vii ವೀರೇಶಲಿಂಗಂ ಸಂತರ ಹೆಸರನ್ನು ಸರ್ವತ್ರ ಪ್ರಖ್ಯಾತಿಗೆ ತಂದುದು ಅವರ ಸಾಮಾಜಿಕ ಸಂಸ್ಕರಣ ಪ್ರಯತ್ನ ಗಳೇ, ಚಿಕ್ಕ ತನದಲ್ಲಿ ವಿದ್ಯಾಭ್ಯಾಸ ಮಾಡು ತ್ತಿದ್ದ ಕಾಲದಲ್ಲಿ, ಪ್ರಸಿದ್ಧರಾದ ರಾಮಮೋಹನರಾಯ ಕೇಶವಚಂದ್ರಸೇ ನರೇ ಮೊದಲಾದ ಮಹನೀಯರು ಮಾಡು ತ್ತಿದ್ದ ದೇಶಸೇವೆಯನ್ನು ನೋಡಿ, ಅವರ ಚರಿತ)ಗಳನ್ನೋದಿ, ಅವರ ಅಭಿಮತಗಳನ್ನು ಪರಿಶೀಲಿಸಿ, ಇವರಿಗೂ ಅವರನ್ನನುಸರಿಸಿ ಮಾತೃದೇ ಕೆನ್ನತಿಗಾಗಿ ಯತ್ನಿಸಬೇಕೆಂಬ ಉತ್ಸಾಹವುಂ ಟಾಯಿತು. ಅಂದಿನಿಂದ ಇವರು ತಮ್ಮ ತನುಧನಮಾನಸಗಳೆಲ್ಲವನ್ನೂ ಆಧ್ಯರ ಸಾಮಾಜಿಕಸ್ಥಿತಿಯನ್ನು ಸಂಸ್ಕರಿಸುವ ಕಾರದಲ್ಲಿ ಉಪಯೋಗಿಸುತ್ತ, ಈ ಭಾ ರತವರ್ಷವನ್ನು ಜೀರ್ಣೋದ್ದಾರಮಾಡುವ ಪ್ರಯತ್ನ ದಲ್ಲಿಯೆ ವ್ಯಗ್ರರಾಗಿರು ವರು, ಮುಖ್ಯವಾಗಿ ನಮ್ಮ ಬ್ರಾಹ್ಮಣಸಮಾಜದಲ್ಲಿ ಬಾಲವಿತಂತುಗಳಿಗೆ ಉಂಟಾಗಿರುವ ದೀನಾವಸ್ಥೆಯೇ ಇವರಿಗೆ ಅದಾರುಣವಾಗಿ ತೋರಿ ಮನಸ್ಸಿಗೆ ವಿಶೇಷ ವಾದ ದುಃಖವನ್ನುಂಟುಮಾಡಿದುದರಿಂದ, ಪರೋಪಕಾರಶೀಲರಾದ ಇವರು ಅನರ ಸಂಕಟಗಳನ್ನು ಪರಿಹರಿಸುವ ಕಾರದಲ್ಲಿಯೆ ಹೆಣ್ಣು ಲಕ್ಷ ಪೂರೈಸುತ್ತಿರುವರು, ತೆಲುಗುಬಾಹ್ಮಣರೊಳಗೆ ಸುಮಾರು 40 ವಿಧವಾವಿ ವಾಹಗಳು ನಡೆಯುವಂತೆ ಸಾಹಸವಾಡಿಗ ಇವರನ್ನು ಬಾಲವಿಧವೆಯರು ಹೆತ್ತ ತಂದೆಗಿಂತಲೂ ಹೆಚ್ಚಾಗಿ ಭಾವಿಸುವರು - ದಕ್ಷಿಣ ಹಿಂದುಸ್ಥಾನದಲ್ಲಿ ಸಾಮಾ ಬೆಕ ಸಂಸ್ಕರಣಕ್ಕಾಗಿ ಪ್ರಯತ್ನ ನಡೆಯಿಸಿದ ದೊಡ್ಡ ಮನುಷ್ಯರಲ್ಲಿ ಇವರೇ ಪ್ರಮುಖರಾದುದರಿಂದ ಏತಕ್ಷದವರೆಲ್ಲರಿಗೂ ಇವರೇ ನಾಯಕರಾಗಿ ನಡೆಯಿಸು ತ್ತಿರುವರು. ವೀರೇಶಲಿಂಗಂಪಂತರಲ್ಲಿ ನೆಲೆಗೊಂಡಿರುವ ಎನಯಸ್ಸ ಭಾವವೂ, ಮನೆ ಸಿರ್ದಾರವೂ ಅತ್ಯಾಶ್ಚರ್ಯಾವಹವಾಗಿವೆ. ಇವರ ಸಂಸ್ಕರಣ ಪ್ರಯತ್ನಗಳ ದೆಸೆಯಿಂದ ಎಸ್ಟೇಜನರು ಇವರಿಗೆ ವಿರೋಧಿಗಳಾಗಿ ನಿಂತು, ಇವರಮೇಶ್ ಇಲ್ಲದ ದೋಷಗಳನ್ನಾ ರೂಪಿಸಿ, ಎ ಬಾಧೆ ಕೊಡಲಾರಂಭಿಸಿ ದರು. ಆದರೆ ಇವರನ್ನು ಕೆರಳಿಸುವುದಕ್ಕಾಗಲೀ, ಇವರ ಪ್ರಯತ್ನಗಳನ್ನು ಖಂಡಿಸುವುದಕ್ಕಾಗಲೀ ಅವರಿಂದಾಗಲಿಲ್ಲ. ಆ ಮನೆಮಾಡಿ ನೀತಿಗೆ ವಿರೋ ಧವಲ್ಲವೆಂದು ತಿಳಿದಮೇಲೆ ಬಹುಜನಪ್ರಯೋಜಕಕಾಠ್ಯವನ್ನು ಎಂತಹ ಅಂತರಾಯಗಳು ಬಂದರೂ ಇವರು ನೆರವೇರಿಸದೆ ಬಿಡರು, ಇವರ ಸಂಸ್ಕರಣ
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೧೨
ಗೋಚರ