ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ನನಗಾ ಮಂತ್ರವನ್ನು ಪದೇಶಿಸಿದಳಲ್ಲದೆ, ನನ್ನ ಮೇಲಿರುವ ಸಿರಾಜಾನುಗ್ರಹ ದಿಂದಲೇ ಅಲ್ಲ, ಆ ಮಾತು ಹೋಗಲಿ, ನಾನಾದೇಶವನ್ನು ಬಿಡಲು ಯತ್ನಿ ಸು ವುದಕ್ಕೆ ಇನ್ನೊಂದು ಮುಖ್ಯ ಕಾರಣವೂ ಉಂಟು, ಹಿಂದೂ ಜನರು ದೇಶಾಟನೆ ಮಾಡಿ ಹೊಸದೇಶಗಳನ್ನು ಕಂಡವರಲ್ಲವೆಂದೂ, ನೂತನವಾಗಿ ಕೆಥಿಸಿ, ಸರಿ ತಗಳನ್ನು ಬರೆದು ಸಮರ್ಥರಲ್ಲವೆಂದೂ, ಪಶ್ಚಿಮಖಂಡನಿವಾಸಿಗಳು ನಮ್ಮ ಮೇಲೆ ಎರಡು ನಿಂದೆಗಳನ್ನು ಹೊರಿಸುವರು, ಈ ಎರಡು ನಿಂದೆಗಳನ್ನು ಸು ಟ್ಯಾಗುವಂತೆ ಮಾಡಿ ನಮ್ಮ ದೇಶಕ್ಕೆ ಖ್ಯಾತಿ ಬರಿಸಬೇಕೆಂಬ ಸಚ್ಚಿಂತೆಯಿಂದ ನನ್ನ ಅಮೂಲ್ಯವಾದ ಬಾಣಗಳನ್ನು ಆ ದೇಶಕ್ಕೆ ಬಲಿಹಾಕದೆ, ಎದ್ದು ಹೋದ ವನಾದೆನು, ನಾನು ನೋಡಿದ ಈ ದೇಶಗಳನ್ನೂ ' ನಾನು ಬರೆದ ಈ ಚರಿತ್ರೆಯ ನ್ಯೂ, ಕೇಳಿದವರೂ ಕಂಡವರೂ, ಹಿಂದೂ ಜನರಮತೆ ಇನ್ನೂ ಮುಂದೆ ಈ ಎರಡು ನಿಂದೆಗಳನ್ನಾ ರೋಹಿಸಲವಕಾಶವಿಲ್ಲದವರಾಗಿ, ಹಿಂದೂ ಜನರು ಎಂತಹ ಕಾರೈಕಾದರೂ ಸಮಗ್ಧರೆಂದೊಪ್ಪಿಕೊಂಡು, ನಮ್ಮವರನ್ನು ಸಾವಿರಬಾಯಿಗೆ ೪೦ದ ಸ್ಥಾಫಿುಸಿ ಪೂಜಿಸಬೇಕಾದವರಾಗುವರಲ್ಲವೇ ? ಓ ಪಾಠಕರಿರಾ ! ನಮ್ಮ ದೇಶಕ್ಕೆ ನಾನು ಸಂಪಾದಿಸಿದ ಈ ಕೀ ರಿಯಿಂದ ನಿವು ಕೊಂಚಕಾಲದ ವರೆಗೆ ತೃ ಹೊಂದಿರಿ ಪರದೇಶಯಾತ್ರೆಯನ್ನು ತ್ವರಿತವಾಗಿ ನೆರವೇರಿಸಬೇಕೆಂಬ ಬುದ್ಧಿಯಿಂದ, ಒಂಟಿಯಾಗಿ ರಂಧೀನಗರ ಪ್ರಾಂತ್ಯದಲ್ಲಿನ ಅರಣ್ಯಕ್ಕೆ ಹೋಗಿ, ನನ್ನ ಮುದ ಮಾನಗಿತಿಯ ತಾಯಿ ಉಪದೇಶಿಸಿದ ಮಂತ್ರವನ್ನು ಪುರಶ್ಚರಣೆ ಮಾಡು ತ್ತಿರಲಾಗಿ, ಒಬ್ಬ ನಿದ್ದೆನು ಆಕಸ್ಮಿಕವಾಗಿ ಆಕಾಶದಿಂದಿಳಿದು ನನ್ನ ಇದಿರಲ್ಲಿ ನಿಂತನು, ನಾನಾ ಮಹಾತ್ಮನಿಗೆ ಭಕ್ತಿಪೂರಕವಾಗಿ ನಮಸ್ಕಾರಮಾಡಿ ಕೈಜೋಡಿಸಿ ನಿಂತುಕೊಂ ಡೆನು, ಆ ನಿದ್ಧಾಗಗನು ನನ್ನಲ್ಲಿ ಅಕಾರಣಕರುಣೆಯುಳ್ಳವನಾಗಿ , ಪೂರದಲ್ಲಿ ಪುನರಾಖ್ಯನಕಾಲಿಗೆ ಪಾದಪೇಪನ ಮಾಡಿದ ನಿದ್ದೇಂದ್ರನೆಂಬವನು ತಾನೇ ಎಂ ದೂ, ಮಂತ್ರಸಿದ್ಧಿಯಾಗ ಬೇಕಾದರೆ ಚಿರಕಾಲ ಬೇಕಾಗುವುದೆಂದು ದಿವ್ಯಜ್ಞಾನ ದಿಂದ ತಿಳಿದು ನನಗಾ ಲೇಪನವನ್ನು ಕೊಡ ಬಂದೆನೆಂದೂ, ಹೇಳಿ ಆ ಮೂಲಿಕೆ ದು ಹೆಸರನ್ನು ಕೂಡ ನನಗೆ ಅನುಗ್ರಹಿಸಿ ಅದೃಶ್ಯನಾದನು, ಆ ಔರ ಧಿದು ಹೆ ಸರು ದತ್ತರದಲ್ಲಿ, ಅದರ ಎಲೆಗಳು ಕರಿದುಮ್ಮ ಶಿವು ಎಲೆಗಳ ಹಾಗೆಯೇ ಇರುವುವು ; ಹೂವುಗಳು ಬೆಟ್ಟದಾವರಿಕೆ ಗಿಡದ ಹೂವುಗಳಂತಿರುವವು ; ಶಾಖೆ ಗಳು ನೈದಿತೆನು ದಂಟುಗಳ ಹಾಗೆ ಇರುವವು. ಈ ಗಿಡವನ್ನು ಸಮೂಲವಾಗಿ