ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಬಲವಾದ ಸಾತವುಂಟಾದಹಾಗೆ ವಿಮುಕ್ತಿಪತ್ರವನ್ನಿತ್ತು ಕಳುಹಿಸಿಕೊಟ್ಟರು. ನಾನು ಮರಳಿ ಬಂದು ಭಾಂಭಾಂಗಿದು ಮನೆಯೊಳಕ್ಕೆ ಪ್ರವೇಶಿಸಿದೆನು, ನಾನು ಬೀದಿಗೆ ಹೊರಟಾಗೆಲ್ಲ ಸ್ತ್ರೀಯರು ನನ್ನನ್ನು ಬೆರಳಿಂದ ತೋರಿಸಿ ಕುಸದ್ಯ ಮಾಡುತ್ತ, ಇವನನ್ನಿಸಾರಿ ಪ್ರಾಣದೊಡನೆ ಬಿಡಕೂಡದೆಂದು ತಮ್ಮಲ್ಲಿದೆ ಎಂದುಕೊಳ್ಳುತ್ತ, ನನ್ನ ನ್ನು ನೋಡಿ ನಗತೊಡಗಿದರು, ಬೂದು ರಿಗೆ ಸ್ವಾತಂತ್ರವಿದ್ದ ಪಕ್ಷದಲ್ಲಿ ಎಂತಹ ಕೇಡುಗಳುಂಟಾಗುವುವೋ ಕಂಡಿರಾ ! • ನಸ್ಸಾ ತಂತ್ರಮಗ್ಗತಿ' ಎಂದು ಹೇಳಿದ ನಮ್ಮ ಶಾಸ್ತ್ರ ಕಾರನು ಹುಣ್ಣ ನಲ್ಲ. ಸಾಮಾನ್ಯರಿಗೆ ಕಂಡುಬಾರದಿದ್ದರೂ, ಸರ್ವಜ್ಞರಾದ ನಮ್ಮ ಪೂರ್ವ ದರು ಎಂತಹ ಬುದ್ದಿವಂತರೆಂದು ಹೇಳಿದರೂ ಹೇಳಬಹುದು, ನಮ್ಮ ದೇಶದಲ್ಲಿ ಮಾತ್ರ), ನಾವು ಎಂದೂ, ಪುರುಷನಾಮವೆಂಬುದು ಭೂಮಿಯಲ್ಲಿರುವ ವರೆಗೆ, ೩ ಯರಿಗೆ ಸ್ವಾತಂತ್ರದ ಅಣುಮಾತುವನ್ನಾ ದರೂ ಬರಗೊಳಿಸಕೂಡದು. ಆ ಬಳಿಕ ನನಗಾ ದೇಶಬಿಟ್ಟು ಬೇಗನೆ ಹೋಗಬೇಕೆಂಬ ಬುದ್ದಿ ಹುಟ್ಟಿತು. ಹೀಗೆ ಹೇಳಿದೊಡನೆ ನೀವು ನನ್ನನ್ನು ಆ ದೇಶದ ಸ್ತ್ರೀ ಹರಿಗೆ ಹೆದರಿ ಓಡಿಹೋಗು ತಿರುವ ಭೀರುವೆಂದು ಭಾವಿಸುವಿರೋ ಏನೋ ! ನೀವು ಹಾಗೆ ಎಷ್ಟು ಮಾತ್ರವೂ ತಿಳದಕೂಡದು, ಮಹಾಭಾರತ ಯೋಧರ ಜನ್ಮಭೂಮಿಯಾದ ಭರತಖಂಡ ದಲ್ಲಿ ಹುಟ್ಟಿ, ಅದರಲ್ಲಿಯೂ ಮುಖ್ಯವಾಗಿ ಭಯವಿಹೀನವಾದ ಬ್ರಾಹ್ಮಣಕುಲ ದಲ್ಲಿ ಉದ್ಭವಿಸಿದ ನನಗೆ, ಸಾರುವಕ್ಕೆ ಕೊರತೆಯುಂಟೇ ? ಮೂರುಮೂರು ಮಾತಿಗೂ ಇಲ್ಲ. ಸಮಯ ಒದಗಿದ ಪಕ್ಷದಲ್ಲಿ ನಾನು ಪ್ರಾಣಗಳನ್ನಾ ದರೂ ತೃಣ ಭಾರವಾಗಿ ಬಿಡಲಾರೆನು, ಅದಲ್ಲದೆ ನಾನು ಆ ದೇಶದಲ್ಲಿ ಮೃತನಾದ ಪಕ್ಷದಲ್ಲಿ ನನಗೆ ವೀರಸ್ವರ್ಗವೇ ಸಿದ್ದವಾದರೂ ನಿಮಗೀ ನಾರೈಗಳನ್ನು ಹೇಳಿ ನಿಮ್ಮನ್ನು ಆನಂದ ಪಡಿಸುವವರು ಮತ್ತೊಬ್ಬರು ದೊರೆಯರೆಂದು ನಿಮ್ಮ ಮೇಲೆ ಆವ್ಯಾಜಾನುಗ್ರಹದಿಂದಲೇ ನಾನು ಕರಸ್ಥವಾದ ಇಂದನ ಅರ್ಧಾಸನವನ್ನೂ ರಂಬಾಸಂಭೋಗವನ್ನೂ, ಕಳೆದುಕೊಂಡೆನಲ್ಲದೆ, ಬೇರೊಂದು ಕಾರಣದಿಂದಲ್ಲ. ನನ್ನ ನಿಮಿತ್ತವಾಗಿ ಕಷ್ಟಪಡು ತ್ತಿರುವ ಭಾಂಡೀ ಭಾಂಗಿಯನ್ನು ಬಿಟ್ಟು, ಕೃತಷ್ಟು ನಾಗಿ, ಸಾರಪರತೆಯಿಂದ ಹೋಗುವೆನೆಂದೂ , ನೀವು ಎಂದುಕೊಳ್ಳಕೂಡ ದು, ನನ್ನ ದೆಸೆಯಿಂದ ಭಾಂಡೀಭಾಂಗಿಗೆ ಏವ ಈುಗಳು ಬ ದಮಾತು ಸತ್ಯ. ಆ ಆಪತ್ತುಗಳನ್ನು ತಿಳದೇ, ನಾನು ತಮ್ಮ ದೇಶದಿಂದ ಹೊರಟು ಹೋದಪಕ್ಷ ದಲ್ಲಿ ತನ್ನ ಪುತ್ರಿಕೆಗೆ ಕಷ್ಟಗಳು ತೊಲಗುವುದೆಂದು ಭಾಂಡಿ ಬಾಂಗಿದು ತಾಯಿ