ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21. ರೀತಿ ಇಂತಹುದೇಸರಿ, ಅವರು ಈಶ್ವರಧ್ಯಾನಮಾಡುತ್ತ ಕಣ್ಣುಮುಚ್ಚಿಕೊಂಡು ಚಿಂತನೆಮಾಡುತ್ತಿರಲು, ಈಶ್ವರ ಪ್ರಸಾದದಿಂದ ಆ ಮಹಾನುಭಾವರಿಗೆ ವೇದಗ ಳು ಸೃಷ್ಟ ಗಳ ಹಾಗೆ ನಿದರ್ಶನವಾಗಿ ಸರ್ವಜನರಿಗೂ ಪರಮ ಪ್ರಮಾಣಗಳಾದು ವು, ಈರಕಟಾಕ್ಷವು ಆಕಾಲದವರ ಮೇಲೆ ಮಾತ್ರವಿದ್ದು ಈ ಕಾಲದವರ ಮೇಲೆ ಇಲ್ಲದೆ ಹೋಗುವುದೆಂದು ಭಾವಿಸ ಬೇಡಿರಿ, ಮಹಾನುಭಾವರಾದ ಭಕ್ತರಿಗೆ ಯಾವಾಗಲೂ ಭಗವಂತನ ನಿರೇತುಕಸಾನುಮಾನ ಕಟಾಕ್ಷವುಂಟಾಗಿರು ವುದು, ಆದುದರಿಂದ ಹಿಂದಿನ ಹಾಗೆಯೇ ಈಶ್ವರಾನುಗ್ರಹದಿಂದ ನನಗೀಗ ದರ್ಶನಕೊಟ್ಟ ಈ ಕಡೆದು ವಾಕ್ಯಗಳನ್ನು ನೀವೆಲ್ಲರೂ ಪರಮ ಪುರಾಣ ವಾಗಿ ಅಂಗೀಕರಿಸಿ ಗೌರವಿಸಬೇಕು. ಇವು ಭಕ್ತಿ ವಿಶ್ವಾಸಗಳುಳ್ಳವರೆಲ್ಲರಿಗೂ ತಪ್ಪದೆ ವೇದಗಳ ಹಾಗೆಯೇ ಪ್ರತ್ಯಕ್ಷದೃಷ್ಟಗಳಿಗಿಂತಲೂ ಅಧಿಕ ಪ್ರಾಮಾಣಿಕ ಗಳಾಗುವುವು, ಮತ್ತು ನಾನು ಮೊತ್ತಮೊದಲು ಭೂಮಿಯ ಮೇಲಣ ಗುಹೆಯಲ್ಲಿ ಇಳಿದುದೇ ಆದಿಯಾಗಿ ಹಾಸಿಗೆಯಮೇತೆ ಜಾರಿದುದರವರೆಗೆ ಎಚ್ಚರಿಕೆಯಾಗಿ ರುವಷ್ಟರಲ್ಲಿ ನಡೆದ ದಾರಿಯ ಪಯಣವ., ನಾನು ಕಟ್ಟ ಕಡೆಗೆ ಗುಹೆಯಲ್ಲಿ ಹಾಸಿಗೆಯ ಮೇಲೆ ಒರಗಿಕೊಂಡುದು ಮೊದಂಡು ಭೂಮಿಯಂತೆ ಬರುವ ವರೆಗೂ ನಡೆದ ದಾರಿಯ ಪಯಣದೊಡನೆ ಸರಿಯಾಗಿ ಸರಿಹೋದುದರಿಂದ ನನ್ನ ಸೃಷ್ಟ ವಣಮಾತ್ರವೂ ಪ್ರತ್ಯಕಕ್ಕೆ ವಿರುದ್ಧವಾದುದಲ್ಲ. ಅಷ್ಟೇ ಅಲ್ಲದೆ ನನಗ ಕನಸು ಹೊತ್ತಾರೆಮ ಜಾಮದಲ್ಲಿ ಬಂದುದಾದುದರಿಂದ ಅಧಿಕ ವಿಶ್ಯಾ ಸಾರ್ಹ ವಾಯಿತು, ನಾನೀಗ ಹೇಳಿದುದೆಲ್ಲವೂ ಸ್ತ್ರೀ ಮತೆಮಾಳಕ್ಕೆ ಸರಿಯಾದ ಮಾರ್ಗವು, ಈ ಗುರುತುಗಳನಿಟ್ಟುಕೊಂಡು ಆ ದೇಶಕ್ಕೆ ಮಾರು ಮಾವ ನಿಮಿಷದಲ್ಲಿ ಹೋಗಲೆಣಿಸಿದರೂ ಬೇರೊಬ್ಬನು ತಿಳಿಯದಂತೆ ಮೆಲ್ಲಗೆ ಕಣ್ಣು ಮುಚ್ಚಿಕೊಂಡು ಹೋಗಬಹುದು, ಅಲ್ಲಿನ ದೇಶಭಾಷೆಯನ್ನು ಕಲಿತುಕೊಂಡು ಆತರುವಾದು ಹೋಗಲೆಣಿಸುವ ಪಕ್ಷದಲ್ಲಿ ಮುಂದಾಗಿ ನನ್ನ ಬಳಿಗೆ ಬಂದು ಆರುತಿಂಗಳು ಶುಕೂ ಸೆವಾಡಿರಿ, ನಿಮ್ಮನ್ನು ಆ ಭಾಷೆಯಲ್ಲಿ ಪಂಡಿತರನ್ನಾಗಿ ಮಾಡಿ ಕಳುಹುವೆನು. ಗುರುದಕ್ಷಿಣೆಯನ್ನು ಆ ಮೇಲೆ ನಿಮಗಿಷ್ಟಬಂದಷ್ಟು ಸಮರಿಸಬಹುದು, ಗುರುದಕ್ಷಿಣೆಯಿಲ್ಲದೆ ಅಭ್ಯಾಸಿಸಿದ ವಿದ್ಯೆ ಸಫಲವಲ್ಲ ವೆಂದು ಹಿರಿಯರ ಬಳಿಯಲ್ಲಿ ಸಹವಾಸಗೊಂಡ ನಿಮಗೆ ವಿಶದವಾಗಿಯೇ ಇರು ವುದು, ನೀವು ಕಾಲಾಣೆಚೀಟಿದಮೇಲೆ ನನಗೆ ಪತ್ರ ಬರೆವ ಪಕ್ಷದಲ್ಲಿ ನನ್ನ ಈಗಿನ ವಾಸಸ್ಥಾನಾದಿಗಳನ್ನು ನಿಮಗೆ ವಿವರವಾಗಿ ತಿಳುಹುವನು, ಪುರಾಣ