ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:31 ಭಾಪೆಯಲ್ಲಿ ಒತ್ತಕ್ಷರಗಳು ಅಧಿಕವು ; ಎರಡಕ್ಷರಗಳಿಂದ ಉಂಟಾದ ಪದಗಳು ಹೆಣ್ಣು ; ಪದಗಳು ವಿಶೇಷವಾಗಿ ಆಕಾರಾಂತಗಳಾಗಿಯೂ ಈ ಕಾ ರಾಂತಗಳಾ ಗಿಯೂ ಇರುವವು. ಏಕಾರವು ಪ್ರಶ್ನಾ ರ್ಥಕವು, ಭಾ ಪಾವಿಷಯವು ಹಾಗೆ ಇ ರಲಿ, ಫಿಂಡಿಯವರು ನನಗೆ ಉಪದೇಶಿಸಿದ ಪದ್ಯಗಳನ್ನು ಮೊದಲು ನಾನು ಪ್ರೀತಿ ಯಿಂದನೆನಪಿಟ್ಟುಕೊಂಡೆನಾ ದರೂ, ನನಗಾಕೆ ಅವುಗಳ ಅರ್ಥ ಹೇಳಿದೊಡನೆಯೇ ಎಲ್ಲಿಯೂ ಇಲ್ಲದಕೋಪಬಂದು,ಆಕೆ ನನ್ನನ್ನು ಬಿಟ್ಟುಮನೆಗೆ ಹೋದೊಡನೆಯೇ ಹಿತ್ತಲಿಗೆ ಹೋಗಿದಾರೂ ನೋಡದಂತೆ ಬೆಂಕಿ ಹತ್ತಿಸಿ ಆ ಪುಸ್ತಕವನ್ನು ಸುಟ್ಟು ಬಿಟ್ಟೆನು. ಆದರೂ ನನ್ನ ಕೋಪದಿಂದಿಗೂ ತೀರಲಿಲ್ಲ. ಆ ಪದ್ಯಗಳ ಅರ್ಥಕೇಳಿದ ಪಕ್ಷದಲ್ಲಿ ನನಗಿಂತಲೂ ಹೆಚ್ಚಾಗಿ ನಿಮಗೆ ಸಿಟ್ಟುಬರಬಹುದು, ಆ ಕೋಪದಿಂದಾ ದರೂ ನೀ ದೇಶಕ್ಕೆ ಬಂದು ಇಲ್ಲಿಯ ಪುರುಷರನ್ನು ದಾಸ್ಯದಿಂದ ಉದ್ಧರಿಸು ಪಿರೆಂಬ ನಂಬಿಕೆಯಿಂದ ಅವುಗಳಲ್ಲಿ ಕೆಲವನ್ನು ಈಗ ಪರಿವರ್ತಿಸುವೆನು. ಇವು ರತ್ನ ಗಳೆಂದು ಹೇಳಲ್ಪಡುವುದಕ್ಕೆ ಅರ್ಹ ವಲ್ಲದೆ ಹೋದರೂ ನಮ್ಮ ದೇಶದ ಸಂ ಪ್ರದಾಯಾನುಸಾರವಾಗಿ ಇವುಗಳಿಗೆ ನವರತ್ನ ಗಳೆಂದು ಹೆಸರು ಕೊಡುವೆನು.

  • ಶ್ರೀ ಸತ್ಯರಾಜಾಚಾರಕೃತ ನವರತ್ನಮಂಜರಿ, ಕಂ ಪುರುಷಂಗಿ ಮಹಿಯೊ ಳ್ಳೆ |

ನರಸಿಮೆ ಶಾಂ ಪರಮದೈವವೆಂದಾಕೆಯನಾರ | ನಿರುತಂ ಸೆವಿಪರವರೇ ! ಪರದೊಳಹದೊಳಮಖಂಡ ಸುಖಮಂ ಪಡೆಗುಂ || ೧ || ಮ|| ಬಿಡದಾ ಕಾಂತೆಯಿನುಂ ಮೊದಲಿ ನಿರತನುಂ ತಾನೇಳು ಪತ್ನಿವ್ರತಂ ! ಮಡುವೊಳ್ಳೇಯತೆ ಭಕ್ತಿಯಿಂ ಕಲಶದೊಳಿ ಪಾನೀಯಮಂತುಂಬಿಕೊಂ! ದೊಡನೈತಂದು ಸತೀಪದದ್ವಯಮನೊಪ್ಪರ್ದುತಾ ವಾರಿದಂ ! ಕುಡಿಯುಳ್ಳು ದಿದಕ್ಕೆ ಧಾರುಣಿಯೊಳೆಂದುಂ ಧರ್ಮಮಾರ್ಗ೦ವಲolloli * ೧, ಈ ಭೂಮಿಯಲ್ಲಿ ಪುರುಷನಿಗೆ ಪತ್ನಿ ಯೇ ಪರಮದೈವವು : ಪತ್ನಿ ಸೇವೆಯನ್ನು ಯಾವಾಗಲೂ ಮಾಡುವ ಪುರುಷನೇ ಇಹದಲ್ಲಿನ ಪರದಲ್ಲಿ ಸುಖಿಸುವನು. ೨, ಪುತಿದಿನವೂ ಪುರುಷನು ತನ್ನ ಪತ್ನಿ ಗಿ೦ತಲೂ ಮುಂದಾಗಿ ಎದ್ದು, ನದಿಯಲ್ಲಿ ಮಿಂದು, ಕಲಕದಲ್ಲಿ ನೀರನ್ನು ತಂದು ತನ್ನ ಪತ್ನಿ ಯ ಕಾಲು ತೊಳೆದು ಶಾನು ಆ ಪರಿಶುದ್ಧವಾದ ನಾದತೀರ್ಥವನ್ನು ಕುಡಿಯಬೇಕು.