64 ಹೀಗೆ ಸಭೆಗಳು ನಡೆಯುತ್ತಿದ್ದಾಗ ಜಗದ್ಗುರುಗಳು ತಾವು ಬಿಜದಮಾ ಡುವಹಾಗೆ ಸಭಾಪತ್ನಿ ಯರಿಗೆ ಶ್ರೀಮುಖವನ್ನು ಕಳುಹಿದರು, ಶ್ರೀಮುಖದ ಹಿಂದೆಯೇ ಶ್ರೀಯವರು ಕುದುರೆಗಳೊಡನೆಯೂ ಆನೆಗಳೊಡನೆಯ ವಾದ್ಯ ಗಳೊಡನೆಯೂ ಬಿಡದುಮಾಡಿದರು. ಆಗ ಮನೆಮನೆಗಳಲ್ಲಿ ಭಿಕ್ಷೆಗಳು ನಡೆದು ಲಾರಂಭವಾಯಿತು, ಉದ್ಯೋಗದಲ್ಲಿರುವ ಪ್ರತಿಯೊಬ್ಬರು ಮೂರು ಮೂರು ತಿಂಗಳ ಸಂಬಳವನ್ನು ಪಾದ ಪೂಜೆಯಾಗಿ ಸಮಕ್ಷಿಸ ಬೇಕಾಯಿತು, ಮನೆಮನೆ ಗಳಲ್ಲಿ ನಾನಿಕಾ ಮಹೋತ್ಸವಗಳು ನಡೆಯಲಾರಂಭವಾಯಿತು, ಆ ನಾಸಿಕಾಮ ಹೋತ್ಸವಗಳಲ್ಲಿ ಮೊತ್ತಮೊದಲು ನನ್ನ ಸಹಾಧ್ಯಾಯಿಯಾದ ಭಾಢೀಫೋಡನ ಮೂಗು ತುಂಡಾಯಿತು, ಇತರ ಸಮಯಗಳಲ್ಲಿ ಶೋಳುತಲೆಯಿಲ್ಲದೆ ಹೋದ ರೂ, ಸ್ವಾಮಿಯವರು ಬಂದಾಗ ನಮ್ಮ ದೇಶದಲ್ಲಿ ಬಾಲವಿತಂತುಗಳ ಶಿಬಿಗೆ ಇನ್ನು ಸಹ ತೆಗೆಯಿನಿ ಹಾಕುವ ಹಾಗೆ, ಆ ದೇಶದಲ್ಲಿ ಜಗದ್ಗುರುಗಳು ಬಂದಾಗ ಅಪತ್ನಿಕರ ಮೂಗುಗಳನೆಲ್ಲ ಕಡಿದು ಬಿಡುವರು, ಜಗದ್ಗುರುಗಳು 'ಅರುವ ಕಾಲದಲ್ಲಿ ಒಂದು ಸಭೆಮಾಡಿ ಆ ಸಭೆಗೆ ನನ್ನ ಹವಮಾನಗತಿಯಾದ ಭಾಂಧೀ ಭಾಂಗಿಯನ್ನು ಕರೆಯಿಸಿದರು. ಆಗ ಪುರುದ್ದವಿದ್ಯಾಭ್ಯಾಸ ಕೂಡದೆಂದು ಯಾವ ಶಾಸ್ತ್ರದಲ್ಲಿ ಹೇಳದೆಯೆಂದು ಫಾಂಥೀ ಬಾಂಗಿ ಜಗದ್ಗುರುಗಳನ್ನು ಪ್ರಶ್ನೆ ಮಾಡಿದಳು, ನಿತ್ಯವೂ ಭಿಕ್ಷೆಗಳು ಅಧಿಕವಾಗಿ ಮಾಡುತ್ತಿರುವುದರಿಂದ ಜಗದ್ಗುರುಗಳಿಗೆ ಹಿಟ್ಟು ಹೋಳಿಗೆಗಳ ನಾಮಗಳ ಹೊರತು ಪುಸ್ತಕಗಳ ಹೆಸರು ಬಾರದುದರಿಂದ, ಆ ಪ್ರಶ್ನೆಗೆ ಉತ್ತರ ಹೇಳಬೇಕೆಂದು ಅವರು ಆಸ್ಥಾನ ವಿದ್ಯಾ ವತಿಯರಾದ ತಿಮ್ಮೆದುರಿಗೆ ಆಜ್ಞೆ ಮಾಡಿದರು, ಆ ಮಹಾ ವಿದ ವತಿಯರು ಕೂಡ ಕೊಂಚ ಹೊತ್ತು ಅಲೋಚಿಸಿ, ತಾವು ಸ್ವಸ್ಥಾನಕ್ಕೆ ಹೋದ ತರುವಾಯು ಮೂ ಲಪೀಠದ ಬಳಿಯಲ್ಲಿರುವ ಅನಾದಿಗ್ರಂಥವನ್ನು ತೆಗದು ಪುಸ್ತಕಗಳ ಹೆಸರುಗಳ ನ್ನು ಹಿಂದಿನಿಂದ ಕಳುಹುವೆವೆಂದು ಹೇಳಿ ತಪ್ಪಿಸಿಕೊಂಡರು, ಹೆಂಡಕುಡಿಕರಿಗೂ ಮಾಂಸಭಕ್ಷಕರಿಗೂ ವ್ಯಭಿಚಾರಿಗಳಿಗೂ ಬಹಿಭಾರವಿಲ್ಲದೆ ಶೋಕಾಭಿವೃದ್ಧಿಗಾಗಿ ಪತ್ನಿ ಸುತ್ತಿರುವ ತಮಗೆ ನಿಶಾರಣವಾಗಿ ಬಹಿಷ್ಣಾರವಿಡುವುದು ಏನು ನ್ಯಾಯ ವೆಂದು ನನ್ನ ವದಮಾನಗಿ ಭಯಪಡದೆ ದಗದ್ಗುರುಗಳನ್ನು ಕೇಳಿದಳು, ಆಗ ತದ್ಧಾಸ್ಥಾನ ಪಂಡಿತೆಯರಲ್ಲಿ ಒಬ್ಬ ವೃದ್ಧಾಂಗನೆ ನಿಂತುಕೊಂಡು ಶಾಸ್ತ್ರಕ್ತ ಪುಕಾರವಾಗಿ ನಡೆದುಕೊಳ್ಳುವವರನ್ನು ಏಕೆ ಬಹಿಷ್ಕರಿಸಬೇಕೆಂದೂ,
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೭೭
ಗೋಚರ