ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಶೃಂಡು ಇಲ್ಲಿಗೆ ಬರುವ ವರೆಗೂ ನಡೆದ ಸರವೃತ್ತಾಂತವನ್ನೂ ಕಣ್ಣಾರೆ ನಿದ ರ್ಶನವಾಗಿ ನೋಡಿದೆನು. ಇದು ಪರಮರಹಸ್ಯವಾದ ಅರ್ಥವೇ ಆದರೂ ಕುದ್ದಾಳುಗಳಾದ ನಿಮಗೊಬ್ಬರಿಗೆ ಮಾತ್ರವೇ ಹೇಳುವೆನು, ನೀವೀ ಮರವನ್ನು ಕಲ್ಮಭ್ರಷ್ಟರಿಗೂ ವೇದಭಾಷ್ಯರಿಗೂ ನಾಸ್ತಿಕರಿಗೂ ವಿಶ್ವಾಸಹೀನರಿಗೂ ಹೇಳದೆ ಗೌಪ್ಯವಾಗಿಡಿರಿ, ನಾನು ಬೆನ್ನ ನೊರಗಿನಿದ ಹಾಸಿಗೆ, ಭೂಮ್ಯಂತರಾಳ ದಲ್ಲಿ ಸಾಯಂಸಮಯದ ವರೆಗೂ ಮೆಲ್ಲನೆ ಅಧೋಮುಖವಾಗಿ ದಕ್ಷಿಣಕ್ಕೆ ಜಾರಿತು, ನನ್ನ ಹಾಗೆಯೇ ಮಾಠಶಾಲೆಗಳಲ್ಲಿ ಗೋಡೆಗಳಿಗೆ ತಗಲಿನಿಡುವ ದೇಶಪಟಗಳನ್ನು ನೋಡಿದ್ದ ನಿಮಗೆ ಮೇಲ್ಗಡೆ ಉತ್ತರವೆಂದೂ ಕೆಳಗಡೆ ದಕ್ಷಿಣ ವೆಂದೂ ತಿಳಿದಿರಬಹುದು, ಆ ಮೇಲೆ ಕತ್ತತೆ ಮುಚ್ಚಿದ ತರುವಾರ ರಾತ್ರಿಯೆ ಡು ಜಾಮದವರೆಗ ಭೂಮಿಯೊಳಗೆ ಮಧ್ಯಭಾಗದಲ್ಲಿರುವ ಮಹಾ ವಾಯು ಪಥ ದಲ್ಲಿ ದೇವತಾವಿಮಾನದಹಾಗೆ ದಶದಿಶೆಗಳಿಗೂ ನೂರುಯೋಜನದ ವರೆಗೆ ವ್ಯಾಪಿಸಿ, ಆ ಮೇಲೆ ಮತ್ತೆಂದು ಗುಹಾಮುಖದಲ್ಲಿ ನಾನು ನನ್ನ ಹಾಸಿಗೆಯೊ ಡನೆ ಎರಗಿದೆನು, ಆ ತರುವಾಯ ನನ್ನ ಹಾಸಿಗೆ ಮುಂಚಿನಂತೆಯೇ ಮೇಲಕ್ಕೆ ಜಾರಲಾರಂಭಿಸಿತು. ಆ ಮೇತೆ ಭಗವನ್ನಾಮೆಯಿಂದ ಆ ಹಾಸಿಗೆ ಆಕಸ್ಮಿಕ ವಾಗಿ ಅದೃಶ್ಯವಾಯಿತು, ಆಗ ನಾನು ಅಲ್ಲಿಂದ ಹಿಂದಿನಂತೆಯೇ ಮೇಲಕ್ಕೆ ಹೋಗುವುದಕ್ಕೆ ಮೊದಲುಮಾಡಿದೆನು. ಹಾಗೆ ಕೊಂದದೂರ ಹೋದ ತರುವಾರ ನನ್ನ ಕರೀರಕ್ಕೆ ದುಃಸ್ಸಹನಾದ ಸೆಕೆಯುಂಟಾಯಿತು. ಆ ಸೆಕೆ ಅಷ್ಟಕಷ್ಟಕ್ಕೆ ಕಡಿ ಮೆಯಾಗುತ್ತ ಬಂದು ನಾನು ಯೋಜನದೂರ ಹೋಗುವ ವೇಳೆಗೆ ನನ್ನ ಕಾಲಿಗೆ ಗಟ್ಟಿಯಾಗಿ ನೆಲ ತಗಲಿತು, ಆ ನೆಲದ ಮೇಲೆ ಸ್ವಲ್ಪ ದೂರ ನಡೆದು, ಗುಹೆ ಯಿಂದ ಹೊರಕ್ಕೆ ಬಂದು ಭೂಮಿಯಮೇಲೆ ನಾನೀ ಮೊದಲು ಹೇಳದ ಕಲ್ಲಿನ ಮೇಲೆ ಮಲಗುತ್ತಿರುವುದರೊಳಗಾಗಿ ಹೊತ್ತಾರೆ ಸೂರೋದಯವಾಯಿತು. ಇಷ್ಟರಲ್ಲಿ ನನಗಾ ಸ್ಪಷ್ಟ ಹೋಗಿ ಎಷ್ಟರಾಯಿತು. ೩ ಮಲೆಯಾಳಕ್ಕೆ ಇದುವೇ ಸರಿಯಾದ ದಾರಿ, ಓ ಧೀಮಂತಗಿ ರಾ ? ಇದು ಕನಸೆಂದು ಭ್ರಮೆಪಟ್ಟು ಇವುಗಳ ಸತ್ಯವನ್ನು ಕುರಿತು ನೀವು ಒಂದು ವೇಳೆ ಸಂಶಯಪಡುವಿರಿ, ಕಂಡಿರೇ! ಹಾಗೆ ಸಂದೇಹಪಡಲಾಗದು, ಪ್ರಮಾಣಬದ್ದರಾದ ನೀವು ಇದನ್ನು ಎರಡ ನೆಯ ವೇದವಾಕ್ಯವನ್ನಾಗಿ ವಿಶ್ವಾಸಿಸಬೇಕು, ಈ ಸ್ಪಷ್ಟ ವನ್ನು ವೇದವಾಕ್ಯ ವಾಗಿ ಏಕೆ ವಿಶ್ವಾನಿಸ ಬೇಕನ್ನು ವಿರೋ ? ಹೇಳುವೆನು ಕೇಳರಿ, ಪೂರೈಕಾಲ ದಲ್ಲಿ ಮಂತ್ರದಂಡಗಳಾದ ನಮ್ಮ ಮಹರ್ಷಿಗಳಿಗೆ ವೇದಗಳು ಪ್ರತ್ಯಕ್ಷವಾದ