ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

57 ಇಲ್ಲಿ ಎಪ್ಪತ್ತು ಸಾವಿರ ವಿಧವೆಯರು, ನಮ್ಮ ದೇಶದಲ್ಲಿ ಭಸಹಗಮನ ಮಾಡಿ ಪುಣ್ಯ ತೊಕಗಳಿಗೆ ಹೋದ ಹಾಗೆ ದೊರೆತನದವರ ತೆಕ್ಕದಿಂದಲೇ ತಿಳಿದು ಬರುತ್ತಿದೆ, ಆ ಲೆಕ್ಕದಲ್ಲಿ ಸಿಕ್ಕದಿರುವ ಸ್ತ್ರೀಯರು ಎಷ್ಟು ಇರುವರೋ ! ಇದರಿಂದ ನಮ್ಮ ದೇಶವು ದೇಶಗಳಲ್ಲೆಲ್ಲ ಪವಿತ್ರವಾದುದೆಂದೂ, ಪತಿವು ತಾಮಹ ವಾದುದೆಂದೂ, ಹುಣ್ಯಸಭರಿತವಾದುದೆಂದೂ, ನಿಮಗೆ ತಿಳಿದು ಬರಬಹುದು. ಆ ಸಂಗತಿ ಹೋಗಲಿ, ಈಶ್ವರನು ನಮ್ಮಲ್ಲಿರುವುದರಿಂದ ಮತಾಂತರದವರಾದ ಕೈ ಸವಾಚಾರ್ರ ಅಲ್ಪಕೃಷಿ ಆಗ ಏನೂ ಕೊನೆಮುಟ್ಟಲಿಲ್ಲ, ಆ ತರುವಾಯು ರಾಮಮೋಹನರಾಯನೆಂಬ ಪತಿತನೊಬ್ಬನು ನಮ್ಮವರಲ್ಲಿಯೇ ಹೊರಟು, ಕಿ. ಕ, ೧೧೮ನೆಯ ವರ್ಷ ಮೊದಣ್ಣೆಂಡು ಸಹಗಮನವನ್ನು ನಿಲ್ಲಿಸುವುದಕ್ಕಾಗಿ ಮ ಹಾಕೃಷಿ ಮಾಡಲಾರಂಭಿಸಿದನು. ಒಂದು ಕಲಕತ್ತಾ ನಗರದಲ್ಲಿಯೆ ೧೧೫ನೆನು ಸಂವತ್ಸರದಲ್ಲಿ ೨೫3 ಜನರೂ, ೧೮೧೬ನೆದು ವರ್ಷದಲ್ಲಿ ೨ರ್‌ ಜನರೂ, ೧೮೧೭ನೆಯ ವರ್ಷದಲ್ಲಿ ೪೪೨ ಜನರ, ೧೮೧ನೆಯ ವರ್ಷದಲ್ಲಿ ೩೪೪ ಜ ನರ, ೧೧೯ನೆಯ ವರ್ಷದಲ್ಲಿ ೪೨೧ ಜನರೂ, ೧೨೦ನೆಯ ವರ್ಷದಲ್ಲಿ 3೪೦ ಜನರೂ, ೧೨೧ನೆದು ವರ್ಷದಲ್ಲಿ 32೨ ; ೧೨೨ನೆದು ವರ್ಷದಲ್ಲಿ ೨೨ರ್; ೧೨3 ನೆಯು ವರ್ದದಲ್ಲಿ 3೪೦ ; ೧೮೨೪ ರಲ್ಲಿ 323 ; ೧೨x ರಲ್ಲಿ 3೯೮; ೧೮೨೬ ರಲ್ಲಿ 3೨೪; ೧೮೨೭ ರಲ್ಲಿ 33 ; ೧೮೨೮ ರಲ್ಲಿ 3೦೯, ಮ ಹಾಪತಿವುತೆಯರು ಚಿತಾರೋಹಣೆಮಾಡಿ, ಹದಿನಾಲ್ಕು ಇಂದ್ರರ ಕಾಲದ ವರೆಗೂ ಭಕ್ತರೊಡನೆಕಡಿ, ಸ್ವರ್ಗಲೋಕಸುಖವನ್ನನುಭವಿಸುವುದಕ್ಕೆ ಹೋದರು. C• ದೈವವು ದೋಷ ಕಾರಿಗಳಿಗೆಯೇ ಸದಾ ಯವಾಗಿ ಬರುವುದು ಎಂಬ ಸನ್ನು ತೆಕ್ಕಿ ಪುಕಾರವಾಗಿ, ಮತಭ್ರಷ್ಟರ ಕೃಷಿಯನ್ನನುಸರಿಸಿ, ೧೨೯ನೆಯ ವರ್ಷ ದಲ್ಲಿ, ಆಗ ಪರಿವಾಲಕನಾಗಿದ್ದ ಬೆಂಟಿಂಕು ಪ್ರಭುವು ಸಹಗಮನ ತಪ್ಪಿನಿ, ಪತಿ ಸಂವತ್ಸರವೂ ಅದು ಮಂದಿ ಸವತೆಯರು ಪುಣ್ಯ ಲೋಕಗಳಿಗೆ ಹೋಗದಂತೆ ನಿರೆಡಿಸಿದ ಪುಣ್ಯ ಕಟ್ಟಿಕೊಂಡನು, ( ನಮ್ಮ ದೇಶದಲ್ಲಿ ೧J‌೧ನೆಯ ವರ್ಷದಲ್ಲಿ ಪ್ರಭುತ್ವದವರು ಮಾಡಿದ ಜನಪರಿಗಣನೆಯು ಪ್ರಕಾರವಾಗಿ, ಸ್ವದೇಶ ಪ್ರಭುಗಳ ಸಂಸ್ಥಾನಗಳು ಹೊರತಾಗಿ ಇಂಗ್ಲೀಷು ರಾಷ್ಟ್ರದಲ್ಲಿ ೨೦೯3೮೬೨೬ ನಿತಂತುಗಳಿರುವರು, ಈ ಸಂಖ್ಯೆ ಯಿಂದ ಒಟ್ಟಿನ ಮೇಲೆ ನಮ್ಮ ದೇಶದಲ್ಲಿ ಅಯಿವರು ಸ್ತ್ರೀಯರಿಗೆ ಒಬ್ಬೊಬ್ಬ