ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦e ಸುಮತಿ ಮದನಕುಮಾರರ ಚರಿತ್ರೆ ಹೊರಟು ಹೋದನು. ರಾಮಜೋಯಿಸನು ಅರಸನ ಉಪಚಾರ ವನ್ನು ತಿರಸ್ಕರಿಸಿದನು. ತರುವಾಯ ರಾಮಜೋಯಿಸನನ್ನು ಆಗಾಗ್ಗೆ ಹೋಗಿ ನೋಡುತ್ತಾ, ಸುಮತಿಯನ್ನು ಪದೇ ಪದೇ ಕಾಣುತಾ ವಿವೇಕ ಶಾಲಿಯಾಗಿ ಮದನಕುಮಾರನು ರಾಜನ ಸಿಂಹಾಸನಕ್ಕೆ ನಿಜವಾದ ಭೂಷಣನಾಗಿದ್ದನು. ಸಂಪೂರ್ಣ೦.