ತಿರಕ್ಕೆ ಹೊರಲು, ಧಮನಕೆಯೊಂದು ಆಗಲೇ ರೇವಿಗೆ ಬಂತು. ಅದು ಎಲ್ಲಿಗೆ ಹೋಗುವುದೆಂದು ವಿಚಾರಿಸಲಾಗಿ, ಬೆನ್ನ ಪುರಿಗೆ ಹೋಗುವುದೆಂದು ಅಲ್ಲಿರುವರೊ ಬ್ಬರು ಹೇಳಲು - ೭ಧು ವಾಗಿ ಹೊರಟು ಹೋಗಬೇಕೆಂಬ ಅಭಿ ಲಾ ಜಿ ಯದೆಸೆಯಿಂದಲೂ, ದುಗ್ಗ ಹವಾದ ಬುಣ ಪ್ರದಾತರ ಬಾಧೆ ತಪ್ಪಿಸಿ ಕೊಳ್ಳ ಬೇಕೆಂಬ ಉದ್ದೇಶದಿಂದಲೂ, ಸಮುದ್ರ ಮಾನವು ಶಾಸ್ತ್ರ) ನಿಷಿದ್ದವೆಂದು ೬೪ದವನಾದರೂ, ತರುವಾಯು ಕಯ್ಯತ್ತ ಮಾಡಿಸಿಕೊಳ್ಳ ಬಹುದೆಂದೆಣಿಸಿ, ಅನ್ನ ಸತ್ಯಕ್ಕೆ ಹೋಗಿ ಬೇಗನೆ ಊಟ ಮಾಡಿ ಬಂದು ೧೮ನೆಯ ವರ್ಷದ ಮಾರ್ಗಶಿರ ಮಾಸದಲ್ಲಿ ಭಾನುವಾರ ದಿನ ವೊಂದು ಚಿಕ್ಕ ದೋಣಿಯನ್ನು ಹತ್ತಿ ಹೊಗಿ, ಹೊಗೆದುಹಡಗನ್ನೇರಿದೆನು, ಇಹ್ಮ ತೇಳನೆದು ವರ್ಷದಲ್ಲಿ ನನಗೆ ದೇ ಕಾಂತರ ಯಾತ್ರೆ ಯೆಂದು ನನ್ನ ಜಾತಕದಲ್ಲಿಯೇ ಬರೆಯಲ್ಪಟ್ಟಿದೆ, ಹತ್ತಿದ ಜಾ ಮದಲ್ಲಿಯೆ ಹಡಗು ಹೊರಟು ನಾಲ್ಕನೆಯದಿನ ತಾತಃಕಾಲದಲ್ಲಿ ನನ್ನ ನ್ನು ಬೆನ್ನ ಪು ರಿಗೆ ಕೊಂಡುಹೋಗಿ "ಟಿತು. ಹೊಗೆ ಹಡಗಿನ ಅವಸ್ಥೆ ಈಗಿನ ಕಾಲದಲ್ಲಿ ಸಮು ದಯಾತ್ರೆ ಮಾಡುವರೆಲ್ಲರಿಗೂ ತಿಳಿದುದೆ ಹಾದುದರಿಂದ ನಾನಿಲ್ಲಿ ವಿವರಿಸುವ ಅವಶ್ಯವಿಲ್ಲ. ಒಂದು ವೇಳೆ ಗೆ, ಸಮುದಯಾತ್ರೆ ಮಾಡದ ಶಿಷ್ಟರ ಲಾಭಕ್ಕಾಗಿ ವಿವರಿಸುವೆನೆಂದರೂ, ಹೊಗೆ ಹಡಗೇರಿ ತರುವಾರ ಮರಳ ಇಳಿಯುವವರೆಗೂ ನನಗೆ ದೇರಸ್ಕೃತಿಯೇ ಇರಲಿಲ್ಲ, ನನಗೆ ತಿಳಿದುದೇನೆಂದರೆ - ನನ್ನ ಹೊಟ್ಟೆ ರಲ್ಲಿ ಯಾವುದೋ ವಿಕಾರವಾರಂಭವಾಗಿ ಆ ದಿನ ತಿಂದ ಅನ್ನ ಮಾತ್ರವೇ ಅಲ್ಲ ದೆ ಚಿಕ್ಕಂದಿನಿಂದಲೂ ಹೊಟ್ಟೆಯೊಳಗಿರು ತ್ತಿದ್ದ ಪಿತ್ತವೆಲ್ಲವೂ ವಾ೦ವಾದುದು, ದೇಹವೆಲ್ಲವೂ ತೂಗಿ ದಂತಾಗಿ ಏಳುವುದಕ್ಕೆ ಕೂಡ ಶಕ್ತಿಬಾರದೆ ಕಣ್ಣು ಮುಚ್ಚಿ ಕೊಂಡು ಶವದ ಹಾಗೆ ಒಂದು ಮೂಲೆಯಲ್ಲಿ ಬಿದ್ದುದು - ಇಷ್ಟು ಮಾತ್ರವೇ, ಈಗ ಇನ್ನೊಂದು ಸಂಗತಿ ಕೂಡ ನೆನಪಿಗೆ ಬರುತ್ತಿದೆ, ನನ್ನ ಚಿಕ್ಕಂದಿನಲ್ಲಿ ನಾನು ಅಷ್ಟೆಂದು ಉವಾತೆಯಲ್ಲಿ ತೂಗಿಸಿಕೊಳ್ಳುತ್ತಿರಲಿಲ್ಲ, ಹಡಗಿನಲ್ಲಿರುತ್ತಿದ್ದ ಮೂರು ದಿನಗಳಲ್ಲಿಯೂ ನನಗೆ ಯಾವದ್ದೇವವೂ ಸಾಕಾಗುವಷ್ಟು ಉದಾ ಫೆಯು ಈಗಾಟ ವುಂಟಾಯಿತು, ಆ ಸಖ್ಯ ವನುಭವೈಕನೇದ್ಯವೇ ಅಲ್ಲದೆ ಹೇಳ ತೀರಿಸುವುದಕ್ಕೆ ಶಕ್ತಿ ಸಾಲದು, ನಾನು ಹಡಗಿನಿಂದ ಕೆಳಕ್ಕಿಳಿದು ದಡಕ್ಕೆ ಹೋದ ಮೇಲೆ ಕೆಲವು ದಿನಗಳವರೆಗೂ ನನಗೆ ಉಯಾಲೆಯಲ್ಲಿ ತೂಗಿಸಿ ಕೊಂಡಂತೆಯೇ ಭ್ರಮೆಯಾಗುತ್ತಿತ್ತು. ನನಗೀ ಡೊಲಿದು ಕ್ರೀಡೆ ಮೊ ದಲಾದ ವೈಭವಗಳನ್ನುಂಟು ಮಾಡಿದವನು ನಮ್ಮ ಮುಖ್ಯಪ್ರಾಣ ದೇವರೇ,
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೨೦
ಗೋಚರ