ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಭ ಮದಿಂದ ಕಣ್ಣ ಬೆದರಿ ನೋಡಲಾರದವರಾದುದರಿಂದ, ಒಬ್ಬರನ್ನಾ ದರೂ ಹಿಡಿ ಯಲಾರದೆ ಹೋದರು, ನಾನು ಬೈದ್ಯ ಶಾಲೆಯಲ್ಲಿರುತ್ತಿದ್ದಾಗ ಪ್ರತಿದಿನವೂ ತಪ್ಪದೆ ಫಾಂಥೀ ಭಾಂಗಿ ಬಂದು ನನ್ನನ್ನು ನೋಡಿ ಹೋಗುತ್ತಿದ್ದಳು. ವೈದ್ಯ ಶಾಲಾಧಿ ಕಾರಿಣಿಯ ನನ್ನಲ್ಲಿ ಪುತ್ರವಾತ್ಸಲ್ಯವುಳ್ಳವಳಾಗಿ ನನ್ನ ಪಥ್ಯ ಮಾನಗೆ ತನ್ನು ತಾನಾಗಿ ವಿಚಾರಿಸುತ್ತ, ಒಳ್ಳೆಯ ಮಗ್ಗುಗಳನ್ನು ಕೊಡುತ್ತಬಂದಳು. ಆ ಕಾಲದಲ್ಲಿ ಫಾಂಥೀ ಭಾಂಗಿದ ಶಾಯಿಯ ಎರಡುಮೂರಾವರ್ತಿ ವೈದ್ಯ ಶಾಲೆಗೆ ಬಂದು ನನ್ನ ಕ್ಷೇಮವನ್ನು ವಿಚಾರಿಸುತ್ತ, ಒಂದು ದಿನ ನನ್ನನ್ನು ನೋ ಡಿ - « ನೀನು ಹೀಗೆ ಆಗದ ದೇಶದಲ್ಲಿ ದಿಕ್ಕಿಲ್ಲದ ಹಕ್ಕಿಯಾಗಿ ಸಾಯುವುದಕ್ಕಿಂತ ಲೂ ಸುಖವಾಗಿ ಸ್ವದೇಶಕ್ಕೆ ಹೋಗಿ ಸೊಂಪಾಗಿ ಇರಬಾರದೇ ?” ಎಂದು ಪ್ರಶ್ನೆ ಮಾಡಿದಳು, ಆಗ ನಮಗಿಬ್ಬರಿಗೂ ಹೀಗೆ ಕೊಂಚ ಸಂಭಾಷಣೆ ನಡೆಯಿತು:- • ಅಮ್ಮಾ ! ನಾನೂ ಸ್ವದೇಶಕ್ಕೆ ಹೋಗ ಬೇಕೆಂದೇ ಇರುವೆನು.' « ಇದ್ದ ಪಕ್ಷದಲ್ಲಿ ಶೀ ಇುವಾಗಿ ಹೋಗಬಾರದೇ ?' « ಹೋಗುವುದಕ್ಕೆ ನನಗೆ ಶಕ್ತಿ ಯಿಲ್ಲ ನಮ್ಮ ದೇಹದಮಾರ್ಗವು ನನಗೆ ತಿಳಿಯದು' C ದಾರಿ ತಿಳಿಯದಿದ್ದರೆ ನಿಮ್ಮ ದೇಶ ಬಂದ ನಮ್ಮ ದೇಶಕ್ಕೆ ಹೇಗೆ ಒ೦ದೆ !' ( ಗುರುವಭಾವದ ದೆಸೆಯಿಂದ, ( ಈಗಲೂ ತಿರಿಗಿ ಗುರುಪುಭಾವದ ದೆಸೆಯಿಂದಲೇ ಹೋಗು.' ( ಈಗ ದಾರಿ ತೋರುವುದಕ್ಕೆ ನಮ್ಮ ಗುರುವಿಗ್ಗೆ ಇಲ್ಲ.' « ಗುರುವಾಗಿ ದಾರಿತೋರುವುದಕ್ಕೆ ನಾನಿರುವೆನು, ನನ್ನ ಉಪದೇಶ ತೆಗೆದುಕೊ, ನೀನು ಬೇಗನೆ ಹೋಗದಪಕ್ಷದಲ್ಲಿ ನಿನ್ನನ್ನು ಇಲ್ಲಿಯವರು ತಪ್ಪದೆ ಕೊಂದುಹಾಕಿ ಬಿಡುವರು.?? ಎಂದು ನನಗಕೆ ಯೊಂದುಮಂತ್ರವನ್ನು ಪದೇಶಿಸಿ ಈ ಮಂತ್ರವನ್ನು ಮೂರುಲಕ್ಷ ಜಪಮಾಡಿದ ಪಕ್ಷದಲ್ಲಿ ಸಿದ್ಧಿಯಾಗುವುದೆಂದೂ, ತರುವಾರು ಆ ಮಂತ್ರ ಪಂಭಾವದಿಂದ ಬಯಸಿದ ದೇಶಕ್ಕೆ ಹಾರಿಹೋಗ ಬಹುದೆಂದೂ ಹೇಳಿ ದಳು, ಒಂದು ತಿಂಗಳಲ್ಲಿ ನಾನು ಚೆನ್ನಾಗಿ ಸ್ವಸ್ಥನಾಗಿ ಮರಳ ಎಂದಿನಂತೆಯೇ ಬೀದಿಯಲ್ಲಿ ತಿರುಗತೊಡಗಿದೆನು. ತರುವಾಯು ವೈದ್ಯ ಶಾಲೆಯವರು ನನಗೆ