ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

65 2 ಮಾಖೇ ಮಾಫ ಮಾ ಈ ಮಾಈ ಮಾಭೇ ಮಾನೋ ವಿಮೆ ವಿವ !” ಎಂಬ ಶಾಸ್ತ್ರ) ಪ್ರಮಾಣದಿಂದ ಮೇಲಣ ಕೆಲಸಗಳನ್ನು ಮಾಡಿದವರು ಜೋಪಿಗಳಲ್ಲವೆಂದೂ ಸಮಾಧಾನ ಹೇಳಿದಳು, ಆ ಪ್ರಮಾಣವಚನಕ್ಷರ್ಥವೇ ನೋ ಅಪ್ಪಣೆ ಕೊಡಬೇಕೆಂದು ನಾನು ಬೇಡಿಕೊಳ್ಳಲಾಗಿ, ಆ ಮಹಾಪಂಡಿತೆ ನನ್ನಲ್ಲಿ ಅನುಗ್ರಹಿಸಿ ( ಮದ್ಯ, ಮಾಂಸ, ಮತ್ಸ, ಮುದ್ರ, ಮೈಥುನವೆಂಬೀ ಮಕಾರಗಳು ಮಹಾ ಪಾರ ನಿಕಾರಗಳೆಂದು ಹೇಳಿದಳು, ಈಯೊಂದು ವರ ನದಿಂದಲೇ ಕ್ಲಮದ್ಯಂ ಮಾಂಸಂದ ಮುಂದ ಮುದಾ ) ಮೈಥುನಮೇವಶ | ಮಕಾರಪಂಚಕಂಪೈವ ಮಹಾ ಚಾತಕ ನಾಶನಂ !” ಎಂಬ ಪ್ರಾಣಿ ಪ್ರೀಣೀ ಗ್ರಂಥದೊಳಗಣ ಕ್ಲಕವು ನನ್ನ ಸ್ಮರಣೆಗೆ ಬಂದು, ಈ ರಂಡೀ ಶಾಸ್ತ್ರ ಗಳೆಲ್ಲವೂ ಹಿಂದೂ ಶಾಸ್ತ್ರ ಗಳಿಂದ ತೆಗೆಯಲ್ಪಟ್ಟ ವುಗಳೆಂದೂ, ಅವರ ವೇದವೂ ನಮ್ಮ ವೇದದ ಶಾಖೆಯೇ ಎಂದ , ನಾನು ನಿಶ್ಚಯ ಮಾಡಿಕೊಂಡೆನು. ಆಗ ನೀತಿಗೆ ವಿರುದ್ಧವಾದ ಶಾಸ್ತ್ರವು ಹೇಗೆ ಪ್ರಮಾಣವಾಗುವುದೆಂದು ನನ್ನ ಮುದವಾನಗಿ ೩ ಆ ವಿದ್ಯಾ ವತಿಯನ್ನು ನಿಶ್ಚಂಕ ಮಾಗಿ ಕೇಳಿದಳು, ಆಗಲಾಕ ಅತ್ಯಾರಹಾವೇಶಗೊಂಡವಳಾಗಿ, ಶಾಸ್ತ್ರ ತಿರ ಸಾರಮಾಡಿದುದಕ್ಕಾಗಿ ಮತ್ತೆಂದು ಬಹಿಷ್ಣಾರ ಪತ್ರಿಕೆಯನ್ನು ಕಳುಹುವೆ ನೆಂದು ಭಯಪಡಿಸಿ, ಅಂತಹ ನಾಸ್ತಿಕರ ಮುಖ ನೋಡಿದರೂ ಖಾಪ ಬರುವು ದೆಂದು ಕೋಪಗೊಂಡು, ಈ ಅನಕ್ಖವೆಲ್ಲವೂ ರಾಜಕೀದು ಪಾಠಶಾಲೆಯಲ್ಲಿ ಓದುವುದರ ದೆಸೆಯಿಂದ ಬಂದುದಾದುದರಿಂದ, ದೊರೆತನದವರ ಸಾಲೆಗೆ ಮಕ್ಕಳ ನ್ನು ಕಳುಹುವೆಲ್ಲರಿಗೂ ಶಿಕ್ಷೆ ವಿಧಿಸಬೇಕೆಂದು ಶ್ರೀನಗದ್ಗುರುಗಳೊಡನೆ ಅರಿಕೆ ಮಾಡಿ, ತತ್ರಣವೇ ನನ್ನ ಯಜಮಾನಗಿತಿಯನ್ನು ಗುರುಸಾನ್ನಿಧ್ಯದಿಂದ ತಳ್ಳಿ ಸಿಬಿಟ್ಟಳು. ಜಗದ್ಗುರುಗಳವರೂ ಧನಲಕ್ಷ್ಮೀ ಪ್ರಿಯರಾದುದರಿಂದ, ಶಿಷ್ಯರ ಮಾತಿನಂತೆ ದೊರೆತನದವರ ಪಾಠ ಶಾಲೆಗೆ ಮಕ್ಕಳನ್ನು ಕಳುಹುವ ಎಲ್ಲರೂ ಹತ್ತು ಹತ್ತು ಸುವ್ಯಸ್ಥಗಳನ್ನು ಅಪರಾಧವಾಗಿ ಸಲ್ಲಿಸಬೇಕೆಂದೂ, ಸಲ್ಲಿಸುವವ ರೆಗೂ ಗ್ರಾಮದಲ್ಲಿ ಹಾಗೂ ಅವರ ಮನೆಗಳಿಗೆ ಶುಭಾಶುಭ ಕಾಠ್ಯಗಳಿಗೆ ಹೋ ಗೆ ಕೂಡದೆಂದೂ, ಕೂಡಲೇ ಸಭಾ ಶಾಲಿನಿಯರ ಹೆಸರಿನ ಶ್ರೀಮುಖಗಳನ್ನು ಕಳುಹಿದರು, ಆದರೆ ಸಭಾಶಾಲಿನಿವಾರ ಬಾಲಿಕೆಯರಲ್ಲಿನ ಕೆಲ ವರು ರಾದ