ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಏತಂತುವಿರುವಂತೆ ಕಾಣಬರುತ್ತಿದೆ. ಇನ್ನು ಬ್ರಾಹ್ಮಣರ್ಯೋ ಎಂದರೆ ಮೂವರು ಹೆಂಗಸರಿಗೆ ಒಬ್ಬರಂತೆ ವಿಧವೆಯರಿರುವರು.” - ಹೀಗೆ ನಾನು ಹೇಳದ ಈ ಸಂಗತಿ ಕೇಳಿದ ತರುವಾಯ, ೧೮ರ್೭ನೆದು ಸಂವತ್ಸರದಲ್ಲಿಯೆ ಭರತಖಂಡವನ್ನು ಬಿಟ್ಟುಹೋದ ನನಗೆ ೧೮೧ನೆಯು ಸಂವತ್ಸ ರದಲ್ಲಿ ಹಿಂದೂ ದೇಶದಲ್ಲಿ ದೊರೆತನದವರು ಮಾಡಿಸಿದ ಜನಸಂಖ್ಯೆಯನ್ನು ಕುರಿ ತು ಹೇಗೆ ತಿಳದುದೆಂದು, ನನ್ನ ಸತ್ಯ ಮರಿತ್ರೆಯನ್ನೋದುವವರಲ್ಲಿ ಕೆಲವರಿಗೆ ಸಂದೇಹವುಂಟಾಗಬಹುದು, ಅದಕ್ಕೆ ಸರ್ವಜನ ಸಮಾದರಣೀಯವಾದ ಸವಾ ಧಾನ ಹೇಳುವೆನು, ಕೇಳರಿ, ನಾನೀ ೧೧ನೆಯ ಸಂವತ್ಸರದಲ್ಲಿ ರಂಢೀದೇಶದ ಬಿದ್ದ ಮಾತು ವಾಸ್ತವವೇ, ಆದರೂ ೧೦ನೆಯ ಸಂವತ್ಸರದಲ್ಲಿ ಭರತಖಂಡದಲ್ಲಿ ಮೊತ್ತಮೊದಲು ಬೊಂಬಾಯಿ ನಗರದಲ್ಲಿ ದಿವ್ಯಜ್ಞಾನಸಮಾಜವು ಸ್ಥಾಪಿಸಿ ಕ್ಷುದೂ, ಅಂದಿನಿಂದ ಕೂಟುಹೂವಿಮೆ ಮೊದಲಾದ ಮಹಾತ್ಮರು ದೂರದೇಶ ಏಾರೆಗಳನ್ನು ತರುತ್ತಿರುವುದೂ, ನೀವೆಲ್ಲರೂ ತಿಳಿದೇ ಇರುವಿರಲ್ಲವೆ ? ಅಂತಹ ಸಂಗತಿಯಲ್ಲಿ ಬುದ್ಧಿವಂತರಾದ ನಿಮಗೆ ಬೇರೆಯಾಗಿ ತಿಳಂಹ ಬೇಕಾದುದೇನಿದೆ? ನಿಮಗೆ ಈಗ ಹೆಸರನ್ನು ಹೇಳೆನಾದರೂ, ದಿವ್ಯಜ್ಞಾನಸಮಾಬೆದವರ ಮಹಾತ್ಮ ರೊಳಗೊಬ್ಬ ಮಹಾನುಭಾವನೇ ಈ ಹೊತ್ತಿನ ವರೆಗೂ ನಮ್ಮ ಭರತಖಂಡದಲ್ಲಿ ನಡೆಯು ತ್ತಿರುವ ಸುವಾ ರೈಗಳನ್ನು ಆಗಾಗ ತಂದು ನನಗೆ ಅನುಗ್ರಹಿಸುತ್ತಿ ರುವನೆಂದು ಮಾತ್ರವೇ ನಿಮಗೆ ಸಂಕುನಿವಾರಣಾರ್ಥವಾಗಿ ಹೇಳುವೆನು. ಈ ಸಂಭಾಷಣೆ ಮುಗಿದ ಬಳಿಕ ನಾವು ಪಾಠಶಾಲೆಯನ್ನು ಬಿಟ್ಟು ಮನೆಗೆ ಹೋದೆವು. ಆ ತರುವಾಯ ರಂಢೀ ನಗರದಲ್ಲಿ ಹಿಂದೆ ಎಂದೂ ಇಲ್ಲದ ಪುರುಷವಿದ್ಯಾ ಬ್ಯಾಸವನ್ನು ಹೊಸತಾಗಿ ಸ್ಥಾಪಿಸುತ್ತಿರುವ ವಿಷಯವಾಗಿ ವಿದ್ಯಾವತಿಯುರೆ ಲ್ಲರೂ ಸೇರಿ ಸಭೆಗಳನ್ನು ಮಾಡಲಾರಂಭಿಸಿದರು, ಆ ಸಭೆಗಳಲ್ಲಿ ಪೂರಾ ಚಾರ ವಿರುದ್ಧವಾಗಿ ಪುರುಷರಿಗೆ ವಿದ್ಯೆ ಕೊಡಿಸುವವರನ್ನೂ, ಅಂತಹವರಿಗೆ ಸಹಾ ಮಕರಾಗುವ ಎಲ್ಲರನ್ನೂ ಬಕಭಾರಹಾಕಿ, ಮತಗುರುಗಳಿಗೆ ಬರೆದು ಬಹಿ ಈಾರಪತ್ರಿಕೆಗಳನ್ನು ತರಿಸಬೇಕೆಂದು ನಿಶ್ಚಯಿಸಲಾದುದು, ಈ ಸಂಕ್ಷೇಭಕ್ಕೆ ಭಯಪಟ್ಟು ನನ್ನ ಮಿತ್ರನಾದ ಭಾಢೀಛೋಡನ ಅಕ್ಕನು ಆತನನ್ನು ಶಾಲೆ ಬಿಡಿ ಸಿದುದರಿಂದ, ನಮ್ಮ ಪಾಠಶಾತೆಗೆ ನಾನೊಬ್ಬನೇ ವಿದ್ಯಾರ್ಥಿಯಾದೆನು. ನನ್ನ ಯಜಮಾನಗಿತಿದಾದ ಭಂಡೀಭಂಗೀ ಮಾತು ಹೆದರದೆ ಧೈರವಹಿಸಿ,