ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 \ 2 ||

  • ಕಂ ಪುರುಷನುಮಂ ಕಳೆದುಮಂ |

ಸ್ಥಿರದಂಡನಾದದಿರ್ದೊಡಕ್ಕುಂ ಕೇಡ | ಇರುದೋರದೆ ಸತಿ ಪತಿಯಂ | ತರದಿಂದಂ ಮಾಸಕೆರ್ಮೆ ಶಿಕ್ಷಿಸವೇಳುಂ ಕಂ। ಜಡಿದುಂ ಬಡಿದಂಡದುಂ | ಬಿಡದಾಸತಿ ಭೂಗಪೂರುಷರನೆ೦ದಿ ದೊಡಂ ! ಪಡೆಯದೆ ಪಿಸುಂ ಮನುಜಂ ! ಮಡದಿಯೇ ಪರದೈವವೆಂದು ಸೇವಿಸವೆಳ್ಳುಂ | J || ಕ೦ll ಎಂತು ಸ್ನೇಚ್ಛೆಯೆ ಸತಿಯ | ರಂತೆಯೆ ಪುರುಷರೆ ಲಜ್ಞೆ ಭೂಷಣಮೆನಿಕುಂ ! ತಾಂ ತಳೆವನಕ್ಕೆ ಸದ್ದತಿ | ಹುಂ ತಪನೇಂದುಗಳನರಿಯದಬಲಾದಾಸಂ 11ರ್ || ಫಿಂಡೀ ನನಗೆ ಬಹುವಿಮ್ಮ ಮಗಳನ್ನು ಕುರಿತು ನೀತಿಗಳನ್ನು ಶೋಧಿ ಸುತ್ತ ಬಂದರೂ ಓದಿಕೆಟ್ಟು ಹೋಗುವೆನೋ ಏನೋ ಎಂಬ ಭೀತಿಯಿಂದ ನನಗೆ ಮುಖ್ಯವಾಗಿ ಪ್ರತಿದಿನವೂ ತಪ್ಪದೆ ಎಷ್ಟೇ ಕಣ್ಣೆಯಿಂದ ಪತ್ನಿ ವುತ ಧರ್ಮ ಗಳನ್ನು ಉಪದೇಶಿಸುತ್ತಿದ್ದಳು, ಒಂದುದಿನ ಆ ವಿದ್ಯಾವತಿ ನಾನು ಭಾಷಾಂ ತರ ಮಾಡಿದ ನವರತ್ನಗಳಲ್ಲಿ ಏಳನೆದು ರತ್ನ ವಾದ - ಪುರುಷನುಮಂ ಕಳೆ ಮುಮಗೆ......” ಎಂಬ ಮೂಲgಕವನ್ನು ನನಗೆ ಉತ್ಸಾಹಪೂರ್ವಕವಾಗಿ 2 , ಪುರುಷನೂ ಕತ್ತೆಯೂ ಸ್ಥಿರದಂಡನವಿಲ್ಲದಿದ್ದರೆ ಕೆಟ್ಟು ಹೋಗುವುವು, ಕರುಣೆ ಮನ್ನಿ ಡದೆ ಯಾವುದಾದರೊಂದು ನೆವದಿಂದ ಪತ್ನಿ ಪುರುಷನನ್ನು ತಿ೦ ಗಳಿಗೊಂದುಬಾರಿಯಾದರೂ ಬಡಿಯಹೇಕು. ೮, ಪತ್ನಿ ಹೊಡೆದರೂ, ಗದರಿಸಿದರೂ, ಬಾಧಿಸಿದರೂ, ಭೋಗಪುರುಷ ರನ್ನಿಟ್ಟುಕೊಂಡರೂ, ಪುರುಷನು ಹೊಟ್ಟೆಕಿಚ್ಚುಪಡದೆ, ಪುರುಷನಿಗೆ ಪತ್ನಿ ಯೇ ದೈವವೆಂದು ಭಕ್ತಿಯಿಂದ ಆಕೆಯನ್ನು ಸೇವಿಸಬೇಕು. ೯, ೩ ಯರಿಗೆ ಸೈಜ್ಞೆ ಹೇಗೆ ಭೂಷಣವೋ, ಹಾಗೆಯೆ ಪುರುಷರಿಗೆ ಲಜ್ಜೆಯೇ ಮಹಾಭೂಷಣವು, ಸೂರ ವಂದರ ಮುಖವನ್ನಾ ದರೂ ನೋ ಡದಿರುವ ಪರಮಸತ್ನಿ ವುತನೇ ಪರಮಗತಿಯನ್ನು ಹೊಂದುವನು,