ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಾಲಯದ ಪ್ರಕಟನೆಗಳು ಕನ್ನಡ ಕಾವ್ಯಮಾಲೆ-ಈ ಮಾಲೆಯಲ್ಲಿ ಕಾವ್ಯ, ನಾಟಕ, ಕಥೆ, ಕಾದಂಬರಿ, ಚಿತ್ರಗಳು ವಿಮರ್ಶೆ ಇವೇ ಮೊದಲಾದ ಸಾಹಿತ್ಯ ರೀತಿಯ ಕೃತಿಗಳು ಪ್ರಕಟವಾಗಿವೆ, ಇದುವರೆಗೆ ೮೦ ಕ್ಕೆ ಮೇಲ್ಪಟ್ಟು ಪುಸ್ತಕಗಳು ಪ್ರಸಿದ್ಧ ವಾಗಿವೆ. ಮಕ್ಕಳ ಮುತ್ತಿನಮಾಲೆ-ಆರೇಳು ವರ್ಷದ ಮಕ್ಕಳಿಂದ ಮೊದಲು ಮಾಡಿ ೧೩-೧೪ ವರ್ಷಗಳ ಬಾಲಕರಿಗೆ ಉಪಯುಕ್ತವಾದ ಪುಸ್ತಕಗಳನ್ನು ಒದಗಿ ಸುವ ಉದ್ದೇಶದಿಂದ ಈ ಮಾಲೆ ಆರಂಭವಾಗಿ ಈವರೆಗೆ ಸುಮಾರು ೨೦ ಕೃತಿಗಳು ಪ್ರಕಟವಾಗಿವೆ, ಕಥಾ ಪ್ರಪಂಚ ವಾಚನಾಭಿರುಚಿ ಹೆಚ್ಚಿರುವ ಈ ಕಾಲದ ಆವಶ್ಯಕತೆಗಳಿಗನು ಗುಣವಾಗಿ ಜನರು ಅಗತ್ಯವಾಗಿ ಅಪೇಕ್ಷಿಸುವ ಕಥೆ ಕಾದಂಬರಿಗಳನ್ನು ಹೆಚ್ಚು ಹೆಚ್ಚಾಗಿ ಒದಗಿಸುವ ದೃಷ್ಟಿಯಿಂದ ಈ ಹೊಸ ಮಾಲೆ ಆರಂಭ ವಾಗಿದೆ, ಈ ಮಾಲೆಯಲ್ಲಿ ವರ್ಷ ವರ್ಷವೂ ಸುಮಾರು ೯೦೦ ಪುಟ ಗಳಷ್ಟು ಕಥಾಸಾಹಿತ್ಯ ಪ್ರಕಟವಾಗುತ್ತದೆ. ಈವರೆಗೆ ಪ್ರಸಿದ್ಧವಾಗಿರುವ ಪುಸ್ತಕಗಳು : ೧. ನಿರಾಶ್ರಿತೆ (ಕಥೆಗಳು)- ಎಚ್, ವಿ. ಸಾವಿತ್ರಮ್ಮ ಬಿ, ಎ. ಕರ್ಿ ಅ, iv+೧೧೬, ಬೆಲೆ: ೧ ೧೨ 0 ೨. ಮಾಡಿದ್ದು ಸ್ಟೋಮಹಾರಾಯ-ಎಂ. ಎಸ್. ಪುಟ್ಟಣ್ಣ, (ಅಚ್ಚಿನಲ್ಲಿದೆ)