಣಿಯರಿರುವು ದರಿಂದ ದುಃಖಬಹಳವಾದ್ರೆ ಈ ಲೆಕದಲ್ಲಿಯ ಅನೇಕ ಗೃಗಳು ಛತಸ್ವರ್ಗ ಗಳಾಗುತ್ತಿರುವುವು. ಹೆಂಡತಿಯ ಮಡಿದ ಹಿತೋಪದೇಶದ ಮಹಿಮೆಯಿ೦ದ ರಾಮಸ್ವಾಮಿಯ ನಡತೆಯು ಮಂತ್ರಿಸಿದಂತೆ ಆಕಸ್ಮಿಕವಾಗಿ ಬದಲಾಯಿಸಿತು. ಆತನು ಅಂದಿನಿಂದ ಮೊದಲುಗೊಂಡು ಇನಃ ಯಾವ: 1. ರಾತ್ರಿ ಕಾಲಗಳಲ್ಲಿ ಮನೆಬಿಟ್ಟು ಬೀದಿ ಯಲ್ಲಿ ಕಾಲಿಡಲಿಲ್ಲ, ಜೂಜಾಡಲಿಲ್ಲ, ಮೊದಲಿನ ಸ್ನೇಹಿತರ ಸಹವಾಸವನ್ನು ಮಾಡಲಿಲ್ಲ, ಮತ್ತೆ ಯಾವ ದುಷ್ಟರವನ್ನೂ ಮಾಡಲಿಲ್ಲ. ಪೂರ್ವದ ಮಿತ್ರರು ಆತನ ನಿಮಿತ್ತವಾಗಿ ಮನೆಗೆ ಬಂದು ಕರೆಯುತ್ತಲೂ ಹಾ ಮಾಡುತ್ತಲ ಕೋಪವನ್ನು ಬರಿಸುತ್ತಲೂ ತಮ್ಮ ವಾ " ಕ್ಕೆ ಇನಃ ಎಳೆದುಕೊ ಳ್ಳಬೇಕೆಂದು ಪ್ರಶ್ನಿಸಿದರು, ಆದರೆ ಅವರು ತಮ್ಮ ಶ್ರಮವು ವಿಫಲವಾದುದ ರಿಂದ ಆತನು ಕೆಟ್ಟು ಹೋದನೆಂದು ಬಿಟ್ಟು ಬಿಟ್ಟು ಅವನ ಸ್ನೇಹವನ್ನು ತೊರೆದರು. ಮೊದಲು ಅಣ್ಣನ ಮಾತೆಂದರೆ ತಿರಸ್ಕಾರಬುದ್ಧಿಯಿಂದ ನೋಕ್ತಿದ್ದ ರಾಮಸ್ವಾ ಮಿಯು ಈಗ ಅಣ್ಣನಿಗೂ ಅತ್ತಿಗೆಗೂ ಐಒಸಾನುದಾಸನಾಗಿ ಅವರ ಆಜ್ಞೆ ಯನ್ನು ಸ್ವಲ್ಪವಾದರೂ ಮಿರಿ ನಡೆಯದೆ ಮೇಲಾಗುತ್ತಾ ಬಂದನು, ಈಗ ತಾನು