41 ವೆನು. ನಾನವರ ಭಾಷೆಯನ್ನು ಅಭ್ಯಾಸಿನಿದ ಕುಮವೆಲ್ಲವನ್ನೂ ಹೇಳಲಾರಂ ಭಿನಿದ ಭಕ್ಷದಲ್ಲಿ ನಿಮಗೆ ಅಸಹ್ಯವಾಗಿ ತೋರಬಹುದು, ಇಸೈಮಲ್ಲದೆ ಇಂತಹ ವ್ಯ7ನೆಗಳಿಂದ ನಿಮಗೂ ನನಗೂ ಲಾಭವಿಲ್ಲ. ವಿಶೇಷ ಪ್ರಯಾಸಪಟ್ಟು ಮೂರು ತಿಂಗಳೊಳಗೆ ಅವರ ಭಾಜಿಯನ್ನು ನಾನು ಧಾರಾಳವಾಗಿ ಮಾತನಾ ಡುವುದಕ್ಕೆ ಕಲಿತುಕೊಂಡೆನು. ನಾಲ್ಕನೆಯ ಪ್ರಕರಣವು. • - - 69) ಪಿರಾಮವಾದ ಒಂದು ದಿನದಲ್ಲಿ ಭೋಜನಮಾಡಿ ಕುಳಿತುಕೊಂಡ ತರುವಾಯ ನನ್ನ ಯಜಮಾನನಾದ « ಫಾಂಡೀಭಂಗಿ' ನನ್ನನ್ನು ನೋಡಿ ವಿಚಾರಪಡುತ್ತ - ನಿನ್ನ ಹೆಂಡತಿ ಸತ್ತು ಹೋಗಿರುವಳಲ್ಲವೇ ?” ಎಂದು ಗಂಢೀ ಭಾದೆಯಿಂದ ಕೇಳಿದನು, ಅವರ ದೇಶವನ್ನು ನಾವು ೩ ಮಲೆಯಾಳವೆಂದು ವ್ಯವಹರಿಸಿದರೂ ಸ್ವದೇಶಸ್ಥರದನ್ನು ರಂಢೀ ದೇಶವೆಂಬರು, ಅದರಿಂದ ಅವರ ಭಾಮೂ ರಂಢೀ ಭಾಪೆಯೆನ್ನಲ್ಪಡುವುದು ನನ್ನ ನಾತನಾ ಪ್ರಶ್ನೆ ಮನ್ನು ಕೇಳಿದೊಡನೆಯೇ ಆತನ ಜ್ಞಾನಕ್ಕೆ ನಾನು ಅತ್ಯಾಶ್ಚರ್ಯಪಟ್ಟು, ಆತ ನಿಗೆ ಜೊ ಶಾಸ್ತ್ರ ಪರಿಜ್ಞಾನದಿಂದ ಈ ಸಂಗತಿ ತಿಳಿದುದೆಂದೆಣಿಸಿ ಕೊಂಡು, ಆ ಶಾಸ್ತ್ರ ವನ್ನು ಗ್ರಹಿಸಬೇಕೆಂಬ ಉದ್ದೇಶದಿಂದ “ ಅಯ್ಯಾ ! ನನ್ನ ಹೆಂಡತಿ ಸ್ವರ್ಗಸ್ಥರಾದ ಸಂಗತಿ ನಿಮಗೆ ಹೇಗೆ ತಿಳಿದುದು ?” ಎಂದು ಕೇಳಿ ದೆನು. ಫಾಂಡೀ-(ಕಿರುನಗೆಯೊಡನೆ ನಿನ್ನ ಹೆಂಡತಿ ತೀರಿ ಹೋದ ಸಂಗತಿ ಮಾತ್ರವೇ ಅಲ್ಲದೆ ಆಕೆ ನಿನ್ನ ಬಾಲ್ಯದಲ್ಲಿಯೇ ಸತ್ತಳೆಂದು ಕೂಡ ನಿನ್ನ ರೂ ಒಂದಲೇ ಗ್ರಹಿಸಿದೆನು. ನಾನು-(ಇದು ಜೋತಿಶಾಸ್ತ್ರ ದಿಂದಲ್ಲ ; ಸಾಮುದ್ರಿಕ ಶಾಸ್ತ್ರ)ದಿಂದಿರ ಬಹುದೆಂದು ಭಾವಿಸಿಕೊಂಡು) ಅಯಾ: ನನ್ನ ರೂಪದಲ್ಲಿ ಏನು ವಿಶೇಷವಿದೆ? ಫಾಂಡೀ-ನೀನು ಗಡ್ಡ ವಿರಾಸೆಗಳನ್ನು ಕತ್ತರಿಸಿ ಕೊಂಡುದರಿಂದಲೇ ನಿನ್ನ ಹೆಂಡತಿ ಸತ್ತಿರುವಳೆಂದು ತಿಳದುಕೊಂಡೆನು ನಿನಗೆ ಮೂಗು ಇರುವುದ ರಿಂದ ನಿನ್ನ ಹೆಂಡತಿ ನಿನ್ನ ಬಾಲ್ಯದಲ್ಲಿಯೇ ಮೃತಪಟ್ಟಳೆಂದು ಗ್ರಹಿಸಿದೆನು. ಇದಕ್ಕಿಂತಲೂ ಸಿನ್ನ ರೂಪದಲ್ಲಿ ವಿಶೇಷವೇನು ದೇ* ?,
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೪೦
ಗೋಚರ