ಈ ಪುಟವನ್ನು ಪರಿಶೀಲಿಸಲಾಗಿಲ್ಲ.
7) ತಂದು ಅರೆದು ರಸತೆಗೆದು ಕಾಲಿಗೆ ತಿಕ್ಕಿಕೊಂಡ ಪಕ್ಷದಲ್ಲಿ, ನಾವು ಕೋರಿದ ಸ್ಥಳಗಳಿಗೆಲ್ಲ ಮನೋವೇಗದಿಂದ ಹೋಗಬಹುದು, ಈ ಗಿಡಗಳು ವಿಶಾಖಪಟ್ಟಣ ದಲ್ಲಿ ಅಲ್ಲಿಕೊಂಡ” ವೆಂಬ ಬೆಟ್ಟದಮೇಲೆ ಬೇಕಾದಷ್ಟು ಇವೆ. ನಾನಾಗಿಡದ ರಸ ವನ್ನು ಕಾಲಡಿ ಗಳಿಗೆ ಪೂಸಿಕೊಂಡು, ಲಂಕಾದ್ವೀಪಕ್ಕೆ ಹೋಗಬೇಕೆಂದು ಮನ ಸ್ಸಿನಲ್ಲಿ ಸಂಕಲ್ಪಿಸಿ ಕೊಂಡೊಡನೆ, ಕ್ಷಣಕಾಲದಲ್ಲಿ ಲಂಕೆಯನ್ನು ಸೇರಿದೆನು. ಈ ಪ್ರಯಾಣಕಥೆ ಮೊದಲಾದುವನ್ನು ಕುರಿತು ನಿಮಗೆ ಮುಂದೆ ತಿಳುಹುವೆನು. ನಾನು ಹೊರಟ ದಿನ ಮೊದಣ್ಣೆಂಡು ರಂಢೀ ದೇಶದಲ್ಲಿ ಮೂರುವರ್ಷವೆರಡು ತಿಂಗಳು ಹತ್ತೊಂಬತ್ತು ದಿನವಿದ್ದೆನು. ಪ) ಫಮ ಭಾಗ ೦ ಸ೦ ಪೂ ಣ ೯೦. ಉಣnnada RDENNIm •7,