3) || || {{ ೪ | || W |||
- ಕಂ|! ಸಮಂಫಿJತಿರ್ಥಸೇವಾ !
ವ್ರತಮಂ ಮೆರೆದೆನಿತು ವತ್ಸರಂಬರವಿಳೆಯೋಳೆ | ಹಿತದಿಂ ಕೈ ವಾ ಮನುಜನ | ನಿತುಂ ಯುಗಂ ನಾಕಭೋಗದೊಳು ಖಿನಕ್ತಂ ಕoll ಸತಿ ಕುಷ್ಟರೋಗಪೀಡಿತೆ || ಮತಿವಿಕತೆ ಹೃ ಹಾಕ್ತಿ ವೃದ್ಧಿಯಾಗಿರ್ದೊಡೆಯುಂ | ವುತದಿಂದವಳುಚ್ಚೆದ್ಯಮ | ಜುತಿರಳುಂ ಪರೇಚ್ಛೆಯಿರ್ದೊಡೆ ಪುರುಷಂ ಕಂಪ್ರೇಯಸಿಹುಣ್ಣಿದ್ದ ಮನುರೆ | ಹೇಯಂಬಗೆದಾವದೂರ್ತ ನುಣಲಂಜದಸಂ। ಸಾಯುತ್ತಿವಂಗೆ ನರಕದ | ಪಾದಂ ತಾನಕುಮತ್ತೆ ಕೋಟದುಗಂಗಳ ಕಂ।। ದೂರದಿನೀಕ್ಷಿಸಿ ಸತಿಯಂ ! ಗೌರವದಿಂದೇಳುಮೊಂದೆಕಾಳೆ ಪುರುಷಂ । ವಿಾರದೆ ವೈ ವಾಗಿರೆ ನಿಂ || ತಾರಯ ಮನ್ನಿ ಪುದಿದಕ್ಕೆ ಧರ್ಮದವರಾರ್ಗ೦ 11 & || *3, ೩ಖಾದತೀರ್ಥ ಸೇವನೆಯನ್ನು ಹತಾವ ಪುರುಷನು ಎಷ್ಟು ವರ್ಷಗಳ ವರೆಗೆ ಈಭೂಮಂಡಲದಲ್ಲಿ ಮಾಡುವನೋ, ಆ ಪುರುಷನು ಅಷ್ಟು ಮುಗಗ ಇವರೆಗೂ ಪಾಪರಹಿತನಾಗಿ ಮೋಕ್ಷ ಪದವಿಯಲ್ಲಿ ಸುಖಿಸುವನು, ೪, ಕುಷ್ಟರೋಗಿಣಿಯಾದರೂ, ಕುರುಡಿಯಾದರೂ ಅತ್ಯಂತವಿಕಲವಾದ ಕರೀ ರೆಯಾದರೂ, ಮುದುಕಿಯರಾದರೂ, ಪುಣ್ಯ ಲೋಕವನ್ನು, ಬಯಸುವ ಪುರುಷನು ತನ್ನ ಪತ್ನಿಯ ಎಂಜಲನ್ನು ತಿನ್ನ ಬೇಕು. •, ಯಾವ ಪಾಪಮತಿವರಾದ ಪುರುಷನು, ಅಸಹ್ಯಪಟ್ಟು ಪತ್ನಿ ನ ಎಂಜಲು ತಿನ್ನುವುದಿಲ್ಲವೋ, ಆ ಪಾಪಿ ನಾರಕಕೂಪದಲ್ಲಿ ಕೂಟದುಗಗಳ ವರೆ ಗೋ ಕೊಳಹುವನು. ೬, ದೂರದಿಂದಲೆ ಪತ್ನಿ ಯನ್ನು ನೋಡಿ, ಗೌರವದಿಂದೆದ್ದು, ಪುರುಷನು ಒಂ ದೇಕಾಲಿನಿಂದ ಮೊಗ್ಗಿಸಿ ಪಕ್ಕದಲ್ಲಿ ನಿಲ್ಲಬೇಕು, ಸಲುಗೆಯಿಂದ ನಿಲ್ಲಲೂ ಕೂತುಕೊಳ್ಳಲೂ ಕೂಡದು.