ಸ ತರಾ ಜಾ ಪೂ ರ ದೆ : ಶ ಯಾತ್ರೆ ಗಳು, ಪ್ರಧಮಭಾಗ - ೩)ಮಲೆಯಾಳ. 4-•���� ಮೊದಲನೆಯ ಪ್ರಕರಣವು. ನಾನು ಪರೀಧಾವಿ ಸಂವತ್ಸರದ ಚೈತ್ರ ಶುದ್ಧ ನವಮಿಾ ಮಂಗಳವಾರದ ಪುಷ್ಯ ವಿರಾ ನಕ್ಷತ್ರದಲ್ಲಿ ವಿಜಯನಗರದೊಳಗೆ ಹಿಂದೆ ಶ್ರೀರಾಮದೇವರು ಹುಟ್ಟಿದ ದಿನ ದಲ್ಲಿಯೇ ಹುದೆನು, ನಮ್ಮ ಮನೆಯ ಹೆಸರು ಪತ್ರಿಮವರು, ನಾನು ವ್ಯಾಸರಾ ಯಾಚಾರ್ರವರ ಪುತ್ರನು, ನನ್ನ ತಾಯಿ ಲಕ್ಷ್ಮೀಬಾಯಮ್ಮ, ನಾನು ಮುಂದೆ ಮಹಾ ಸತ್ಯಸಂಧನಾಗಿ ಈ ಸತ್ಯ ಚರಿತ್ರೆಯನ್ನು ಬರೆಯುವೆನೆಂದು ತಿಳಮೋ, ತನಿಗಿರುವ ಸತ್ಯಪಿದ ದೆಸೆಯಿಂದಲೋ, ಬೇರೆ ಯಾವ ಹೇತುವಿನಿಂದಠೋ, ನಮ್ಮ ತಂದೆ, ನನಗೆ ತನ್ನ ತಂದೆಯ ಹೆಸರನ್ನೇ ಇಡದೆ, ದೇ ಶಾ ಚಾರವನ್ನು ತಪ್ಪಿಸಿ, ಚಿಕ್ಕಂದಿನಲ್ಲಿಯೇ ನನಗೆ ಸತ್ಯರಾಜಾಚಾಗ್ಯನೆಂದು ಹೆಸರಿಟ್ಟರು, ನಮ್ಮ ತಂದೆಯ ವರು ಜೊತಿಲ್ಲಾಸದಲ್ಲಿ ಮಹಾ ಪಂಡಿತರಾದುದರಿಂದ, ಪುಣ್ಯಪುರುಮಾಗ್ರಗಣ್ಯ ರಾದ ಅವರು ಸಮಹಿಮೆಯಿಂದ ನನ್ನ ಭವಿಷ್ಯದ್ಯೋಗ್ಯತೆಯನ್ನು ಮುಂದಾಗಿ ತಿಳಿದುಕೊಂಡೇ ತಪ್ಪದೆ ನನಗೆ ಹೀಗೆ ನಾಮಕರಣ ಮಾಡಿರ ಬಹುದು. « ಸುಕ ತೀ ಗತಾಯು ಎಂಬ ನ್ಯಾಯದಂತೆ ಅವರು ನನ್ನ ಪಸುಳೆತನದಲ್ಲಿಯೇ ಪುಣ್ಯ ತೋಕಯಾತ್ರೆಗೆ ವಿಜಯ ಮಾಡಿದುದರಿಂದ ನನ್ನ ಹೆಸರನ್ನು ಕುರಿತು ಅವರ ನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಅವಕಾಶವಿಲ್ಲದೆ ಹೋಯಿತು ನನ್ನ ಸರಿಯಾದ ಹೆಸರು ಸತ್ಯರಾಜಾಚಾ' ನೆಂದಿದ್ದರೂ ಆ ಗ್ರಾಮದಲ್ಲಿರುವವರು ನನ್ನನ್ನು - ಸತ್ಯರಾಯಾಚಾರ' ನೆಂದು ಕರೆಯುತ್ತಿದ್ದರು, II ರಾಜ ಎಂಬುದನ್ನು - ರಾಯ' ಎಂದು ವ್ಯವಹರಿಸುವುದು ಕರ್ನಾಟಕ ಸಂಪ್ರದಾಯವು, ಅಷ್ಟೇ ಅಲ್ಲದೆ « ಜ' ಕಾರ : ಯು' ಕಾರಗಳಿಗೆ ಭೇದವಿಲ್ಲ. ಆದುದರಿಂದಲೇ ವಂಗಾದಿ ಉತ್ತರ ದೇಶಗಳಲ್ಲಿ “ ಅಯೋಧ್ಯೆ' ಗೆ “ ಅಧೈ' ಎಂದು - ದ ಕಾರದ ಪ್ರತಿ ಹಾಗಿ : ಬೆ' ಕಾ ರವನ್ನು ಬಳಸುವರು. ಈ ಶಾಸ್ತವತ್ಸೆಯನ್ನು ಹೀಗೆಯೆಬಿಟ್ಟು ಪಕತ ಕಾಲ್ಯಾಂಶಕ್ಕೆ ಬರುವ ನನ್ನ ಹೆಸರಿನ ಉಚಾರಣ ಕ್ರಮವೆಂತಾದರೂ
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೧೪
ಗೋಚರ