ಮತುವೆಯಲ್ಲದೆ ಕಮರರಿಗೆ ಬಡಿಗೆಯವರಿಗೂ ಹುಸ ಜೀವನpಳ ಪುಂಗಿ ದೇಶವು ಭಾಗ್ಯವಂತನ್ನ ವಾಗುವುದು. ಆದುದರಿಂದ ನನ್ನ ಉರಹೇ ಕವನ್ನು ನೀವು ಅಕಸ್ಥೆ ಮಾಡಬೇಡಿರಿ, ನನ್ನ ದೇಶಾಟನೆಯಿಂದ ಭರತ ಖಂಡಕ್ಕೆ ಈ ಮಹೋವಕಾರವು೦pಾಗುತ್ತಿದೆ ? ದೇಶಾಟನವು ಬಹುಲಾಭಪುರ ವೆಂದು ಹಿರಿಯರು ಹೇಳಿದ ವರಾತು ವ್ಯರ್ಥವಾಗುವುದೇ ? - ಪುರುಷರಿಗೆ ನಾಲ್ಪತ್ತು ವರ್ಷಗಳಾದೊಡನೆಯೇ ಕಾ ಹವಾಸ ಬಂಧವಿಮೆ ಚನೆಯಾಗುವುದು ಈ ನಿರಂಧವು ವಿತಂತುಪುರುಷನಿಗೆ ಇಲ್ಲವೇ ಇಲ್ಲ. ಆದುದ ರಿಂದ ಪುರುಷರು ಸೈಣ್ಣಿಯಾಗಿರುವುದಕ್ಕೆ ಪತ್ನಿಯರಿಗೆ ವಿಷಪಯೋಗ ಮಾಡಬಹುದೆಂದೆಣಿಸಿದರೂ, ವಿತಂತುಗಳಾದೊಡನೆಯೇ ಮೂಗುಯ್ಯುವ ರೆಂಬ ಭಯದಿಂದ ಅಂತಹ ಕೆಲಸಕ್ಕೆ ಸಾಹನಿಸದೆ ಅವರು ಪತ್ನಿಭಕ್ತಿಯುಳ್ಳದ ಆಗಿ ನಡೆಯುವರು. ಆರನೆಯ ಪುಕರಣವು. ನನ್ನ ಮುಜಮಾನರಿತಿಯಾದ ಭಾಂಧೀಭಂಗಿ ವಿದ್ಯಾವತಿಯಾದ ಭಾಂ ಗೀಫಿಂಡಿಯನ್ನು ನಿಯಮಿಸಿ ನನಗೆ ಮನೆಯಲ್ಲಿ ಪಾಠ ಹೇಳಸುತ್ತಿದ್ದುದು ರಂಥೀಭಾಪೆಯಲ್ಲಿ ನಾನು ತಕ್ಕಷ್ಟು ಪಾಂಡಿತ್ಯ ಸಂಭವಿಸಿದ ತರುವಾಯ ದೊರೆ ತನದವರು ಹೊಸತಾಗಿ ಸ್ಥಾಪಿಸಿದ ಪುರುಷ ಪಾಠಶಾಲೆಗೆ ನನ್ನನ್ನು ಕಳುಹುತ್ತಿ ಈುದೂ, ಅಲ್ಲಿ ಸಹಪಾಠಿಯಾದ ಮತ್ತೊಬ್ಬ ಪುರುಷನೊಡನೆ ನನಗೆ ಸ್ನೇಹ ವುಂಟಾದುದೂ ನಿಮಗೆ ಇದಕ್ಕೆ ಮೊದಲೇ ತಿಳಿಸಿರುವೆನಲ್ಲವೇ ? ನಾವಿಬ್ಬರೇ ಅಲ್ಲದೆ ಬೇರೆ ಯಾರೂ ಪುರುಷರು ಆ ಪಾಠಶಾಲೆಯಲ್ಲಿ ಸೇರಲಿಲ್ಲ, ನಮಗೆ ಉಪಾಧ್ಯಾಯನಾಗಿ ನಿಯಮಿಸಲ್ಪಟ್ಟ ಜಾತಿಪುರುಷನ ಹೆಸರು ಚಾಮರೀಆತನು ರಂಢೀ ಭಾಷೆಯಲ್ಲಿ ವಿಶೇಷ ಪಾಂಡಿತ್ಯವುಳ್ಳವನಾಗದೆ ಹೋದರೂ, ಸಭಾ ಪೈಯಲ್ಲಿ ಮಹಾವಿದ್ಯಾಂಸನಾಗಿ ಸಂಗೀತದಲ್ಲಿನ ಚಿತ್ರತೇಖನದ ಲ್ಲಿಯ ಶಿಲ್ಪಗಳಲ್ಲಿಯೂ ಪ್ರಕೃತಿಶಾಸ್ತ್ರ ಗಳಲ್ಲಿಯೂ ನಿರುಪಮಾನ ಸಾಮ ರ್ಥ್ಯವುಳ್ಳ ನಾಗರಿಕರಗಣ್ಯನು, ಅವನು ನಮಗಿಬ್ಬರಿಗೂ ಪಾಠಕಲಿಸುವುದೇ ಅಲ್ಲದೆ ಪುರುಷರು ಹೊಂದ ತಕ್ಕ ಸ್ವಾತಂತ್ರ್ಯಗಳನ್ನು ಕುರಿತು ಕೂಡ ಎಣ್ಣೆ
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೬೨
ಗೋಚರ