`$3 ಕಗಳನ್ನಿ ಸುವುದೆಂದೂ, ಪರಲೋಕಗಳು ಕೆಳಗಿರುವುದರಿಂದಲೇ ಅಧೋಲೋ ಕಗಳನ್ನಿಸುವುದೆಂದೂ ನಮ್ಮ ಶಾಸ್ತ್ರ ಗಳು ಹೇಳುವವು. ಆ ದೇಶದವರು ಕಸ್ತ ವಿರುದ್ದವಾಗಿ ಪುಣ್ಯ ಲೋಕಗಳೇ ಕೆಳಗಿರುವವೆಂಬರು, ಪುಣ್ಯ ಪಾಪ ಶಬ್ದಗಳ ಪ್ರಯೋಗ ಹೇಗಿದ್ದರೂ, ಅವರು ಈ ಪ್ರಕಾರವಾಗಿ ಸಮಸ್ತ ವಿಷಯ ಗಳಲ್ಲಿಯೂ ಪುರುಷರಿಗೆ ಅನ್ಯಾಯ ಮಾಡುವುದರಿಂದ ಅವರು ಅಧಿಕ ಗಳಿಗೆ ಇಳಿದು ಹೋಗುವುದೇ ನಿಶ್ಚಯವೆಂದು ನಾನು ಹೇಳುವೆನು, ಈ ಸಹಗಮ ನವನ್ನು ಅವರ ಭಾಖೆಯಲ್ಲಿ II ಭೂ ರುಟ” ಎನ್ನು ವರು; ಸ್ವರ್ಗಯಾತ್ರೆ ಎಂದು ಅದರ ಅರ್ಥವು. ಈ ಸಂಭಾಷಣೆ ಮುಗಿಯುವಷ್ಟರಲ್ಲಿ ನಾವು ಭಾಠ ಕತೆಯನ್ನು ಸೇರಿದೆವು, ನಮ್ಮ ಉಪಾಧ್ಯಾಯನು ತುಂ: ಹೊತ್ತಿನಿಂದ ನಮ ಗಾಗಿ ಕಾದಿದ್ದು, ನಾವು ಹೋದೊಡನೆಯಿದ್ದು ತಡವೇಕೆ ಮಾಡಿದಿರೆಂದು ಕೇಳ ದನು. ತಡವಿನ ಕಾರಣವು, ನಾವು ಸ್ವರ್ಗ ಯಾತ್ರೆ ನೋಡ ಹೋದುದೆಂದು ಹೇ ಆದೆವು, ಆ ಮೇಲೆ ಆತನು ಆ ದಿನದ ಪಾಠಗಳನ್ನು ಕಟ್ಟಿಟ್ಟು, ನಿಜವಾಗಿ ಅದು ನರವತೆಯಲ್ಲದೆ ಸ್ವರ್ಗಯಾತ್ರೆಯಲ್ಲವೆಂದೂ, ಇಂತಹ ಕರಕೃತ್ಯ ವನ್ನು ಜನರು ತಾ ವಾಗಿಯೇ ನಿವೇಕವುಳ್ಳವರಾಗಿ ಬಿಡದೆ ಹೋದರೆ, ದೊರೆತನ ದವರು ಒತ್ತಾಯದಿ೦ದಾದರೂ ಬಿಡಿಸಬೇಕೆಂದೂ, ಎಷ್ಟೇ ಮಾತನಾಡಿದನು. ಈ ಪ್ರಸಂಗದಲ್ಲಿ ನಮ್ಮ ದೇಶಾಚಾರದ ಸಂಗತಿಯೂ ಬಂತು, ಪುರುಷರ ಸಿದ್ದ ಮವಾಗಿ ಹೀಗೆ ಮಾಡುವುದು ದಾರುಣಕೃತ್ಯ ಖಾದರೂ, ಭರಮರಣ ಸಂಭ ವಿಸಿದಾಗ ಅನುಗಮನ ಮಾಡುವುದು ಪತಿವ್ರತೆಯರಾದ ಭಾರೈಮರಿಗೆ ಪರ ಮಧರವೆಂದೂ, ಈ ದೇಶದ ಹಾಗೆ ಮುದುಕರು ಮಾತ್ರವೇ ಅಲ್ಲದೆ - ಏಳೆಂಟು ಮರ್ರದ ಬಾಲಕಿಯರು ಸಹ ಭಕ್ತರು ಹೋದಾಗ ಪೂರ ಕಾಲದಲ್ಲಿ ನಮ್ಮ ದೇಶದಲ್ಲಿ ಸಹಗಮನ ಮಾಡುತ್ತಿದ್ದರೆಂದೂ, ನಮ್ಮ ದೇಶಕ್ಕೆ ಅನ್ಯದೇಶೀಯರು ಪುಬುಗಳಾದುದರಿಂದ ಅವರೀ ಸದಾಚಾರವನ್ನು ಬಿಡಿಸಿ, ಸಾವಕಟ್ಟಿ ಕೊಂಡ ರೆಂದೂ, ಹೇಳಿ ಸಹಗಮನ ಮಾಹಾತ್ಮವನ್ನು ಶೋಧಿಸಿದೆನು. ಭ ರರು ಮೃತಿ ಹೊಂದಿದಾಗ ಭಾರೆಯರು ಭ ರರ ಚಿತಿಯನ್ನೇರಿ ನಿಮಿಷದೊಳಗೆ ಆಗಿ ಹೋತುಜ್ಯಾ ತೆಗಳಿಗೆ ಆಹುತಿಯಾಗುವರೆಂದು ನಾನು ಹೇಳಲಾಗಿ - ಆತನು ಅದು ಕೂಡ ಕJರಕೃತ್ಯವೆಂದೂ, ದೊರೆತನದವರು ಅದನ್ನು ಬಿಡಿಸು ವುದು [Pು ಕಾವ್ಯವೆಂದೂ, ತನ್ನ ದೇಶದಲ್ಲಿ ಪ್ರಭುತ್ರದವರಿಗೆ ಅಂತಹ ಸಾಹಸ ನಿಲ್ಲದೆಂದೂ, ಮಹಾಸ್ಯ ಸನಳಂಜನೆ ಮಾತನಾಡಿದನು, ಪುರುಷರನ್ನು ಪ್ರಾಣ
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೬೬
ಗೋಚರ