43 ಪುರುಷರು ತಕೆಗೆ ಮಾತ್ರವೇ ಅಲ್ಲದೆ ಚೆಲುವಾಗಿ ಬಾಚಿಕೊಂಡು ನಿತಾಸೆಗೆ ಆಗೂ ಗಡ್ಡಗಳಿಗೂ ಆಭರಣಗಳನ್ನು ಇಡುವರೆಂದು ನಾನು ಹೇಳುವ ಅವಶ್ಯವಿ ಲ್ಲದೆ ನೀವೇ ಗಹಿನಿ ಇರುವಿರಿ, ಪತ್ನಿ ವಿಯೋಗವು ಸಂಭವಿಸಿದ ಪುರುಷರಿಗೆ ಅಲ್ಲಿರುವ ರು ಗಡ್ಡ ನಿರಾಸೆಗಳನ್ನು ಮಾತ್ರ ಬೋಳಿಸುವರು. ಅಷ್ಟೇ ಅಲ್ಲದೆ ನಾವು ನಿತಂತುಗಳ ವಿಷಯದಲ್ಲಿ ನಡೆಯುವ ಹಾಗೆ ಶಿರಮುಂಡನವರಾಡರು. ವಿಧುರರಿಗೆ ಗಡ್ಡಗಳನ್ನು ನೋ೪ನಿದರೂ ತಶೆಗಳನ್ನೇಕೆ ಶೋಳಿಸರೆಂದು ನಾನೊಂದು ದಿನ ನನ್ನ ಮಿತ್ರನನ್ನು ಕೇಳಲಾಗಿ, ಆತನು - ಪುರುಷರು ಮಾ ವಾಗಲೂ ಸ್ತ್ರೀಯರಿಗೆ ಒಳಗಾಗಿ, ಅವರಿಂದ ದಂಡಿಸಲ್ಪಡ ಬೇಕಾದವರಾದು ದರಿಂದ ಜಟ್ಟಿನ ಕಡೆಗೆ ಹಿಡಿದುಗುದ್ದುವುದಕ್ಕೆ ಅನುಕೂಲವಾಗಿರುವಂತೆ ತತೆ ಶೋಳಿಸುವುದಿಲ್ಲವೆಂದು ಉತ್ತರಕೊಟ್ಟನು, ಆ ದೇಶದಲ್ಲಿ ಇನ್ನೊಂದು ವಿಚಿತ್ರ ವಾದ ಆಚಾರವುಂಟು, ಇಪ್ಪ ತುವರ್ಷ ದಾಟಿದ ತರುವಾಯು ಬಾರೈಯರನ್ನು ಹೋಗಲಾಡಿಸಿಕೊಂಡ ಭಕ್ತರೆಲ್ಲರಿಗೂ ಹನ್ನೆರಡನೆಯ ದಿನ ಮೂಗಿನ ಮುಂ ಭಾಗವನ್ನು ಕತ್ತರಿಸುವರು, ಈ ಆಚಾರದ ಸಲುವಾಗಿಯೇ ಹಿಂದೆ ನನ್ನ ಮದಮಾನಗಿತಿವಾದ ಮಾಂಚೀಭಾಂಗಿ ನನ್ನ ಬಾಲ್ಯ ಚಿಕ್ಕಂದಿನಲ್ಲಿಯೆಹೋ ಗಿರಬಹುದೆಂದು ಗ್ರಹಿಸಿದಳು, ಪ್ರತಿಯೊಂದು ಮನೆಯಲ್ಲಿಯೂ ಒಂದೊಂ ದು ಮಗುಕತ್ತರಿ ಇರುವುದು, ನಮ್ಮ ದೇಶದಲ್ಲಿಯೂ ಈ ಸದಾಚಾರವನ್ನು ನೆಲೆಗೊಳಿಸಬೇಕೆಂದು ಒಂದು ಕತ್ತರಿ ಸಂಭವಿಸಿ ನನ್ನೊಡನೆ ತಂದಿರುವೆನು, ವಿರೂಪರಾದುದರಿಂದ ಏನೋ, ಆ ಮೂಗಿಲ್ಲದ ಅಲ್ಲಿನ ಪುರುಷರಲ್ಲಿ ವ್ಯಭಿಚಾರವೆಷ್ಟು ಮಾತ್ರವೂ ಕಾಣ ಬರುವುದಿಲ್ಲ, ಹಾಗೆ ಇಲ್ಲದೆ ಹೋಗುವುದಕ್ಕೆ ಈ ನಾನಿಕಾ ಜೇದನವೇ ಕಾರಣವೆಂಬುದಕ್ಕೆ ಸಂದೇಹವಿಲ್ಲ. ಪುರುಷರಿಗೆ ಮಾಡು ವುದರಿಂದ ಇದನ್ನು ದುರಾಚಾರವೆನ್ನ ಬೇಕಾದರೂ, ಸ್ತ್ರೀ ಯರ ವಿಷಯವಾಗಿ ನಡೆಯಿಸಿದ ಪಕ್ಷದಲ್ಲಿ ಅವರಲ್ಲಿರುವ ವ್ಯಭಿಚಾರವು ಸಮೂಲವಾಗಿ ನಶಿಸುವುದ ರಲ್ಲಿ ಸಂದೇಹವಿಲ್ಲ. ಇಂತಹ ಸದಾಚಾರವು ನಮ್ಮ ಸ್ಮೃತಿಗಳಲ್ಲಿ ಎಲ್ಲಿಯಾದರೂ ಹೇಳಲ್ಪಡದೆ ಹೋಗದು, ಆದುದರಿಂದ ಈ ಅಚಾರವನ್ನು ನಾವು ನಮ್ಮ ದೇಶ ದಲ್ಲಿ ನೆಲೆಗೊಳಿಸಬೇಕು, ನಾನು ಧರ್ಮಶಾಸ್ತ್ರಗಳನ್ನು ಹುಡುಕಿ ಇದಕ್ಕೆ ಆಧಾರವಾಗಿ ಸೂತ್ರವನ್ನು ಎಲ್ಲಿಯಾದರೂ ಕಂಡು ಹಿಡಿಯುವೆನು, ಈಗ ಇರುವ ಸ್ಕೃತಿಗಳಲ್ಲಿ ಇದಕ್ಕೆ ಒಂದು ವೇಳೆ ಆಧಾರ ದೊರೆಯದೆ ಹೋದರೂ ಖಿಲಸ್ಮ ತಿಗಳಲ್ಲಿಯಾದರೂ ತಪ್ಪದೆ ಇರದೆಹೋಗದು, ಧರಜ್ಞಸಮರುವೂ ಪುನರಾ
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೫೬
ಗೋಚರ